ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..
ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..
ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..
ನನ್ನ ಬಿಟ್ಟು ನೋವ ಕೊಟ್ಟು
ಎಲ್ಲಿ ಹೋದೆಯೇ
|| ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..||
ಅರಿಯದ ಹೆಣ್ಣಾಗಿ ಮನೆಯೊಳು ಬಂದೆ
ಒಲವಿನ ತಾಯಾಗಿ ಪ್ರೀತಿ ತೋರಿದೆ
ಅರಿಯದ ಹೆಣ್ಣಾಗಿ ಮನೆಯೊಳು ಬಂದೆ
ಒಲವಿನ ತಾಯಾಗಿ ಪ್ರೀತಿ ತೋರಿದೆ
ಪೂಜಿಸೆ ದೇವನ ಕಾಣಿಕೆ ತಂದೆ
ಬಾಳಿಗೆ ಒಂದು ಗುರಿಯ ತೋರಿದೆ
|| ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..||
ಮನಸಲಿ ಬೆರೆತೆ ಹೃದಯವ ಅರಿತೆ
ಚಿಂತೆಯ ಮರೆಸಿ ಹರುಷವ ತಂದೆ
ಮನಸಲಿ ಬೆರೆತೆ ಹೃದಯವ ಅರಿತೆ
ಚಿಂತೆಯ ಮರೆಸಿ ಹರುಷವ ತಂದೆ
ನಿನ್ನನೇ ನಂಬಿ ಬಾಳ ಕಲಿತೆ
ಅಗಲಿಕೆ ನೋವ ಏತಕೆ ತಂದೆ ..
|| ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..
ನನ್ನ ಬಿಟ್ಟು ನೋವ ಕೊಟ್ಟು
ಎಲ್ಲಿ ಹೋದೆಯೇ
ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..||
ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..
ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..
ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..
ನನ್ನ ಬಿಟ್ಟು ನೋವ ಕೊಟ್ಟು
ಎಲ್ಲಿ ಹೋದೆಯೇ
|| ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..||
ಅರಿಯದ ಹೆಣ್ಣಾಗಿ ಮನೆಯೊಳು ಬಂದೆ
ಒಲವಿನ ತಾಯಾಗಿ ಪ್ರೀತಿ ತೋರಿದೆ
ಅರಿಯದ ಹೆಣ್ಣಾಗಿ ಮನೆಯೊಳು ಬಂದೆ
ಒಲವಿನ ತಾಯಾಗಿ ಪ್ರೀತಿ ತೋರಿದೆ
ಪೂಜಿಸೆ ದೇವನ ಕಾಣಿಕೆ ತಂದೆ
ಬಾಳಿಗೆ ಒಂದು ಗುರಿಯ ತೋರಿದೆ
|| ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..||
ಮನಸಲಿ ಬೆರೆತೆ ಹೃದಯವ ಅರಿತೆ
ಚಿಂತೆಯ ಮರೆಸಿ ಹರುಷವ ತಂದೆ
ಮನಸಲಿ ಬೆರೆತೆ ಹೃದಯವ ಅರಿತೆ
ಚಿಂತೆಯ ಮರೆಸಿ ಹರುಷವ ತಂದೆ
ನಿನ್ನನೇ ನಂಬಿ ಬಾಳ ಕಲಿತೆ
ಅಗಲಿಕೆ ನೋವ ಏತಕೆ ತಂದೆ ..
|| ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..
ನನ್ನ ಬಿಟ್ಟು ನೋವ ಕೊಟ್ಟು
ಎಲ್ಲಿ ಹೋದೆಯೇ
ಕುಂಕುಮ ಕೊಟ್ಟು ಹೂವ ಕೊಟ್ಟು
ಹರಸಿದ ತಾಯೇ .. ಹರಸಿದ ತಾಯೇ ..||
Kumkuma Kottu Hoova Kottu song lyrics from Kannada Movie Brundavana starring Kalpana, Rajesh, Narasimharaju, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by S P Rajgopal and film is released on 1969