-
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ಒಂಟಿಯಾಗಿ ನೀವ್ ಹೋಗದೆ ಇರಿ
ತುಂಟರಿರುವ ದಾರಿ
ಬಲು ತುಂಟರಿರುವ ದಾರಿ
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ಒಂಟಿಯಾಗಿ ನೀವ ಹೋಗದೆ ಇರಿ
ತುಂಟರಿರುವ ದಾರಿ
ಬಲು ತುಂಟರಿರುವ ದಾರಿ
ಹದಿನೆಂಟು ವಯಸು
ತಾರುಣ್ಯ ಸೊಗಸು
ಡೋಲಾಯಮಾನ ಮನಸು
ಮಾತಾಡೆ ಮುನಿಸು
ಮಾತಲ್ಲೆ ಬೀರಿಸು
ಕಾರಣವು ಇದುವೆ ವಯಸ್ಸು
ಹದಿನೆಂಟು ವಯಸು
ತಾರುಣ್ಯ ಸೊಗಸು
ಡೋಲಾಯಮಾನ ಮನಸು
ಮಾತಾಡೆ ಮುನಿಸು
ಮಾತಲ್ಲೆ ಬೀರಿಸು
ಕಾರಣವು ಇದುವೆ ವಯಸ್ಸು
ತಾಳಿ ನಾ ಬರುವೆ
ಜೋಡಿಯಾಗಿರುವೆ
ತಾಳಿ ನಾ ಬರುವೆ
ಜೋಡಿಯಾಗಿರುವೆ
ಅಕ್ಕಪ್ಪಕ್ಕದ ಮಿಕ್ಕ ಹುಡುಗರ
ಆಲಿಸುತ ಮುನ್ನಡೆವೆ
.
||ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ ||
ನಟರೆಂದು ನೆನೆದು
ಭ್ರಮೆಯಿಂದ ಅಲೆದು
ಬರುವಂತ ಯುವಕರಿಂದು
ನಿನ್ನಂದ ಕಂಡು
ಬಲು ಮೋಹಗೊಂಡು
ಮನೆವರೆಗು ಹಿಂದೆ ಬಂದು
ನಟರೆಂದು ನೆನೆದು
ಭ್ರಮೆಯಿಂದ ಅಲೆದು
ಬರುವಂತ ಯುವಕರಿಂದು
ನಿನ್ನಂದ ಕಂಡು
ಬಲು ಮೋಹಗೊಂಡು
ಮನೆವರೆಗು ಹಿಂದೆ ಬಂದು
ಶಿಳ್ಳೇ ಹಾಕುವರು
ಗೇಲಿ ಮಾಡುವರು
ಶಿಳ್ಳೇ ಹಾಕುವರು
ಗೇಲಿ ಮಾಡುವರು
ಸುಮ್ಮನ್ನೇ ಇದ್ದರೆ
ಸಮ್ಮತಿ ಎಂದು
ಜಡೆಯನೆ ಎಳೆಯುವರು
||ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ ||
ನಿಮಗಂದ ಕೊಟ್ಟ
ನನಗಾಸೆ ಕೊಟ್ಟ
ಆ ದೇವ ಓಡಿಬಿಟ್ಟ
ಕಣ್ಣೆರಡು ಕೊಟ್ಟ
ಅವಗೇನು ನಷ್ಟ
ಅದರಿಂದ ಇಷ್ಟು ಕಷ್ಟ
ನಿಮಗಂದ ಕೊಟ್ಟ
ನನಗಾಸೆ ಕೊಟ್ಟ
ಆ ದೇವ ಓಡಿಬಿಟ್ಟ
ಕಣ್ಣೆರಡು ಕೊಟ್ಟ
ಅವಗೇನು ನಷ್ಟ
ಅದರಿಂದ ಇಷ್ಟು ಕಷ್ಟ
ಇನ್ನೂ ತಾಳೆನು
ಒಂಟಿ ಬಾಳೇನು
ಇನ್ನೂ ತಾಳೆನು
ಒಂಟಿ ಬಾಳೇನು
ಓಕೆ ಎಂದರೆ
ಸ್ವರ್ಗ ಈಗಲೆ
ಭೂಮಿಗೆ ಇಳಿಸುವೆನು
||ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ಒಂಟಿಯಾಗಿ ನೀವ ಹೋಗದೆ ಇರಿ
ತುಂಟರಿರುವ ದಾರಿ
ಬಲು ತುಂಟರಿರುವ ದಾರಿ||
-
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ಒಂಟಿಯಾಗಿ ನೀವ್ ಹೋಗದೆ ಇರಿ
ತುಂಟರಿರುವ ದಾರಿ
ಬಲು ತುಂಟರಿರುವ ದಾರಿ
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ಒಂಟಿಯಾಗಿ ನೀವ ಹೋಗದೆ ಇರಿ
ತುಂಟರಿರುವ ದಾರಿ
ಬಲು ತುಂಟರಿರುವ ದಾರಿ
ಹದಿನೆಂಟು ವಯಸು
ತಾರುಣ್ಯ ಸೊಗಸು
ಡೋಲಾಯಮಾನ ಮನಸು
ಮಾತಾಡೆ ಮುನಿಸು
ಮಾತಲ್ಲೆ ಬೀರಿಸು
ಕಾರಣವು ಇದುವೆ ವಯಸ್ಸು
ಹದಿನೆಂಟು ವಯಸು
ತಾರುಣ್ಯ ಸೊಗಸು
ಡೋಲಾಯಮಾನ ಮನಸು
ಮಾತಾಡೆ ಮುನಿಸು
ಮಾತಲ್ಲೆ ಬೀರಿಸು
ಕಾರಣವು ಇದುವೆ ವಯಸ್ಸು
ತಾಳಿ ನಾ ಬರುವೆ
ಜೋಡಿಯಾಗಿರುವೆ
ತಾಳಿ ನಾ ಬರುವೆ
ಜೋಡಿಯಾಗಿರುವೆ
ಅಕ್ಕಪ್ಪಕ್ಕದ ಮಿಕ್ಕ ಹುಡುಗರ
ಆಲಿಸುತ ಮುನ್ನಡೆವೆ
.
||ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ ||
ನಟರೆಂದು ನೆನೆದು
ಭ್ರಮೆಯಿಂದ ಅಲೆದು
ಬರುವಂತ ಯುವಕರಿಂದು
ನಿನ್ನಂದ ಕಂಡು
ಬಲು ಮೋಹಗೊಂಡು
ಮನೆವರೆಗು ಹಿಂದೆ ಬಂದು
ನಟರೆಂದು ನೆನೆದು
ಭ್ರಮೆಯಿಂದ ಅಲೆದು
ಬರುವಂತ ಯುವಕರಿಂದು
ನಿನ್ನಂದ ಕಂಡು
ಬಲು ಮೋಹಗೊಂಡು
ಮನೆವರೆಗು ಹಿಂದೆ ಬಂದು
ಶಿಳ್ಳೇ ಹಾಕುವರು
ಗೇಲಿ ಮಾಡುವರು
ಶಿಳ್ಳೇ ಹಾಕುವರು
ಗೇಲಿ ಮಾಡುವರು
ಸುಮ್ಮನ್ನೇ ಇದ್ದರೆ
ಸಮ್ಮತಿ ಎಂದು
ಜಡೆಯನೆ ಎಳೆಯುವರು
||ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ ||
ನಿಮಗಂದ ಕೊಟ್ಟ
ನನಗಾಸೆ ಕೊಟ್ಟ
ಆ ದೇವ ಓಡಿಬಿಟ್ಟ
ಕಣ್ಣೆರಡು ಕೊಟ್ಟ
ಅವಗೇನು ನಷ್ಟ
ಅದರಿಂದ ಇಷ್ಟು ಕಷ್ಟ
ನಿಮಗಂದ ಕೊಟ್ಟ
ನನಗಾಸೆ ಕೊಟ್ಟ
ಆ ದೇವ ಓಡಿಬಿಟ್ಟ
ಕಣ್ಣೆರಡು ಕೊಟ್ಟ
ಅವಗೇನು ನಷ್ಟ
ಅದರಿಂದ ಇಷ್ಟು ಕಷ್ಟ
ಇನ್ನೂ ತಾಳೆನು
ಒಂಟಿ ಬಾಳೇನು
ಇನ್ನೂ ತಾಳೆನು
ಒಂಟಿ ಬಾಳೇನು
ಓಕೆ ಎಂದರೆ
ಸ್ವರ್ಗ ಈಗಲೆ
ಭೂಮಿಗೆ ಇಳಿಸುವೆನು
||ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ರೀ ರೀ ಕುಮಾರಿ
ನನ್ನ ಮಾತ ಕೇಳ್ರಿ
ಒಂಟಿಯಾಗಿ ನೀವ ಹೋಗದೆ ಇರಿ
ತುಂಟರಿರುವ ದಾರಿ
ಬಲು ತುಂಟರಿರುವ ದಾರಿ||
Nanna Matha Kelri song lyrics from Kannada Movie Brundavana starring Kalpana, Rajesh, Narasimharaju, Lyrics penned by Chi Udayashankar Sung by P B Srinivas, Music Composed by Vijaya Bhaskar, film is Directed by S P Rajgopal and film is released on 1969