-
ದೊಡ್ಡವರೆನಿಸಿದ ಬಡ್ಡಿಯ ಮಕ್ಕಳು ಇವರು
ಗಡ್ಡದ ಮರೆಯಲಿ ಸಂಚನು ಮಾಡುವ ಜನರು
ಜಂಡವ ಎತ್ತದೆ ಇಲ್ಲಿಯೆ ಇದ್ದರೆ ನೀನು
ರುಂಡವ ಕೊಚ್ಚುತ ಕಿಚ್ಚನು ತೋರುವೆ ನಾನು
ಪಕ್ಕ ಕಳ್ಳ ತರ್ಲೆ ಮಲ್ಲ ನೋಡೊಕ್ ಮಳ್ಳ ಥೂ ಎಂತ ಸುಳ್ಳ
ನಿಜವು ತಿಳಿದಿದೆ ಮಜವು ಇಲ್ಲಿದೆ ಮಂಕ್ ನನ್ ಮಗನೆ
ನಾನೆ ರಾಜ ಬೊಂಬಾಟ್ ರಾಜ ಬೊಂಬಾಟ್ ರಾಜ
ಭಂಡನೆ ಬಲ್ಲೆನು ನಿನ್ನಯ ಮೋಸವ ನಾನು
ಹೇ ಷಂಡನೆ ಬಲ್ಲೆನು ನಿನ್ನಯ ವಂಚನೆಯನ್ನು
ಗಂಡೆದೆ ಇದ್ದರೆ ಏತಕೆ ಓಡುವೆ ನೀನು
ನೀ ಎಲ್ಲಿಗೆ ಹೋದರು ಅಲ್ಲಿಗೆ ಬರುವೆನು ನಾನು
ಕೈಯ್ಯಲ್ಲೊಂದು ಬಾಯಲ್ಲೊಂದು ಕಣ್ಣಲ್ಲೊಂದು ಕಂಕಳಲ್ಲೊಂದು
ಕೊಡುವೆ ಸರಿಯ ತಿನ್ನುವೆ ಬಿಸಿಯ
ನಾನೆ ರಾಜ ಬೊಂಬಾಟ್ ರಾಜ ಬೊಂಬಾಟ್ ರಾಜ
ಸತ್ಯಕ್ಕೆ ಸುಣ್ಣ ಇಡ್ತೀರಲ್ಲೊ ಅದಕ್ಕಾಗಿ ಮಣ್ಣ ತಿನ್ತೀರಲ್ಲೊ
ದುಡ್ಡಂದ್ರೆ ಶೆಡ್ಡು ಹಾಕ್ತೀರಲ್ಲೊ ಗುಡ್ಡದ ಮರೆಯಲ್ಲಿ ಊಳ್ತೀರಲ್ಲೊ
ನಾನೆ ಕಲಿಭೀಮ ಕಣೊ ನಾನೆ ಶ್ರೀ ರಾಮ ಕಣೊ
ಮಾಡ್ಬಾರ್ದು ಮಾಡ್ತೀರೆನೊ ಒದ್ದು ಬುದ್ದಿ ಕಲಿಸ್ತೀವಿ ಕಣೊ
ಒಬ್ಬ ಒಬ್ಬನನ್ನು ತಿಳಿದು ಬದುಕಿದರೆ ಹರ್ಷವಲ್ಲವೆ ಹಲ್ಕ
ಒಬ್ಬ ಒಬ್ಬನನು ತಿಂದು ಬದುಕುವುದು ಧರ್ಮವಲ್ಲವೊ ಮೂರ್ಖ
||ದೊಡ್ಡವರೆನಿಸಿದ ಬಡ್ಡಿಯ ಮಕ್ಕಳು ಇವರು
ಗಡ್ಡದ ಮರೆಯಲಿ ಸಂಚನು ಮಾಡುವ ಜನರು
ಗಂಡೆದೆ ಇದ್ದರೆ ಏತಕೆ ಓಡುವೆ ನೀನು
ನೀ ಎಲ್ಲಿಗೆ ಹೋದರು ಅಲ್ಲಿಗೆ ಬರುವೆನು ನಾನು
ಪಕ್ಕ ಕಳ್ಳ ತರ್ಲೆ ಮಲ್ಲ ನೋಡೊಕ್ ಮಳ್ಳ ಥೂ ಎಂತ ಸುಳ್ಳ
ನಿಜವು ತಿಳಿದಿದೆ ಮಜವು ಇಲ್ಲಿದೆ ಮಂಕ್ ನನ್ ಮಗನೆ
ನಾನೆ ರಾಜ ಬೊಂಬಾಟ್ ರಾಜ ಬೊಂಬಾಟ್ ರಾಜ||
ಇನ್ನೊಬ್ರ ಆಸ್ತಿಗೆ ಸಾಯ್ತೀರಲ್ಲೊ ಕುಡಿಯುವ ನೀರಿಗೆ ಉಗಿತಿರಲ್ಲೊ
ಹಾಳ್ ಗೋಡೆ ಮೇಲೆ ಕೂತ ಗೂಬೆ ನೀನು
ಕೋಟೆಯ ಮೇಲ್ಕೂತ ಕೋತಿ ನೀನು
ಉರಿಜ್ವಾಲೆ ನಾನೆ ಕಣೊ ಬಿರುಗಾಳಿ ನಾನೆ ಕಣೊ
ಲುಚ್ಚ ಕೆಲ್ಸ ಮಾಡ್ತೀರೇನೊ ಬೆಂಟೆತ್ತಿ ತದಕ್ತೀವ್ ಕಣೊ
ಸುಳ್ಳು ಹೇಳುತಲಿ ಕಳ್ಳು ಕುಡಿಯುತಲಿ ಎಳೆವೆ ಮೇಲೆ ಕಲ್ಲು
ಇನ್ನು ಮುಂದೆ ಸ್ಥಳವಿಲ್ಲ ನಿಂಗೆ ಭೂಮಿ ಮೇಲೆ ಎಲ್ಲು
||ಭಂಡನೆ ಬಲ್ಲೆನು ನಿನ್ನಯ ಮೋಸವ ನಾನು

Doddavarenisida song lyrics from Kannada Movie Bombat Raja Bandal Rani starring Vinod Raj, Priyanka, Dheerendra Gopal, Lyrics penned bySung by S P Balasubrahmanyam, Music Composed by Raj Mohan, film is Directed by Vasanth Kunigal and film is released on 1995