Gaali Beeside Lyrics

ಗಾಳಿ ಬೀಸಿದೆ Lyrics

in Brundavana

in ಬೃಂದಾವನ

LYRIC

ಗಾಳಿ ಬೀಸಿದೆ ಜೋ ಜೋ ಹಾಡಿದೆ 
ಗಾಳಿ ಬೀಸಿದೆ ಜೋ ಜೋ ಹಾಡಿದೆ
ಕಂದ ಮಲಗೆಂದು ಬಂದು ಕಿವಿಗೆ ಹೇಳಿದೆ
 
|| ಗಾಳಿ ಬೀಸಿದೆ ಜೋ ಜೋ ಹಾಡಿದೆ..
ಗಾಳಿ ಬೀಸಿದೆ……||

ನಿದಿರೆ ಮಾಡಲು ಕನಸು ಮೂಡಲು 
ಚಂದಿರ ಬರುವನು ಆಡಿ ಕುಣಿವನು
ಕಾಮನಬಿಲ್ಲೇರಿ ಹರುಷದಿ ಜಾರುವೆ
ತಾರೆಯ ಸೇರುವೇ ಮೋಡದಲ್ಲಿ ತೇಲುವೇ

|| ಗಾಳಿ ಬೀಸಿದೆ ಜೋ ಜೋ ಹಾಡಿದೆ..
ಗಾಳಿ ಬೀಸಿದೆ……||
 
ನನ್ನ ದೇವರು ನಿನ್ನ ಪಡೆದವರು
ನನಗೆ ವರವಾಗಿ ಮಡಿಲ ತುಂಬಿದರು
ಅಮ್ಮನ ಪಾಲಿನೆಂದು ಸುಮ್ಮನೆ ಕೊರಗದಿರು
ನನ್ನದೇ ಹೂವಾಗಿ ಹಾಯಾಗಿ ಮಲಗಿರು

|| ಗಾಳಿ ಬೀಸಿದೆ ಜೋ ಜೋ ಹಾಡಿದೆ..
ಗಾಳಿ ಬೀಸಿದೆ……||
 
ಒಂದೇ ಗಿಡದಲಿ ಎರಡು ರೆಂಬೆಗಳು
ಒಂದರ ಅರಳಿದ ಹೂವನು ತಂದಿರಲು
ಎರಡನೆಯ ರೆಂಬೆಯು ಹೊತ್ತಿದೆ ಇಂದು
ಪಡೆವಳಾರೋ ಭಾಗ್ಯವು ನಂದು

|| ಗಾಳಿ ಬೀಸಿದೆ ಜೋ ಜೋ ಹಾಡಿದೆ
ಕಂದ ಮಲಗೆಂದು ಬಂದು ಕಿವಿಗೆ ಹೇಳಿದೆ
ಹೂಂ .. ಹೂಂ .. ಹೂಂ ..
ಹೂಂ .. ಹೂಂ .. ಹೂಂ …..||
 

ಗಾಳಿ ಬೀಸಿದೆ ಜೋ ಜೋ ಹಾಡಿದೆ 
ಗಾಳಿ ಬೀಸಿದೆ ಜೋ ಜೋ ಹಾಡಿದೆ
ಕಂದ ಮಲಗೆಂದು ಬಂದು ಕಿವಿಗೆ ಹೇಳಿದೆ
 
|| ಗಾಳಿ ಬೀಸಿದೆ ಜೋ ಜೋ ಹಾಡಿದೆ..
ಗಾಳಿ ಬೀಸಿದೆ……||

ನಿದಿರೆ ಮಾಡಲು ಕನಸು ಮೂಡಲು 
ಚಂದಿರ ಬರುವನು ಆಡಿ ಕುಣಿವನು
ಕಾಮನಬಿಲ್ಲೇರಿ ಹರುಷದಿ ಜಾರುವೆ
ತಾರೆಯ ಸೇರುವೇ ಮೋಡದಲ್ಲಿ ತೇಲುವೇ

|| ಗಾಳಿ ಬೀಸಿದೆ ಜೋ ಜೋ ಹಾಡಿದೆ..
ಗಾಳಿ ಬೀಸಿದೆ……||
 
ನನ್ನ ದೇವರು ನಿನ್ನ ಪಡೆದವರು
ನನಗೆ ವರವಾಗಿ ಮಡಿಲ ತುಂಬಿದರು
ಅಮ್ಮನ ಪಾಲಿನೆಂದು ಸುಮ್ಮನೆ ಕೊರಗದಿರು
ನನ್ನದೇ ಹೂವಾಗಿ ಹಾಯಾಗಿ ಮಲಗಿರು

|| ಗಾಳಿ ಬೀಸಿದೆ ಜೋ ಜೋ ಹಾಡಿದೆ..
ಗಾಳಿ ಬೀಸಿದೆ……||
 
ಒಂದೇ ಗಿಡದಲಿ ಎರಡು ರೆಂಬೆಗಳು
ಒಂದರ ಅರಳಿದ ಹೂವನು ತಂದಿರಲು
ಎರಡನೆಯ ರೆಂಬೆಯು ಹೊತ್ತಿದೆ ಇಂದು
ಪಡೆವಳಾರೋ ಭಾಗ್ಯವು ನಂದು

|| ಗಾಳಿ ಬೀಸಿದೆ ಜೋ ಜೋ ಹಾಡಿದೆ
ಕಂದ ಮಲಗೆಂದು ಬಂದು ಕಿವಿಗೆ ಹೇಳಿದೆ
ಹೂಂ .. ಹೂಂ .. ಹೂಂ ..
ಹೂಂ .. ಹೂಂ .. ಹೂಂ …..||
 

Gaali Beeside song lyrics from Kannada Movie Brundavana starring Kalpana, Rajesh, Narasimharaju, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by S P Rajgopal and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ