Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸುಗ್ಗಿ ಬಂದೈತೆ ಹಬ್ಬ ತಂದೈತೆ ಹಿಗ್ಗಿ ನಲಿಯೋಣ ನಾವು
ನೀನಿಂದು ಬಂದದ್ದು ಚಂದಿರ ಮೂಡ್ದಂಗೆ
ಬಾನೆಲ್ಲ ತಂಪಾಗಿ ಮಳೆಯು ಸುರಿದಂಗೆ
ಕನ್ನಡದ ನಾಡಲ್ಲಿ ಕಾವೇರಿ ಮಡಿಲಲ್ಲಿ
ಸೌಗಂಧ ಸೂಸುವ ಶ್ರೀಗಂಧದ ನೆಲದಲ್ಲಿ
ನಲಿಯೋಣ ನಾವಿಲ್ಲಿ ಈ ನಾಡ ಸಿರಿಯಲ್ಲಿ
ಸುಗ್ಗಿ ಬಂದೈತೆ ಹಬ್ಬ ತಂದೈತೆ ಹಿಗ್ಗಿ ನಲಿಯೋಣ ನಾವು
 
ನಿಮ್ಮ ಪ್ರೀತಿ ವಾತ್ಸಲ್ಯ ನನ್ನ ಮೇಲಿರಲು
ನಾ ನಿಮ್ಮ ತೊಟ್ಟಿಲ ಕಂದನಾಗಿರಲು
ನಿಮಗಾಗಿ ಬಂದಂತ ನೋವು ನಲಿವಲ್ಲಿ
ನಾ ಬರುವೆ ಅದರಲ್ಲಿ ಭಾಗಿಯಾಗಿರಲು
ಜೀವಕ್ಕೆ ಜೀವ ಕೊಡುವಂತ ಈ ಗಂಡು
ನಿಮಗೆಂದೆ ಹುಟ್ಟಿರುವ ಕೆಚ್ಚೆದೆಯ ಸಿಡಿಗುಂಡು
ಎಂದೆಂದು ನಾ ಇರಲು ಅಂಜಿಕೆ ಇನ್ಯಾಕೆ
 
|| ಸುಗ್ಗಿ ಬಂದೈತೆ ಹಬ್ಬ ತಂದೈತೆ ಹಿಗ್ಗಿ ನಲಿಯೋಣ ನಾವು
ನೀನಿಂದು ಬಂದದ್ದು ಚಂದಿರ ಮೂಡ್ದಂಗೆ
ಬಾನೆಲ್ಲ ತಂಪಾಗಿ ಮಳೆಯು ಸುರಿದಂಗೆ
ಕನ್ನಡದ ನಾಡಲ್ಲಿ ಕಾವೇರಿ ಮಡಿಲಲ್ಲಿ      
ಸೌಗಂಧ ಸೂಸುವ ಶ್ರೀಗಂಧದ ನೆಲದಲ್ಲಿ
ನಲಿಯೋಣ ನಾವಿಲ್ಲಿ ಈ ನಾಡ ಸಿರಿಯಲ್ಲಿ||
||ಸುಗ್ಗಿ ಬಂದೈತೆ ಹಬ್ಬ ತಂದೈತೆ ಹಿಗ್ಗಿ ನಲಿಯೋಣ ನಾವು||
 
ಸೋಗುಹಾಕಿ ಶರಣಾಗೊ ಜನರು ಇಲ್ಲೆಲ್ಲು
ಸವಿಯಾದ ಮಾತ್‌ ಕೇಳಿ ಕೊಳ್ಳೆಹೊಡೆಯುವರು
ಸುಳ್ಳೆಂಬ ಇರುಳು ಹರಡಿದ ಇಂತ ಜಗದಲ್ಲಿ
ಸತ್ಯವೆಂಬ ಬೆಳಕನ್ನು ಎತ್ತಿ ತೋರೋಣ
ಮದದಿಂದ ಮೆರೆಯೋರ ಸೊಕ್ಕನ್ನು ಮುರಿಯೋಣ
ಬಚ್ಚಿಟ್ಟ ಅನ್ಯಾಯ ಬಯಲಿಗೆ ಎಳೆಯೋಣ
ನಾವಿಂದು ಜಗಕ್ಕೆಲ್ಲ ಹೊಸ ದಾರಿ ತೋರೋಣ
 
Suggi Bandaithe song lyrics from Kannada Movie Bombat Raja Bandal Rani starring Vinod Raj, Priyanka, Dheerendra Gopal, Lyrics penned bySung by S P Balasubrahmanyam, Music Composed by Raj Mohan, film is Directed by Vasanth Kunigal and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ