-
ಅಮ್ಮ ನನ್ನಮ್ಮ ಕಂದ ಅನ್ನಮ್ಮ
ಅಮ್ಮ ಏಳಮ್ಮ ನನ್ನ ನೋಡಮ್ಮ
ನಿನ್ನ ಲಾಲಿಗಾಗಿ ನಾ ಕಾಯುತಿರುವೆ
ದಯಮಾಡಿ ದಯಪಾಲಿಸು
ನಿನ್ನ ಕೂಗಿಗಾಗಿ ನಾ ಹಂಬಲಿಸಿರುವೆ
ಹುಸಿಕೋಪ ಕೊನೆಗಾಣಿಸು
ಸಾವೆ ಬಳಿ ಬಂದರು ಭುವಿಗೆ ನನ್ನ ತಂದೆನೆ
ನೋವೆ ನಾನಿತ್ತರು ಕ್ಷಮಿಸಿ ಗುರುವಾದೆ ನೀ
ಅಮ್ಮ ಅಮ್ಮ ನೀ ಬೇಕಮ್ಮ
ಅಮ್ಮ ನನ್ನಮ್ಮ ಕಂದ ಅನ್ನಮ್ಮ
ಅಮ್ಮ ಏಳಮ್ಮ ನನ್ನ ನೋಡಮ್ಮ
ಈ ಆಟಿಕೆ ನೀ ನೀ ಡಿದೆ ನಾ ಕೇಳುವ ಮುನ್ನವೆ
ಆ ದೇವರ ನೀ ಬೇಡಿದೆ ನಾ ಎಲ್ಲ ಬೇಕೆಂದು ಆಟದಿ
ಕಲ್ಪತರುವಲ್ಲು ಕೆಲವೊಮ್ಮೆ ಕೊನೆಯೆಂದಿದೆ
ಮಾತೆ ಮನಸ್ಸಲ್ಲಿ ಮಮತೆಗೆ ಮಿತಿಯೆಲ್ಲಿದೆ
ಗುಡಿಯಲ್ಲು ಶಿಲೆಯಲ್ಲು ಸಿಗದ ಶಕ್ತಿ ನೀ ನೀಡಿದೆ
ಪುನಹ ಹೇಗಾದರು ನನ್ನ ಜೊತೆಯಾಗಿರು
ಜನನ ಏನಾದರು ಜನನಿ ನೀನೆ ಇರು
ಅಮ್ಮ ಅಮ್ಮ ನೀ ಬೇಕಮ್ಮ
ಓ ಕಂದನೆ ನಿನ್ನೊಂದಿಗೆ ನಾನಿಲ್ಲದಿರಲೆಂದು ಸಾಧ್ಯವೆ
ನೀ ನನ್ನದೆ ಕುಡಿಯಲ್ಲವೆ ನೀನೆಂದು ನನ್ನದೊಂದು ಭಾಗವೆ
ಸಾವು ನೋವಿಲ್ಲ ಸೃಷ್ಟಿಲಿ ಸಹಜ ಬಿಡು
ಮತ್ತೆ ಪುಟಿದೆದ್ದು ನಡೆಯೋದು ಬದುಕು ಮಗು
ಮನಸಿಟ್ಟು ಮುನ್ನುಗ್ಗಿ ಮುಂಬರಬೇಕು ನನ್ನ ಮರಿ
ಜಗವೆ ಎದುರಾದರು ಜಯಿಸಿ ದೊರೆಯಂತಿರು
ಯುಗವೆ ಬದಲಾದರು ನಡತೆ ಕೆಡದಂತಿರು
ಕಂದ ಕಂದ ನನ್ನ ಕಂದ
ಅಮ್ಮ ಬಾರಮ್ಮ ಕಂದ ಅನ್ನಮ್ಮ
ಕಂದ ಓ ಕಂದ ಇಲ್ಲೆ ಇಹೆನಮ್ಮ
ನಿನ್ನಾಸೆಯಂತೆ ನಾ ಹೆಜ್ಜೆ ಇಡುವೆ ಕೈಗೂಡಿ ನಡೆಸೆನ್ನನು
ನಾನಲ್ಲೆ ಇರುವೆ ನಿನ್ನ ಕಾಯುತಿರುವೆ ಭಯಬೇಡ ಸುಖವಾಗಿರು
ಜ್ಯೋತಿ ನೀನಾದರು ಮನದ ಬೆಳಕಾದೆ ನೀ
ತಾರೆ ನೀನಾದರು ನನಗೆ ರವಿಯಂತೆ ನೀ
ಅಮ್ಮ ಅಮ್ಮ ನೀ ಬೇಕಮ್ಮ
-
ಅಮ್ಮ ನನ್ನಮ್ಮ ಕಂದ ಅನ್ನಮ್ಮ
ಅಮ್ಮ ಏಳಮ್ಮ ನನ್ನ ನೋಡಮ್ಮ
ನಿನ್ನ ಲಾಲಿಗಾಗಿ ನಾ ಕಾಯುತಿರುವೆ
ದಯಮಾಡಿ ದಯಪಾಲಿಸು
ನಿನ್ನ ಕೂಗಿಗಾಗಿ ನಾ ಹಂಬಲಿಸಿರುವೆ
ಹುಸಿಕೋಪ ಕೊನೆಗಾಣಿಸು
ಸಾವೆ ಬಳಿ ಬಂದರು ಭುವಿಗೆ ನನ್ನ ತಂದೆನೆ
ನೋವೆ ನಾನಿತ್ತರು ಕ್ಷಮಿಸಿ ಗುರುವಾದೆ ನೀ
ಅಮ್ಮ ಅಮ್ಮ ನೀ ಬೇಕಮ್ಮ
ಅಮ್ಮ ನನ್ನಮ್ಮ ಕಂದ ಅನ್ನಮ್ಮ
ಅಮ್ಮ ಏಳಮ್ಮ ನನ್ನ ನೋಡಮ್ಮ
ಈ ಆಟಿಕೆ ನೀ ನೀ ಡಿದೆ ನಾ ಕೇಳುವ ಮುನ್ನವೆ
ಆ ದೇವರ ನೀ ಬೇಡಿದೆ ನಾ ಎಲ್ಲ ಬೇಕೆಂದು ಆಟದಿ
ಕಲ್ಪತರುವಲ್ಲು ಕೆಲವೊಮ್ಮೆ ಕೊನೆಯೆಂದಿದೆ
ಮಾತೆ ಮನಸ್ಸಲ್ಲಿ ಮಮತೆಗೆ ಮಿತಿಯೆಲ್ಲಿದೆ
ಗುಡಿಯಲ್ಲು ಶಿಲೆಯಲ್ಲು ಸಿಗದ ಶಕ್ತಿ ನೀ ನೀಡಿದೆ
ಪುನಹ ಹೇಗಾದರು ನನ್ನ ಜೊತೆಯಾಗಿರು
ಜನನ ಏನಾದರು ಜನನಿ ನೀನೆ ಇರು
ಅಮ್ಮ ಅಮ್ಮ ನೀ ಬೇಕಮ್ಮ
ಓ ಕಂದನೆ ನಿನ್ನೊಂದಿಗೆ ನಾನಿಲ್ಲದಿರಲೆಂದು ಸಾಧ್ಯವೆ
ನೀ ನನ್ನದೆ ಕುಡಿಯಲ್ಲವೆ ನೀನೆಂದು ನನ್ನದೊಂದು ಭಾಗವೆ
ಸಾವು ನೋವಿಲ್ಲ ಸೃಷ್ಟಿಲಿ ಸಹಜ ಬಿಡು
ಮತ್ತೆ ಪುಟಿದೆದ್ದು ನಡೆಯೋದು ಬದುಕು ಮಗು
ಮನಸಿಟ್ಟು ಮುನ್ನುಗ್ಗಿ ಮುಂಬರಬೇಕು ನನ್ನ ಮರಿ
ಜಗವೆ ಎದುರಾದರು ಜಯಿಸಿ ದೊರೆಯಂತಿರು
ಯುಗವೆ ಬದಲಾದರು ನಡತೆ ಕೆಡದಂತಿರು
ಕಂದ ಕಂದ ನನ್ನ ಕಂದ
ಅಮ್ಮ ಬಾರಮ್ಮ ಕಂದ ಅನ್ನಮ್ಮ
ಕಂದ ಓ ಕಂದ ಇಲ್ಲೆ ಇಹೆನಮ್ಮ
ನಿನ್ನಾಸೆಯಂತೆ ನಾ ಹೆಜ್ಜೆ ಇಡುವೆ ಕೈಗೂಡಿ ನಡೆಸೆನ್ನನು
ನಾನಲ್ಲೆ ಇರುವೆ ನಿನ್ನ ಕಾಯುತಿರುವೆ ಭಯಬೇಡ ಸುಖವಾಗಿರು
ಜ್ಯೋತಿ ನೀನಾದರು ಮನದ ಬೆಳಕಾದೆ ನೀ
ತಾರೆ ನೀನಾದರು ನನಗೆ ರವಿಯಂತೆ ನೀ
ಅಮ್ಮ ಅಮ್ಮ ನೀ ಬೇಕಮ್ಮ
Amma Nannamma song lyrics from Kannada Movie Bruhaspathi starring Manoranjan Ravichandran, Mishti Chakravarthy, Kannika Man, Lyrics penned by Pradyumna Sung by Chithra, Santhosh Venky, Music Composed by V Harikrishna, film is Directed by Nanda Kishore and film is released on 2018