Ontharadalli Ella Hayagide Lyrics

ಒಂಥರದಲಿ ಎಲ್ಲ ಹಾಯಾಗಿದೆ Lyrics

in Bruhaspathi

in ಬೃಹಸ್ಪತಿ

LYRIC

Song Details Page after Lyrice

-
ಒಂಥರದಲಿ ಎಲ್ಲ ಹಾಯಾಗಿದೆ
ಇನ್ನೊಂಥರದಲಿ ಹೃದಯ ಬಾಯಾರಿದೆ
ಎಷ್ಟ್‌ ಎಳೆದರು ಉಸಿರು ಸಾಕಾಗದೆ
ಕುಂತಿರುವೆನು ಹೆಸರು ಬೇಕಾಗಿದೆ
ನಿನ್ನ ಜೊತೆಗೆ ಕುಂತು ಯಾತಕೊ ನನಗಂತು
ಸುಮ್ಮನೆ ನಗು ಬಂತು ಹೇಳದೆ ಕೇಳದೆ
ಒಂಥರದಲಿ ಎಲ್ಲ ಹಾಯಾಗಿದೆ
ಇನ್ನೊಂಥರದಲಿ ಹೃದಯ ಬಾಯಾರಿದೆ
 
ಘಮ್‌ ಎನ್ನುತಿದೆ ಮನವು ಹೂವಾಗಿ
ಜುಮ್‌ ಎನ್ನುತಿದೆ ಕೈಬೆರಳು ತಾವಾಗಿ
ಘಮ್‌ ಎನ್ನುತಿದೆ ಮನವು ಹೂವಾಗಿ
ಜುಮ್‌ ಎನ್ನುತಿದೆ ಕೈಬೆರಳು ತಾವಾಗಿ
ಯಾರು ಕಲಿಸದೆ ಕೆಲವು ತುಂಟ ಮಾತನು
ನಿನ್ನ ನೋಡುತ ಕುಂತು ಕಲಿತುಕೊಂಡೆನು
ಪೋಲಿ ನಾನಗಿರಲು ಈ ಖಾಲಿ ಗಂಟಲಿಗೆ
ಎಂಟನೆ ಸ್ವರ ಬಂತು ಹೇಳದೆ ಕೇಳದೆ
 
||ಒಂಥರದಲಿ ಎಲ್ಲ ಹಾಯಾಗಿದೆ
ಇನ್ನೊಂಥರದಲಿ ಹೃದಯ ಬಾಯಾರಿದೆ||
 
ನೆಂದಿರುವೆ ನಾ ಎಂದೊ ಮಳೆಯಲ್ಲಿ
ನೀನು ಪಡೆಯುವೆಯ ಶೀತವನು ಪ್ರೀತಿಯಲಿ
ನೆಂದಿರುವೆ ನಾ ಎಂದೊ ಮಳೆಯಲ್ಲಿ
ನೀನು ಪಡೆಯುವೆಯ ಶೀತವನು ಪ್ರೀತಿಯಲಿ
ತಪ್ಪೆ ಆದರು ಪರವಾಗಿಲ್ಲ ಈಗಲೆ
ಕೊಬ್ಬು ಕರಗಿದ ಘಳಿಗೆ ನೋಡಿ ತಬ್ಬಲೆ
ಹುಚ್ಚ ನಾನಾಗಿರಲು ಬೆಚ್ಚನೆ ತುಟಿಗಳಲಿ
ಮುತ್ತಿನ ಮಳೆ ಬಂತು ಹೇಳದೆ ಕೇಳದೆ
 
||ಒಂಥರದಲಿ ಎಲ್ಲ ಹಾಯಾಗಿದೆ
ಇನ್ನೊಂಥರದಲಿ ಹೃದಯ ಬಾಯಾರಿದೆ
ಎಷ್ಟ್‌ ಎಳೆದರು ಉಸಿರು ಸಾಕಾಗದೆ
ಕುಂತಿರುವೆನು ಹೆಸರು ಬೇಕಾಗಿದೆ
ನಿನ್ನ ಜೊತೆಗೆ ಕುಂತು ಯಾತಕೊ ನನಗಂತು
ಸುಮ್ಮನೆ ನಗು ಬಂತು ಹೇಳದೆ ಕೇಳದೆ||

-
ಒಂಥರದಲಿ ಎಲ್ಲ ಹಾಯಾಗಿದೆ
ಇನ್ನೊಂಥರದಲಿ ಹೃದಯ ಬಾಯಾರಿದೆ
ಎಷ್ಟ್‌ ಎಳೆದರು ಉಸಿರು ಸಾಕಾಗದೆ
ಕುಂತಿರುವೆನು ಹೆಸರು ಬೇಕಾಗಿದೆ
ನಿನ್ನ ಜೊತೆಗೆ ಕುಂತು ಯಾತಕೊ ನನಗಂತು
ಸುಮ್ಮನೆ ನಗು ಬಂತು ಹೇಳದೆ ಕೇಳದೆ
ಒಂಥರದಲಿ ಎಲ್ಲ ಹಾಯಾಗಿದೆ
ಇನ್ನೊಂಥರದಲಿ ಹೃದಯ ಬಾಯಾರಿದೆ
 
ಘಮ್‌ ಎನ್ನುತಿದೆ ಮನವು ಹೂವಾಗಿ
ಜುಮ್‌ ಎನ್ನುತಿದೆ ಕೈಬೆರಳು ತಾವಾಗಿ
ಘಮ್‌ ಎನ್ನುತಿದೆ ಮನವು ಹೂವಾಗಿ
ಜುಮ್‌ ಎನ್ನುತಿದೆ ಕೈಬೆರಳು ತಾವಾಗಿ
ಯಾರು ಕಲಿಸದೆ ಕೆಲವು ತುಂಟ ಮಾತನು
ನಿನ್ನ ನೋಡುತ ಕುಂತು ಕಲಿತುಕೊಂಡೆನು
ಪೋಲಿ ನಾನಗಿರಲು ಈ ಖಾಲಿ ಗಂಟಲಿಗೆ
ಎಂಟನೆ ಸ್ವರ ಬಂತು ಹೇಳದೆ ಕೇಳದೆ
 
||ಒಂಥರದಲಿ ಎಲ್ಲ ಹಾಯಾಗಿದೆ
ಇನ್ನೊಂಥರದಲಿ ಹೃದಯ ಬಾಯಾರಿದೆ||
 
ನೆಂದಿರುವೆ ನಾ ಎಂದೊ ಮಳೆಯಲ್ಲಿ
ನೀನು ಪಡೆಯುವೆಯ ಶೀತವನು ಪ್ರೀತಿಯಲಿ
ನೆಂದಿರುವೆ ನಾ ಎಂದೊ ಮಳೆಯಲ್ಲಿ
ನೀನು ಪಡೆಯುವೆಯ ಶೀತವನು ಪ್ರೀತಿಯಲಿ
ತಪ್ಪೆ ಆದರು ಪರವಾಗಿಲ್ಲ ಈಗಲೆ
ಕೊಬ್ಬು ಕರಗಿದ ಘಳಿಗೆ ನೋಡಿ ತಬ್ಬಲೆ
ಹುಚ್ಚ ನಾನಾಗಿರಲು ಬೆಚ್ಚನೆ ತುಟಿಗಳಲಿ
ಮುತ್ತಿನ ಮಳೆ ಬಂತು ಹೇಳದೆ ಕೇಳದೆ
 
||ಒಂಥರದಲಿ ಎಲ್ಲ ಹಾಯಾಗಿದೆ
ಇನ್ನೊಂಥರದಲಿ ಹೃದಯ ಬಾಯಾರಿದೆ
ಎಷ್ಟ್‌ ಎಳೆದರು ಉಸಿರು ಸಾಕಾಗದೆ
ಕುಂತಿರುವೆನು ಹೆಸರು ಬೇಕಾಗಿದೆ
ನಿನ್ನ ಜೊತೆಗೆ ಕುಂತು ಯಾತಕೊ ನನಗಂತು
ಸುಮ್ಮನೆ ನಗು ಬಂತು ಹೇಳದೆ ಕೇಳದೆ||

Ontharadalli Ella Hayagide song lyrics from Kannada Movie Bruhaspathi starring Manoranjan Ravichandran, Mishti Chakravarthy, Kannika Man, Lyrics penned by Yogaraj Bhat Sung by Karthik, Music Composed by V Harikrishna, film is Directed by Nanda Kishore and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ