Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಿಂಚುಗಣ್ಣ ಸಂಚುಗಾತಿ ಇಲ್ಲಿ ಬಾರೆ
ಅಂಜಬೇಡ ಪಂಚು ಮಾಡ್ತೀನಿ ತುಟಿಯ ತಾರೆ
ಗಲ್ಲಕ್ಕೆ ಲ್ಲ ಒತ್ತಿ ಅಪ್ಪು ಬಾರೆ
ರೋಮಾಂಚ ರೋಮಾಂಚ ತಂದು ತೋರೆ
ರಂಗಾದ ರಂಗಿನ ಕೆನ್ನೆ ಕೆಂಪು ಕೆಂಪಾದ ಕೆನ್ನೆಗೆ ಸಿಹಿತಂಪು
ಬಾಚಿನನ್ನ ಅಪ್ಪಿಕೊಂಡು ಎದೆಗೆ ಎದೆಯ ಒತ್ತಿ ನೋಡು
ತುಟಿಯ ಮೇಲೆ ತುಟಿಯನಿತ್ತು ಮುತ್ತನೊಂದ ಒತ್ತಿನೋಡು
 
ಬಾ ಬಾರೊ ಬಾರೊ ನನ್ನ ಸರದಾರ
ಸುಳಿಯ ಮುಟ್ಟಿ ಚಳಿಯ ತಾರೊ ನನ್ನ ವೀರ
ಎಳೆಬಾಳೆ ತೊಡೆಯನ್ನು ಸವರಿ ನೋಡು
ಕಣ್ಣಲ್ಲಿ ಕಣ್ಣಿಟ್ಟು ಮತ್ತೆ ನೋಡು
ತಕ ಥೈ ತ ಕುಣಿಯುತ್ತ ಕುಲುಕಿ ನೋಡು
ಈ ಉಲ್ಲಾಸ ಹೆಂಗೈತೆ ಈಗ ನೋಡು
ಹಿಂದೆ ಮುಂದೆ ನನ್ನ ಮೈಯ್ಯ ಒಂದು ಬಾರಿ ತಟ್ಟಿ ನೋಡು
ಎದೆಯ ತುಂಬ ಪ್ರೀತಿ ತುಂಬಿ ಒಮ್ಮೆ ನನ್ನ ತಬ್ಬಿ ನೋಡು
 
ಎಳೆಬಾಳೆ ಸುಳಿಬಾಳೆ ನನ್ಲಲಿ ಆವೇಗ ತಂದವಳೆ
ಮಲ್ಲಿಗೆ ಮಂದಾರ ನೀನು ನನ್ನ ಚೆಂದುಳ್ಳ ಹಮ್ಮೀರ
ಕುಲುಕಾಟ ಬಳುಕಾಟ ನಲ್ಲೆ ನಿನ್ನ ನಗುವಾಟ ನಲಿವಾಟ
ಈ ನೋಟ ಮೈಮಾಟ ನಲ್ಲ ನಂಗೆ ತಕ ತೈ ತ ಕಿಟ ತೊಂ ತ
ರಂಗೋ ರಂಗು ಸಂಜೆ ರಂಗು
ಸೊಂಟ ಬಳಸಿ ಜಕ್ಕ ನಡೆ ಜರಗಿಕೊಳ್ಳೊ ನೀ
 
||ಮಿಂಚುಗಣ್ಣ ಸಂಚುಗಾತಿ ಇಲ್ಲಿ ಬಾರೆ
ಅಂಜಬೇಡ ಪಂಚು ಮಾಡ್ತೀನಿ ತುಟಿಯ ತಾರೆ||
||ಬಾ ಬಾರೊ ಬಾರೊ ನನ್ನ ಸರದಾರ
ಸುಳಿಯ ಮುಟ್ಟಿ ಚಳಿಯ ತಾರೊ ನನ್ನ ವೀರ||
 
ತಂಗಾಳಿ ತಂಪಿನಲ್ಲಿ ನನ್ನ ಮೈ ಬಿಸಿಯಾಯ್ತು ಬೇಗೆಯಲಿ
ಹುಣ್ಣಿಮೆ ರಾತ್ರಿಯಲಿ ನನ್ನ ರಾಜ ನನ್ನಲ್ಲಿ ಸೇರು ಬಾರೊ
ಚಿನ್ನಾರಿ ರನ್ನಾರಿ ನನ್ನ ರಾಣಿ ಜರತಾರಿ ಬಂಗಾರಿ
ಈ ನಿನ್ನ ಸಹವಾಸ ನಲ್ಲ ನಂಗೆ ಎಂದೆಂದು ಉಲ್ಲಾಸ
ನನಗು ನಿನಗು ಯಾರ ಹಂಗು
ಪ್ರೀತಿ ರೆಕ್ಕೆ ಬಿಚ್ಚಿ ನನ್ನ ಅಪ್ಪು ಬಾರೆ ಚೊಕ್ಕ ಚಿನ್ನ
 
ತುಟಿಯ ಮೇಲೆ ತುಟಿಯನಿತ್ತು ಮುತ್ತನೊಂದ ಒತ್ತಿನೋಡು||

Minchuganna Sanchugaathi song lyrics from Kannada Movie Bombat Raja Bandal Rani starring Vinod Raj, Priyanka, Dheerendra Gopal, Lyrics penned bySung by S P Balasubrahmanyam, Manjula Gururaj, Music Composed by Raj Mohan, film is Directed by Vasanth Kunigal and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ