-
ದಂಡಂ ದಶಗುಣಂ ಇಕ್ಕುಮರಿ ಸೊಕ್ಕುಮುರಿ
ದಂಡಂ ಶತಗುಣಂ ಬೆಂಕಿ ಕಿಡಿ ಸೈಡು ಬಿಡಿ
ಪ್ರಳಯವೆ ಬಂದರು ಪಳಗಿಸುವ ಪ್ರಳಯಾಂತಕ
ಭೂಪಟವೆಲ್ಲವ ಬೆಳಗಿಸುವ ರವಿ ಜಾತಕ
ಕೆಣಕುತ ಬರುವ ಪುಂಡರಿಗೆ ಇವ ಮಾರಕ
ನಿಬ್ಬೆರಗಾಗಿಸೊ ಅಬ್ಬರದ ಹೊಸ ರೂಪಕ
ಹೋಲಿಕೇನೆ ಬೇಡ ಇವನೆ ಬೇರೆ ಜಾತಿ
ಬ್ರಹ್ಮ ಸೃಷ್ಟಿ ಮೀರೊ ಬಾರಿ ಬೃಹಸ್ಪತಿ
ದಂಡಂ ದಶಗುಣಂ ಇಕ್ಕುಮರಿ ಸೊಕ್ಕುಮುರಿ
ದಂಡಂ ಶತಗುಣಂ ಬೆಂಕಿ ಕಿಡಿ ಸೈಡು ಬಿಡಿ
ತೊಡೆತಟ್ಟಿ ನಿಂತರೆ ತೂಫಾನು ಸೀಳೊತರ
ಮುಂಗೋಪ ಬಂದರೆ ಸುನಾಮಿ ಏಳೊತರ
ಅವನ್ ಇವನ್ ಯಾವನ್ ಏನೆ ಮಾಡಲಿ
ನಮ್ಮನ್ ಬಂದು ಮುಟ್ಟೊ ಧಮ್ ತೋರಲಿ
ಕೇಸು ಕ್ಲೋಸು
ಕಿರಿಕ್ ಗಿರಿಕ್ ಚಮಕ್ ಗಿಮಿಕ್ ಮಾಡಲಿ
ಕಮಕ್ ಗಿಮಕ್ ಅನ್ನೋರು ಸೈಡಲ್ ನಿಲ್ಲಲಿ
ಬಾಸು ಮಾಸು
ಆ ದೃಷ್ಟಿಲೆ ಪಟಾಯಿಸ್ತಾನೆ ಅದೃಷ್ಟನೆ ಸತಾಯಿಸ್ತಾನೆ
ಹೀರೊ ಬ್ರಾಂಡು ಇವನೇನೆ ಹೊಸ ಟ್ರೆಂಡು ಇವನೇನೆ
ನಮ್ಮ ಫ್ರೆಂಡು ಇವನೇನೆ ಬೃಹತ್ ಬೃಹಸ್ಪತಿ
ದಂಡಂ ದಶಗುಣಂ ಇಕ್ಕುಮರಿ ಸೊಕ್ಕುಮುರಿ
ದಂಡಂ ಶತಗುಣಂ ಬೆಂಕಿ ಕಿಡಿ ಸೈಡು ಬಿಡಿ
ಬೃಹಸ್ಪತಿ ಬೃಹಸ್ಪತಿ ಬೃಹಸ್ಪತಿ
ಬೃಹಸ್ಪತಿ ಬೃಹಸ್ಪತಿ ಬೃಹಸ್ಪತಿ
ಸವಾಲಲಿ ಎಷ್ಟೆ ಕಷ್ಟ ತೋರಲಿ
ಭಯವೆಲ್ಲ ಗಾಳಿಯಲಿ ತೂರಲಿ ಮಾಡು ದಾಳಿ
ಮುತ್ತುರತ್ನಕ್ ಬೆಲೆಯಿಲ್ಲ ನಮ್ಮಲಿ
ಪ್ರೀತಿ ಪ್ರೇಮ ದೋಸ್ತಿ ಆಸ್ತಿ ಆಗಲಿ ಬಾಳು ಜಾಲಿ
ನಗು ಇದ್ರೆ ಎತ್ತಾಡಸ್ತಾನೆ ಇಗೊ ಇದ್ರೆ ಉಡಾಯ್ಸ್ತಾನೆ
ಸಾಲಿಡ್ ಗಂಡು ಇವನೇನೆ ಸಿಂಗಲ್ ದಂಡು ಇವನೇನೆ
ಬೌನ್ಸರ್ ಚೆಂಡು ಇವನೇನೆ ಬಂದ ಬೃಹಸ್ಪತಿ
||ದಂಡಂ ದಶಗುಣಂ ಇಕ್ಕುಮರಿ ಸೊಕ್ಕುಮುರಿ
ದಂಡಂ ಶತಗುಣಂ ಬೆಂಕಿ ಕಿಡಿ ಸೈಡು ಬಿಡಿ||
-
ದಂಡಂ ದಶಗುಣಂ ಇಕ್ಕುಮರಿ ಸೊಕ್ಕುಮುರಿ
ದಂಡಂ ಶತಗುಣಂ ಬೆಂಕಿ ಕಿಡಿ ಸೈಡು ಬಿಡಿ
ಪ್ರಳಯವೆ ಬಂದರು ಪಳಗಿಸುವ ಪ್ರಳಯಾಂತಕ
ಭೂಪಟವೆಲ್ಲವ ಬೆಳಗಿಸುವ ರವಿ ಜಾತಕ
ಕೆಣಕುತ ಬರುವ ಪುಂಡರಿಗೆ ಇವ ಮಾರಕ
ನಿಬ್ಬೆರಗಾಗಿಸೊ ಅಬ್ಬರದ ಹೊಸ ರೂಪಕ
ಹೋಲಿಕೇನೆ ಬೇಡ ಇವನೆ ಬೇರೆ ಜಾತಿ
ಬ್ರಹ್ಮ ಸೃಷ್ಟಿ ಮೀರೊ ಬಾರಿ ಬೃಹಸ್ಪತಿ
ದಂಡಂ ದಶಗುಣಂ ಇಕ್ಕುಮರಿ ಸೊಕ್ಕುಮುರಿ
ದಂಡಂ ಶತಗುಣಂ ಬೆಂಕಿ ಕಿಡಿ ಸೈಡು ಬಿಡಿ
ತೊಡೆತಟ್ಟಿ ನಿಂತರೆ ತೂಫಾನು ಸೀಳೊತರ
ಮುಂಗೋಪ ಬಂದರೆ ಸುನಾಮಿ ಏಳೊತರ
ಅವನ್ ಇವನ್ ಯಾವನ್ ಏನೆ ಮಾಡಲಿ
ನಮ್ಮನ್ ಬಂದು ಮುಟ್ಟೊ ಧಮ್ ತೋರಲಿ
ಕೇಸು ಕ್ಲೋಸು
ಕಿರಿಕ್ ಗಿರಿಕ್ ಚಮಕ್ ಗಿಮಿಕ್ ಮಾಡಲಿ
ಕಮಕ್ ಗಿಮಕ್ ಅನ್ನೋರು ಸೈಡಲ್ ನಿಲ್ಲಲಿ
ಬಾಸು ಮಾಸು
ಆ ದೃಷ್ಟಿಲೆ ಪಟಾಯಿಸ್ತಾನೆ ಅದೃಷ್ಟನೆ ಸತಾಯಿಸ್ತಾನೆ
ಹೀರೊ ಬ್ರಾಂಡು ಇವನೇನೆ ಹೊಸ ಟ್ರೆಂಡು ಇವನೇನೆ
ನಮ್ಮ ಫ್ರೆಂಡು ಇವನೇನೆ ಬೃಹತ್ ಬೃಹಸ್ಪತಿ
ದಂಡಂ ದಶಗುಣಂ ಇಕ್ಕುಮರಿ ಸೊಕ್ಕುಮುರಿ
ದಂಡಂ ಶತಗುಣಂ ಬೆಂಕಿ ಕಿಡಿ ಸೈಡು ಬಿಡಿ
ಬೃಹಸ್ಪತಿ ಬೃಹಸ್ಪತಿ ಬೃಹಸ್ಪತಿ
ಬೃಹಸ್ಪತಿ ಬೃಹಸ್ಪತಿ ಬೃಹಸ್ಪತಿ
ಸವಾಲಲಿ ಎಷ್ಟೆ ಕಷ್ಟ ತೋರಲಿ
ಭಯವೆಲ್ಲ ಗಾಳಿಯಲಿ ತೂರಲಿ ಮಾಡು ದಾಳಿ
ಮುತ್ತುರತ್ನಕ್ ಬೆಲೆಯಿಲ್ಲ ನಮ್ಮಲಿ
ಪ್ರೀತಿ ಪ್ರೇಮ ದೋಸ್ತಿ ಆಸ್ತಿ ಆಗಲಿ ಬಾಳು ಜಾಲಿ
ನಗು ಇದ್ರೆ ಎತ್ತಾಡಸ್ತಾನೆ ಇಗೊ ಇದ್ರೆ ಉಡಾಯ್ಸ್ತಾನೆ
ಸಾಲಿಡ್ ಗಂಡು ಇವನೇನೆ ಸಿಂಗಲ್ ದಂಡು ಇವನೇನೆ
ಬೌನ್ಸರ್ ಚೆಂಡು ಇವನೇನೆ ಬಂದ ಬೃಹಸ್ಪತಿ
||ದಂಡಂ ದಶಗುಣಂ ಇಕ್ಕುಮರಿ ಸೊಕ್ಕುಮುರಿ
ದಂಡಂ ಶತಗುಣಂ ಬೆಂಕಿ ಕಿಡಿ ಸೈಡು ಬಿಡಿ||
Dandam Dashagunam song lyrics from Kannada Movie Bruhaspathi starring Manoranjan Ravichandran, Mishti Chakravarthy, Kannika Man, Lyrics penned by Pradyumna Sung by Shashank Sheshagiri, Santhosh Venky, Music Composed by V Harikrishna, film is Directed by Nanda Kishore and film is released on 2018