-
ರಾಧಾ..
ನೀ ಎಲ್ಲಿ ಓಡುವೆ
ನೀ ಯಾರ ಹುಡುಕುವೆ
ಇಲ್ಲೆ ನಾನಿರುವೆ
ನೋಡೆ ನನ್ನೊಲವೆ
ನೀ ಎಲ್ಲಿ ಓಡುವೆ
ನೀ ಯಾರ ಹುಡುಕುವೆ
ಇಲ್ಲೆ ನಾನಿರುವೆ
ನೋಡೆ ನನ್ನೊಲವೆ
ನೀ ಎಲ್ಲಿ ಓಡುವೆ
ಬಾನಲಿ ಭಾಸ್ಕರ ಮೂಡಲು ತಾವರೆ ನಗುವುದಿಲ್ಲವೆ
ಅರಳಿದ ತಾವರೆ ದುಂಬಿಯ ಬಳಿಗೆ ಕರೆವುದಿಲ್ಲವೆ
ದುಂಬಿಗೆ ಜೇನಿನ ಔತಣ ಹೂವಿನ ಸೆರೆಯಲಲ್ಲವೆ
ದುಂಬಿಗೆ ಜೇನಿನ ಔತಣ ಹೂವಿನ ಸೆರೆಯಲಲ್ಲವೆ
ಚೆಲುವಿನ ಬಲೆಯಲಿ ತಾನೆ ಅದಕ್ಕೆ ಸ್ವರ್ಗ ಸೌಖ್ಯವೆ
(ಹೂಂ )
||ನೀ ಎಲ್ಲಿ ಓಡುವೆ
ನೀ ಯಾರ ಹುಡುಕುವೆ
ಇಲ್ಲೆ ನಾನಿರುವೆ
ನೋಡೆ ನನ್ನೊಲವೆ||
||ನೀ ಎಲ್ಲಿ ಓಡುವೆ||
ಉಕ್ಕುವ ನದಿಯು ಎಲ್ಲೆ ಸುತ್ತಲಿ
ಇಲ್ಲೆ ಹರಿವುದೆ
ಸಾಗರ ಸೇರದೆ ಗುಹೆಯಲಿ ಅವಿತು
ಬಾಳ ಬಲ್ಲದೆ
ಈ ನಿಜ ನಿನ್ನ ಮಗುವಿನ ಮನಸ್ಸು
ಅರಿಯಲಾರದೆ
ಈ ನಿಜ ನಿನ್ನ ಮಗುವಿನ ಮನಸ್ಸು
ಅರಿಯಲಾರದೆ
ಬೇಡುವೆ ಬಾರೆ ಸನಿಹಕೆ ಬೇಗ
ನನ್ನ ಕಾಡದೆ
||ನೀ ಎಲ್ಲಿ ಓಡುವೆ
ನೀ ಯಾರ ಹುಡುಕುವೆ
ಇಲ್ಲೆ ನಾನಿರುವೆ
ನೋಡೆ ನನ್ನೊಲವೆ||
||ನೀ ಎಲ್ಲಿ ಓಡುವೆ||
-
ರಾಧಾ..
ನೀ ಎಲ್ಲಿ ಓಡುವೆ
ನೀ ಯಾರ ಹುಡುಕುವೆ
ಇಲ್ಲೆ ನಾನಿರುವೆ
ನೋಡೆ ನನ್ನೊಲವೆ
ನೀ ಎಲ್ಲಿ ಓಡುವೆ
ನೀ ಯಾರ ಹುಡುಕುವೆ
ಇಲ್ಲೆ ನಾನಿರುವೆ
ನೋಡೆ ನನ್ನೊಲವೆ
ನೀ ಎಲ್ಲಿ ಓಡುವೆ
ಬಾನಲಿ ಭಾಸ್ಕರ ಮೂಡಲು ತಾವರೆ ನಗುವುದಿಲ್ಲವೆ
ಅರಳಿದ ತಾವರೆ ದುಂಬಿಯ ಬಳಿಗೆ ಕರೆವುದಿಲ್ಲವೆ
ದುಂಬಿಗೆ ಜೇನಿನ ಔತಣ ಹೂವಿನ ಸೆರೆಯಲಲ್ಲವೆ
ದುಂಬಿಗೆ ಜೇನಿನ ಔತಣ ಹೂವಿನ ಸೆರೆಯಲಲ್ಲವೆ
ಚೆಲುವಿನ ಬಲೆಯಲಿ ತಾನೆ ಅದಕ್ಕೆ ಸ್ವರ್ಗ ಸೌಖ್ಯವೆ
(ಹೂಂ )
||ನೀ ಎಲ್ಲಿ ಓಡುವೆ
ನೀ ಯಾರ ಹುಡುಕುವೆ
ಇಲ್ಲೆ ನಾನಿರುವೆ
ನೋಡೆ ನನ್ನೊಲವೆ||
||ನೀ ಎಲ್ಲಿ ಓಡುವೆ||
ಉಕ್ಕುವ ನದಿಯು ಎಲ್ಲೆ ಸುತ್ತಲಿ
ಇಲ್ಲೆ ಹರಿವುದೆ
ಸಾಗರ ಸೇರದೆ ಗುಹೆಯಲಿ ಅವಿತು
ಬಾಳ ಬಲ್ಲದೆ
ಈ ನಿಜ ನಿನ್ನ ಮಗುವಿನ ಮನಸ್ಸು
ಅರಿಯಲಾರದೆ
ಈ ನಿಜ ನಿನ್ನ ಮಗುವಿನ ಮನಸ್ಸು
ಅರಿಯಲಾರದೆ
ಬೇಡುವೆ ಬಾರೆ ಸನಿಹಕೆ ಬೇಗ
ನನ್ನ ಕಾಡದೆ
||ನೀ ಎಲ್ಲಿ ಓಡುವೆ
ನೀ ಯಾರ ಹುಡುಕುವೆ
ಇಲ್ಲೆ ನಾನಿರುವೆ
ನೋಡೆ ನನ್ನೊಲವೆ||
||ನೀ ಎಲ್ಲಿ ಓಡುವೆ||
Nee Elli Oduve song lyrics from Kannada Movie Brundavana starring Kalpana, Rajesh, Narasimharaju, Lyrics penned by Chi Udayashankar Sung by P B Srinivas, Music Composed by Vijaya Bhaskar, film is Directed by S P Rajgopal and film is released on 1969