Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾಕೊ ಯಾಕೊ ಯಾಕೊ ಯಾಕೊ ಕೊ ಕೊ ಕೊ ಕೊ ಕೊ  ಕೊ
ಕೋಕು ಕೊಟ್ಟು ನೀನು ಓಡಿ ಹೋಗಿದ್ದು ಯಾಕೊ
ಬೇಕು ಬೇಕು ಬೇಕು ನನಗೆ ನೀನೇನೆ ಬೇಕು
ಸಾಕು ಸಾಕು ಸಾಕು ಕಣ್ಣಮುಚ್ಚಾಲೆ ಸಾಕು
ಮನ್ಮಥ ಬಂದಾನೇಕೊ
 
ಹೃದಯ ಕದ್ದ ಮನವ ಗೆದ್ದ ನನ್ನ ಸೆಳೆದ ಕಳೆದೆಹೋದ
ನಾನಾನಾನಾ ನೊ ನೊ ನೊ ನೊ ನೊ ನೊ ನೊ ನೊ ನಾನವನಲ್ಲ
ನಾನವನಲ್ಲ
 
ತೂಫಾನಿನ ಹಾಗೆ ಈ ಬದುಕಿನ ಶಾಂತ ಸಾಗರಕೆ ನೀ ನುಗ್ಗಿದೆ
ಬಡದೆಬ್ಬಿಸಿ ಅಲ್ಲಿ ಅಲೆ ಕೇಳಿಸಿ ಈ ಮನಸ್ಸನ್ನೆ ನೀ ಕದಡಿದೆ
ನನ್ನ ಈ ಮನಸ್ಸ ನೀ ಕಾಡಿದೆ
ನೀನೆ ನೀನೆ ನಲ್ಲನು ನೀನೆ ಹೃದಯವ ಕದ್ದ ಕಳ್ಳನು ನೀನೆ
ನಾನಾನಾನಾ ನೊ ನೊ ನೊ ನೊ ನೊ ನೊ ನೊ ನೊ  
ನಾನವನಲ್ಲ
ನಾನವನಲ್ಲ
 
ಹಗಲಲ್ಲಿ ಎಗರಿ ತಾರೆಗಳನು ತಂದು ನನ್ನೆದುರು ಚೆಲ್ಲಾಡಿದೆ
ಎದೆತುಂಬಿದೆ ನನ್ನ ಕಣ್‌ ತುಂಬಿದೆ ನನ್ನ ಜೀವನೆ ಜಾಲಾಡಿದೆ
ಸುಖಸ್ವರ್ಗನ ನೀ ತೋರಿದೆ
ನನ್ನೆದೆ ತಾಕಿದ ಚಂದಿರ ನೀನೆ ನನ್ನನು ಸೋಕಿದ ಬೆಂಕಿಯು ನಿನೆ
ನಾನಾನಾನಾ ನೊ ನೊ ನೊ ನೊ ನೊ ನೊ ನೊ ನೊ
ನಾನವನಲ್ಲ
ನಾನವನಲ್ಲ
ನೀನವನೇನೆ ನೀನವನೇನೆ
ನೀನವನೇನೆ ಮತ್ತೆ ಮತ್ತೆ ಸುಳ್ಳೇಳ್ತಿಯ ನೀನವನೇನೆ
 
ಶ್ರೀ ಕೃಷ್ಣ ನೀ ನನ್ನ ಶ್ರೀರಾಮ ನೀ ನನ್ನ ಪತಿರಾಯ ನೀನೇನಪ್ಪ
ಓ ಜೊತೆಗಾರ ನೀ ನನ್ನ ಮಹಾರಾಜ ನೀ ನನ್ನ ಮನ್ಮಥನು ನೀನೇನಪ್ಪ
ನನ್ನ ಮನ್ಮಥನು ನೀನೇನಪ್ಪ
ನೀನೆ ನೀನೆ ನನ್ನವ ನೀನೆ ನೀನೆ ನೀನೆ ನನ್ನವ ನೀನೆ

Naan Avanalla song lyrics from Kannada Movie Buddhivantha starring Upendra, Pooja Gandhi, Suman Ranganath, Lyrics penned by Kaviraj Sung by Vijay Anthony, Vinay, Charulatha Mani, Maaya, Megha, Music Composed by Vijay Antony, film is Directed by Ramanath and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ