Nodrappa Nammovnu Aagbutta Lyrics

ನೋಡ್ರಪ್ಪ ನಮ್ಮವ್ನು ಆಗ್ಬಿಟ್ಟ Lyrics

in Bruhaspathi

in ಬೃಹಸ್ಪತಿ

LYRIC

Song Details Page after Lyrice

-
ನೋಡ್ರಪ್ಪ ನಮ್ಮವ್ನು ಆಗ್ಬಿಟ್ಟ ರವಿಚಂದ್ರನ್ನು
ಪಾರಿವಾಳ ಹಿಡ್ಕೊಂಡು ಹಾಡ್ತವ್ನೆ ಲವ್‌ ಸಾಂಗನ್ನು
ಪಾಪ ಗೊತ್ತಿಲ್ಲದೆ ಪಕ್ಕದಮನೆ ಬಾಡಿಗೆಗವ್ಳೆ ಹುಡುಗಿ
ಪಾಪಿ ನಮ್ಮವನು ನಾಲ್ಕು ಪೈಸ ಕೆಲ್ಸ ಇಲ್ಲದ ಬಡಗಿ
ಕಣ್ಣುಗಳೆರಡು ಸೇರಿಕೊಂಡರೆ ಕಾಂಪೌಂಡಿಗೆ ತುಸು ತೊಂದರೆ
ಇನ್ನೇನಾಗುವುದು ಹೇಳಿ ಮಾನ್ಯರೆ ಏರಿಯಾಗಿಂತವನೊಬ್ಬ ಇದ್ದರೆ
ಸೈಲೆಂಟು ಶಕೀರ ಲೋಕಲು ಪಕೀರ
ಇಬ್ರು ವಾಕಿಂಗ್‌ ಹೋಗ್ತ ಅವ್ರೆ ದಾರಿ ಬಿಡ್ರಪ್ಪ
 
ಕೈಗೆ ಕೈ ತಾಕ್ಸಿ ಏನಾಗಿಲ್ಲ ಅನ್ನೋತರ  ನಗುತ್ತಾನೆ
ಕಾಲು ಉಂಗುರದ ರೇಟು ಪಾಟು ಕೇಳಿಕೊಂಡು ಬಂದವ್ನೆ
ಹುಡುಗಿಗೆ ಚೂರೆ ಚೂರು ಅನುಮಾನ
ಇವನೊಳ್ಳವ್ನ ಇಲ್ಲ ಕೆಟ್ಟೋವ್ನ
ಹೇಳದೆ ಕೇಳದೆ ಹತ್ರ ಬಂದೊವ್ನೆ ಬಿಟ್ಟರೆ ಮತ್ತೆ ಸಿಗ್ತಾನ
ಕಣ್ಣಲ್ಲೆ ಕೊಬ್ಬರಿ ತಿಂತವ್ರೆ ಇಬ್ಬರು
ಸ್ವಲ್ಪೊತ್ತಲ್ಲೆ ತಬ್ಕೊಬೋದು ಕಣ್ಣುಮುಚ್ರಪ್ಪ
 
||ನೋಡ್ರಪ್ಪ ನಮ್ಮವ್ನು ಆಗ್ಬಿಟ್ಟ ರವಿಚಂದ್ರನ್ನು
ಪಾರಿವಾಳ ಹಿಡ್ಕೊಂಡು ಹಾಡ್ತವ್ನೆ ಲವ್‌ ಸಾಂಗನ್ನು||

Nodrappa Nammovnu Aagbutta song lyrics from Kannada Movie Bruhaspathi starring Manoranjan Ravichandran, Mishti Chakravarthy, Kannika Man, Lyrics penned by Yogaraj Bhat Sung by Tippu, Music Composed by V Harikrishna, film is Directed by Nanda Kishore and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ