-
ಆಗ್ಲೆಬೇಕು ನಾವು ಲೈಫಲ್ಲಿ ಉದ್ಧಾರ
ತಗೊಳಣ್ಣ ಎಣ್ಣೆಲೊಂದ್ ಒಳ್ಳೆ ನಿರ್ಧಾರ
ಕೆಲ್ಸ ಕೊಡ್ತ ಇಲ್ಲ ನಮಗ್ಯಾಕೊ ಸರ್ಕಾರ
ಯಾರ್ದೊ ಮಿಸ್ಟೇಕಿಗೆ ನಮಗ್ಯಾಕೆ ಬೈತೀರ
ನೀವ್ ಅನ್ನೋಕು ನಾವ್ ಮಾಡೋಕು
ಎಂತ ಮ್ಯಾಚಿಂಗು ನೋಡಿ ಸ್ವಾಮಿ
ನಮ್ ಯೌವ್ವನಕು ನಿಮ್ ಬೈಗುಳಕು ಏನ್ ಸಂಬಂಧ ಹೇಳಿ ಸ್ವಾಮಿ
ಪಾಕೆಟ್ ಮನಿ ತಿಂಗ್ಳಿಗೊಮ್ಮೆ ಕೊಡ್ತೀರ
ಆದ್ರೆ ನಿಮಿಷಕೊಮ್ಮೆ ಕ್ಯಾಕರಿಸಿ ಅಂತೀರ
ಹಲ್ಲೊ ಡ್ಯಾಡಿ ಪ್ಲೀಸ್ ಬಾಯ್ ಮುಚ್ಕೊಂಡು ಇರ್ತೀರ
ಇಂದು ನಾನೆ ಕಿಂಗ್ ನೀವ್ ಹಳೆ ರಣಧೀರ
ನವಯುವಕರ ನಾಯಿಪಾಡು ನೂರಾರು
ಯಾರಿಲ್ಲ ಯಾರಿಲ್ಲ ಕೇಳೋರು
ನಾವಾದೆವು ನಡುಬೀದಿ ಸೌಕಾರರು
ನಮ್ಮನೆಯಲ್ಲಿ ನಾವೇನೆ ಬೇರೆವ್ರು
ಮುದ್ದು ಮಾಡಿದ ನೆನಪು ಅಪ್ಪನಿಗೆ ಯಾಕಿಲ್ಲ
ಪೆದ್ದು ಕಂದನ ಕೂಗು ಅಮ್ಮನಿಗು ಬೇಕಿಲ್ಲ
ಸುಮ್ಮನಿರಬೇಕು ನೀವು ನಗಬೇಕು ನಾವು
ಇದು ಒಂದೆ ನಮ್ಮ ಕೋರಿಕೆ
ಮಕ್ಳು ಹುಟ್ದೆ ಇದ್ರೆ ಪೇರೆಂಟ್ಸು ಇರ್ತಿದ್ರ
ನಿಮ್ ಅಪ್ಪಂದ್ರು ಬೈದಾಗ ನೀವ್ ಸುಮ್ನೆ ಇರ್ತಿದ್ರ
ತುಂಬ್ಕೊಂಡಿದ್ರು ಖಾಲಿ ಇದ್ರು ಬಾಟ್ಲಿ ಪವಿತ್ರ
ನಾ ಫಿಲಾಸಫರ್ ಆಗ್ಬಿಟ್ಟೆ ಎಂತ ವಿಚಿತ್ರ
-
ಆಗ್ಲೆಬೇಕು ನಾವು ಲೈಫಲ್ಲಿ ಉದ್ಧಾರ
ತಗೊಳಣ್ಣ ಎಣ್ಣೆಲೊಂದ್ ಒಳ್ಳೆ ನಿರ್ಧಾರ
ಕೆಲ್ಸ ಕೊಡ್ತ ಇಲ್ಲ ನಮಗ್ಯಾಕೊ ಸರ್ಕಾರ
ಯಾರ್ದೊ ಮಿಸ್ಟೇಕಿಗೆ ನಮಗ್ಯಾಕೆ ಬೈತೀರ
ನೀವ್ ಅನ್ನೋಕು ನಾವ್ ಮಾಡೋಕು
ಎಂತ ಮ್ಯಾಚಿಂಗು ನೋಡಿ ಸ್ವಾಮಿ
ನಮ್ ಯೌವ್ವನಕು ನಿಮ್ ಬೈಗುಳಕು ಏನ್ ಸಂಬಂಧ ಹೇಳಿ ಸ್ವಾಮಿ
ಪಾಕೆಟ್ ಮನಿ ತಿಂಗ್ಳಿಗೊಮ್ಮೆ ಕೊಡ್ತೀರ
ಆದ್ರೆ ನಿಮಿಷಕೊಮ್ಮೆ ಕ್ಯಾಕರಿಸಿ ಅಂತೀರ
ಹಲ್ಲೊ ಡ್ಯಾಡಿ ಪ್ಲೀಸ್ ಬಾಯ್ ಮುಚ್ಕೊಂಡು ಇರ್ತೀರ
ಇಂದು ನಾನೆ ಕಿಂಗ್ ನೀವ್ ಹಳೆ ರಣಧೀರ
ನವಯುವಕರ ನಾಯಿಪಾಡು ನೂರಾರು
ಯಾರಿಲ್ಲ ಯಾರಿಲ್ಲ ಕೇಳೋರು
ನಾವಾದೆವು ನಡುಬೀದಿ ಸೌಕಾರರು
ನಮ್ಮನೆಯಲ್ಲಿ ನಾವೇನೆ ಬೇರೆವ್ರು
ಮುದ್ದು ಮಾಡಿದ ನೆನಪು ಅಪ್ಪನಿಗೆ ಯಾಕಿಲ್ಲ
ಪೆದ್ದು ಕಂದನ ಕೂಗು ಅಮ್ಮನಿಗು ಬೇಕಿಲ್ಲ
ಸುಮ್ಮನಿರಬೇಕು ನೀವು ನಗಬೇಕು ನಾವು
ಇದು ಒಂದೆ ನಮ್ಮ ಕೋರಿಕೆ
ಮಕ್ಳು ಹುಟ್ದೆ ಇದ್ರೆ ಪೇರೆಂಟ್ಸು ಇರ್ತಿದ್ರ
ನಿಮ್ ಅಪ್ಪಂದ್ರು ಬೈದಾಗ ನೀವ್ ಸುಮ್ನೆ ಇರ್ತಿದ್ರ
ತುಂಬ್ಕೊಂಡಿದ್ರು ಖಾಲಿ ಇದ್ರು ಬಾಟ್ಲಿ ಪವಿತ್ರ
ನಾ ಫಿಲಾಸಫರ್ ಆಗ್ಬಿಟ್ಟೆ ಎಂತ ವಿಚಿತ್ರ
Aaglebeku Navu Lifelli Uddhara song lyrics from Kannada Movie Bruhaspathi starring Manoranjan Ravichandran, Mishti Chakravarthy, Kannika Man, Lyrics penned by Yogaraj Bhat Sung by Vijay Prakash, Music Composed by V Harikrishna, film is Directed by Nanda Kishore and film is released on 2018