Nee Nanage Beku Lyrics

ನೀ ನನಗೆ ಬೇಕು Lyrics

in Buddhivantha

in ಬುದ್ಧಿವಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ನನಗೆ ಬೇಕು ನೀ ನನಗೆ ಬೇಕು
ಪಾಬಾ…ಪಾಬಪಪಪಾಬ
ನಿನ್‌ ನಗೆಯು ಬೇಕು
ನಿನ್‌ ಒಲವು ಬೇಕು
ಪಾಬಬಾ ಪಾಬಬಾ…
 
ನೀ ನನಗೆ ಬೇಕು ನೀ ನನಗೆ ಬೇಕು
ಪಾಬಾ…ಪಾಬಪಪಪಾಬ
ನಿನ್‌ ನಗೆಯು ಬೇಕು
ನಿನ್‌ ಒಲವು ಬೇಕು
ಪಾಬಬಾ ಪಾಬಬಾ…
ಹ್ಯಾಂಡ್ಸಮು ಹುಡುಗ ಬೇಕು
ಹೈಫೈ ಲೈಫು ಬೇಕು
ಫಾರಿನ್‌ ಪ್ರಿನ್ಸು ನೀ ಬೇಕೆನಗೆ
ಓ ಓ ಓ ಓ….
ವಯ್ಯಾರಿ ಬೆಡಗಿ ಬೇಕು
ವೈಡೂರ್ಯ ಸೊಬಗು ಬೇಕು
ಬಿಂಕದ ಪುತ್ತಳಿ ಬೊಂಬೆ ಬೇಕೆನಗೆ..
 
|| ನೀ ನನಗೆ ಬೇಕು ನೀ ನನಗೆ ಬೇಕು
ಪಾಬಾ…ಪಾಬಪಪಪಾಬ
ನಿನ್‌ ನಗೆಯು ಬೇಕು
ನಿನ್‌ ಒಲವು ಬೇಕು
ಪಾಬಬಾ ಪಾಬಬಾ….||
 
ಹಣೆಯಲಿ ಕುಂಕುಮ ಬೇಕು
ಸೀರೆಯನ್ನೆ ಹುಡಬೇಕು
ಉದ್ದ ಉದ್ದ ಜಡೆಯು ಬೇಕು
ಮೊಲ್ಲೆ ಮುಡಿಯೇ ಬೇಕು
ಡಾಲರ್ಸ್‌ ಕೌಂಟ್ಸ್‌ ಎಣಿಸು
ಫ್ಯಾಷನ್‌ ಗಯ್‌ ನನಗ್‌ ಬೇಕು
ಶೂಟುಬೂಟು ತೊಟ್ಟು ಮೆರೆಯೋ
ಸುಂದರಾಂಗ ಬೇಕು…
ತಗ್ಗಿ ಬಗ್ಗಿ ನಡೆಯಬೇಕು
ಹಿರಿಯರೆಲ್ರೂ ಎಂದಿಗೂ…
ಹೊಂದಿಕೊಂಡು ಬಾಳಬೇಕು
ಕಷ್ಟ ಸುಖಕೆಲ್ಲರೂ…
 
|| ನೀ ನನಗೆ ಬೇಕು ನೀ ನನಗೆ ಬೇಕು
ಪಾಬಾ…ಪಾಬಪಪಪಾಬ
ನಿನ್‌ ನಗೆಯು ಬೇಕು
ನಿನ್‌ ಒಲವು ಬೇಕು
ಪಾಬಬಾ ಪಾಬಬಾ….||
 
ಓ…ಓ ಓ ಓ……ಇಲ್ಲಿ ನೋಡೋ…
ಬೇಡ…ಬೇಡ…ಬೇಡ…ಬೇಡ…
ಬೇಕು ಬೇಕು ಬೇಕು ಬೇಕು…
ಇಲ್ಲಿ ನೋಡೋ ನೋಡೋ ನೋಡೋ…
 
ರೋಮ್ಯಾಂಟಿಕ್‌ ಆಗಿರಬೇಕು (ಬೇಕು)
ಸೆನ್ಸ್‌ ಆಫ್‌ ಹ್ಯೂಮರ್‌ ಇರಬೇಕು (ಬೇಕು)
ಜೇಬಲ್ಲಿ ದುಡ್ಡಿರಬೇಕು (ಬೇಕು)
ದಿಲ್ದಾರಾಗಿರಬೇಕು ….
ಸಂಸ್ಕೃತಿ ಅರಿತಿರಬೇಕು
ಸೌಜನ್ಯ ಇರಬೇಕು
ರಂಗೋಲಿ ಬರೆಯಬೇಕು
ಅಡುಗೆ ಬರಲೇಬೇಕು
ಕೇಳೋದೆಲ್ಲಾ ಕೊಡಿಸಬೇಕು
ಎಂದೂ ಇಲ್ಲ ಅನ್ನದೆ
ಹಿಂದೆ ಮುಂದೆ ಸುತ್ತಬೇಕು
ಎಂದೂ ದೂರ ಹೋಗದೆ…
 
|| ನೀ ನನಗೆ ಬೇಕು ನೀ ನನಗೆ ಬೇಕು
ಪಾಬಾ…ಪಾಬಪಪಪಾಬ
ನಿನ್‌ ನಗೆಯು ಬೇಕು
ನಿನ್‌ ಒಲವು ಬೇಕು
ಪಾಬಬಾ ಪಾಬಬಾ…
ಹ್ಯಾಂಡ್ಸಮು ಹುಡುಗ ಬೇಕು
ಹೈಫೈ ಲೈಫು ಬೇಕು
ಫಾರಿನ್‌ ಪ್ರಿನ್ಸು ನೀ ಬೇಕೆನಗೆ
ಓ ಓ ಓ ಓ….
ವಯ್ಯಾರಿ ಬೆಡಗಿ ಬೇಕು
ವೈಡೂರ್ಯ ಸೊಬಗು ಬೇಕು
ಬಿಂಕದ ಪುತ್ತಳಿ ಬೊಂಬೆ ಬೇಕೆನಗೆ…||

ನೀ ನನಗೆ ಬೇಕು ನೀ ನನಗೆ ಬೇಕು
ಪಾಬಾ…ಪಾಬಪಪಪಾಬ
ನಿನ್‌ ನಗೆಯು ಬೇಕು
ನಿನ್‌ ಒಲವು ಬೇಕು
ಪಾಬಬಾ ಪಾಬಬಾ…
 
ನೀ ನನಗೆ ಬೇಕು ನೀ ನನಗೆ ಬೇಕು
ಪಾಬಾ…ಪಾಬಪಪಪಾಬ
ನಿನ್‌ ನಗೆಯು ಬೇಕು
ನಿನ್‌ ಒಲವು ಬೇಕು
ಪಾಬಬಾ ಪಾಬಬಾ…
ಹ್ಯಾಂಡ್ಸಮು ಹುಡುಗ ಬೇಕು
ಹೈಫೈ ಲೈಫು ಬೇಕು
ಫಾರಿನ್‌ ಪ್ರಿನ್ಸು ನೀ ಬೇಕೆನಗೆ
ಓ ಓ ಓ ಓ….
ವಯ್ಯಾರಿ ಬೆಡಗಿ ಬೇಕು
ವೈಡೂರ್ಯ ಸೊಬಗು ಬೇಕು
ಬಿಂಕದ ಪುತ್ತಳಿ ಬೊಂಬೆ ಬೇಕೆನಗೆ..
 
|| ನೀ ನನಗೆ ಬೇಕು ನೀ ನನಗೆ ಬೇಕು
ಪಾಬಾ…ಪಾಬಪಪಪಾಬ
ನಿನ್‌ ನಗೆಯು ಬೇಕು
ನಿನ್‌ ಒಲವು ಬೇಕು
ಪಾಬಬಾ ಪಾಬಬಾ….||
 
ಹಣೆಯಲಿ ಕುಂಕುಮ ಬೇಕು
ಸೀರೆಯನ್ನೆ ಹುಡಬೇಕು
ಉದ್ದ ಉದ್ದ ಜಡೆಯು ಬೇಕು
ಮೊಲ್ಲೆ ಮುಡಿಯೇ ಬೇಕು
ಡಾಲರ್ಸ್‌ ಕೌಂಟ್ಸ್‌ ಎಣಿಸು
ಫ್ಯಾಷನ್‌ ಗಯ್‌ ನನಗ್‌ ಬೇಕು
ಶೂಟುಬೂಟು ತೊಟ್ಟು ಮೆರೆಯೋ
ಸುಂದರಾಂಗ ಬೇಕು…
ತಗ್ಗಿ ಬಗ್ಗಿ ನಡೆಯಬೇಕು
ಹಿರಿಯರೆಲ್ರೂ ಎಂದಿಗೂ…
ಹೊಂದಿಕೊಂಡು ಬಾಳಬೇಕು
ಕಷ್ಟ ಸುಖಕೆಲ್ಲರೂ…
 
|| ನೀ ನನಗೆ ಬೇಕು ನೀ ನನಗೆ ಬೇಕು
ಪಾಬಾ…ಪಾಬಪಪಪಾಬ
ನಿನ್‌ ನಗೆಯು ಬೇಕು
ನಿನ್‌ ಒಲವು ಬೇಕು
ಪಾಬಬಾ ಪಾಬಬಾ….||
 
ಓ…ಓ ಓ ಓ……ಇಲ್ಲಿ ನೋಡೋ…
ಬೇಡ…ಬೇಡ…ಬೇಡ…ಬೇಡ…
ಬೇಕು ಬೇಕು ಬೇಕು ಬೇಕು…
ಇಲ್ಲಿ ನೋಡೋ ನೋಡೋ ನೋಡೋ…
 
ರೋಮ್ಯಾಂಟಿಕ್‌ ಆಗಿರಬೇಕು (ಬೇಕು)
ಸೆನ್ಸ್‌ ಆಫ್‌ ಹ್ಯೂಮರ್‌ ಇರಬೇಕು (ಬೇಕು)
ಜೇಬಲ್ಲಿ ದುಡ್ಡಿರಬೇಕು (ಬೇಕು)
ದಿಲ್ದಾರಾಗಿರಬೇಕು ….
ಸಂಸ್ಕೃತಿ ಅರಿತಿರಬೇಕು
ಸೌಜನ್ಯ ಇರಬೇಕು
ರಂಗೋಲಿ ಬರೆಯಬೇಕು
ಅಡುಗೆ ಬರಲೇಬೇಕು
ಕೇಳೋದೆಲ್ಲಾ ಕೊಡಿಸಬೇಕು
ಎಂದೂ ಇಲ್ಲ ಅನ್ನದೆ
ಹಿಂದೆ ಮುಂದೆ ಸುತ್ತಬೇಕು
ಎಂದೂ ದೂರ ಹೋಗದೆ…
 
|| ನೀ ನನಗೆ ಬೇಕು ನೀ ನನಗೆ ಬೇಕು
ಪಾಬಾ…ಪಾಬಪಪಪಾಬ
ನಿನ್‌ ನಗೆಯು ಬೇಕು
ನಿನ್‌ ಒಲವು ಬೇಕು
ಪಾಬಬಾ ಪಾಬಬಾ…
ಹ್ಯಾಂಡ್ಸಮು ಹುಡುಗ ಬೇಕು
ಹೈಫೈ ಲೈಫು ಬೇಕು
ಫಾರಿನ್‌ ಪ್ರಿನ್ಸು ನೀ ಬೇಕೆನಗೆ
ಓ ಓ ಓ ಓ….
ವಯ್ಯಾರಿ ಬೆಡಗಿ ಬೇಕು
ವೈಡೂರ್ಯ ಸೊಬಗು ಬೇಕು
ಬಿಂಕದ ಪುತ್ತಳಿ ಬೊಂಬೆ ಬೇಕೆನಗೆ…||

Nee Nanage Beku song lyrics from Kannada Movie Buddhivantha starring Upendra, Pooja Gandhi, Suman Ranganath, Lyrics penned by Kaviraj Sung by Krish, Megha, Music Composed by Vijay Antony, film is Directed by Ramanath and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ