ಮನೆಯೇ ಬೃಂದಾವನ ಮನಸೇ ಸುಖ ಸಾಧನಾ
ಮನೆಯೇ ಬೃಂದಾವನ ಮನಸೇ ಸುಖ ಸಾಧನಾ
ಆನಂದ ಜೀವನ ನಗುತಿರಲು ಅನುದಿನ
|| ಮನೆಯೇ ಬೃಂದಾವನ…||
ಗುಡಿಗೆ ಕಲಶದಂತೆ ಮನೆಗೆ ದೀಪದಂತೆ
ಮರಕೆ ಹಸುರಿನಂತೆ ಮಡದಿ ಬಾಳಿಗಂತೆ
|| ಮನೆಯೇ ಬೃಂದಾವನ
ಮನಸೇ ಸುಖ ಸಾಧನಾ
ಮನೆಯೇ ಬೃಂದಾವನ…||
ಹೆಣ್ಣು ಹೂವಿನಂತೆ ಆ ಹೂವು ಗಂಡಿಗಂತೆ
ಹೂವು ಬಾಡದಿರುವ ಸ್ಥಳವೇ ಸ್ವರ್ಗದಂತೆ
|| ಮನೆಯೇ ಬೃಂದಾವನ
ಮನಸೇ ಸುಖ ಸಾಧನಾ
ಮನೆಯೇ ಬೃಂದಾವನ…||
ಮನಸು ಮನಸ ಬೆರೆತು ಹೃದಯ ಹೃದಯವರಿತು
ಹೆಣ್ಣು ಗಂಡು ಕಲೆತು ಬಾಳಾ ಸಾಗಿಸಿರುವ
|| ಮನೆಯೇ ಬೃಂದಾವನ ಮನಸೇ ಸುಖ ಸಾಧನಾ
ಆನಂದ ಜೀವನ ನಗುತಿರಲು ಅನುದಿನ
ಮನೆಯೇ ಬೃಂದಾವನ….||
ಮನೆಯೇ ಬೃಂದಾವನ ಮನಸೇ ಸುಖ ಸಾಧನಾ
ಮನೆಯೇ ಬೃಂದಾವನ ಮನಸೇ ಸುಖ ಸಾಧನಾ
ಆನಂದ ಜೀವನ ನಗುತಿರಲು ಅನುದಿನ
|| ಮನೆಯೇ ಬೃಂದಾವನ…||
ಗುಡಿಗೆ ಕಲಶದಂತೆ ಮನೆಗೆ ದೀಪದಂತೆ
ಮರಕೆ ಹಸುರಿನಂತೆ ಮಡದಿ ಬಾಳಿಗಂತೆ
|| ಮನೆಯೇ ಬೃಂದಾವನ
ಮನಸೇ ಸುಖ ಸಾಧನಾ
ಮನೆಯೇ ಬೃಂದಾವನ…||
ಹೆಣ್ಣು ಹೂವಿನಂತೆ ಆ ಹೂವು ಗಂಡಿಗಂತೆ
ಹೂವು ಬಾಡದಿರುವ ಸ್ಥಳವೇ ಸ್ವರ್ಗದಂತೆ
|| ಮನೆಯೇ ಬೃಂದಾವನ
ಮನಸೇ ಸುಖ ಸಾಧನಾ
ಮನೆಯೇ ಬೃಂದಾವನ…||
ಮನಸು ಮನಸ ಬೆರೆತು ಹೃದಯ ಹೃದಯವರಿತು
ಹೆಣ್ಣು ಗಂಡು ಕಲೆತು ಬಾಳಾ ಸಾಗಿಸಿರುವ
|| ಮನೆಯೇ ಬೃಂದಾವನ ಮನಸೇ ಸುಖ ಸಾಧನಾ
ಆನಂದ ಜೀವನ ನಗುತಿರಲು ಅನುದಿನ
ಮನೆಯೇ ಬೃಂದಾವನ….||
Maneya Brundavana song lyrics from Kannada Movie Brundavana starring Kalpana, Rajesh, Narasimharaju, Lyrics penned by Chi Udayashankar Sung by B K Sumitra, Music Composed by Vijaya Bhaskar, film is Directed by S P Rajgopal and film is released on 1969