Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೃದಯ ಪ್ರೇಮ ನಿಲಯ  ನಿನ್ನ ಜೊತೆಯ ಕೋರಿದೆ
ನಲಿವ ಮನಮನವು ಇಂದು ಒಲಿದು ಸೇರಿದೆ
ಸುದಿನ ನಮ್ಮ ಮಿಲನ ಹೊಸ ಬಂಗಾರ ಬಾಳಿನಲ್ಲಿ
ರಸ ಶೃಂಗಾರ ಗೀತೆಯಿಲ್ಲಿ
 
ಮಿಡಿದೆ ಮನಮಿಡಿದೆ ನನ್ನ ಎದೆಯ ತುಂಬಿದೆ
ನೆನೆದೆ ಅನುದಿನವು ನಿನ್ನ ಸನಿಹ ಬೇಡಿದೆ
ನಗುತ ನಿಂತೆ ಜೊತೆಗೆ ಮನದಾಕಾಶಾದ ತಾರೆಯಾದೆ
ಹೊಸ ಆನಂದ ಏನೊ ತಂದೆ
 
ದೂರ ಬಹುದೂರ ನನ್ನ ಉಸಿರಾಗಿ ಬಂದೆ ನೀನೆ
ಎಂದು ಬಿಡದಂತೆ ನೆರಳಾಗಿ ನಿಂತೆ ನೀನೆ
ಹೊಸಬಾಳ ಚೈತ್ರದಂತೆ ಶಶಿತಾರೆ ಕೂಡಿದಂತೆ
ನೀ ನನ್ನ ಜೀವವಾದೆ ಮನತುಂಬಿದೆ
 
||ಹೃದಯ ಪ್ರೇಮ ನಿಲಯ  ನಿನ್ನ ಜೊತೆಯ ಕೋರಿದೆ
ನೆನೆದೆ ಅನುದಿನವು ನಿನ್ನ ಸನಿಹ ಬೇಡಿದೆ||
 
ಅಂದು ಒಲವು ಮೂಡಿ ನಿನ್ನ ಹೃದಯ ಹಾಡಿದಾಗ
ನೂರು ಅರುಣರಾಗ ಅನುರಾಗ ತಂದಿತಾಗ
ಸವಿಗನಸ ರಂಭೆಯಾಗಿ ಸವಿನೆನಪ ಬಿಂಬವಾಗಿ
ಸುಧೆಯೆಲ್ಲ ನೀನೆ ತಂದೆ ಜೊತೆಗೂಡಿದೆ
 
||ಮಿಡಿದೆ ಮನಮಿಡಿದೆ ನನ್ನ ಎದೆಯ ತುಂಬಿದೆ
ಹೃದಯ ಪ್ರೇಮ ನಿಲಯ  ನಿನ್ನ ಜೊತೆಯ ಕೋರಿದೆ
ನಗುತ ನಿಂತೆ ಜೊತೆಗೆ ಹೊಸ ಬಂಗಾರ ಬಾಳಿನಲ್ಲಿ
ಹೊಸ ಆನಂದ ಏನೊ ತಂದೆ||
 

-
ಹೃದಯ ಪ್ರೇಮ ನಿಲಯ  ನಿನ್ನ ಜೊತೆಯ ಕೋರಿದೆ
ನಲಿವ ಮನಮನವು ಇಂದು ಒಲಿದು ಸೇರಿದೆ
ಸುದಿನ ನಮ್ಮ ಮಿಲನ ಹೊಸ ಬಂಗಾರ ಬಾಳಿನಲ್ಲಿ
ರಸ ಶೃಂಗಾರ ಗೀತೆಯಿಲ್ಲಿ
 
ಮಿಡಿದೆ ಮನಮಿಡಿದೆ ನನ್ನ ಎದೆಯ ತುಂಬಿದೆ
ನೆನೆದೆ ಅನುದಿನವು ನಿನ್ನ ಸನಿಹ ಬೇಡಿದೆ
ನಗುತ ನಿಂತೆ ಜೊತೆಗೆ ಮನದಾಕಾಶಾದ ತಾರೆಯಾದೆ
ಹೊಸ ಆನಂದ ಏನೊ ತಂದೆ
 
ದೂರ ಬಹುದೂರ ನನ್ನ ಉಸಿರಾಗಿ ಬಂದೆ ನೀನೆ
ಎಂದು ಬಿಡದಂತೆ ನೆರಳಾಗಿ ನಿಂತೆ ನೀನೆ
ಹೊಸಬಾಳ ಚೈತ್ರದಂತೆ ಶಶಿತಾರೆ ಕೂಡಿದಂತೆ
ನೀ ನನ್ನ ಜೀವವಾದೆ ಮನತುಂಬಿದೆ
 
||ಹೃದಯ ಪ್ರೇಮ ನಿಲಯ  ನಿನ್ನ ಜೊತೆಯ ಕೋರಿದೆ
ನೆನೆದೆ ಅನುದಿನವು ನಿನ್ನ ಸನಿಹ ಬೇಡಿದೆ||
 
ಅಂದು ಒಲವು ಮೂಡಿ ನಿನ್ನ ಹೃದಯ ಹಾಡಿದಾಗ
ನೂರು ಅರುಣರಾಗ ಅನುರಾಗ ತಂದಿತಾಗ
ಸವಿಗನಸ ರಂಭೆಯಾಗಿ ಸವಿನೆನಪ ಬಿಂಬವಾಗಿ
ಸುಧೆಯೆಲ್ಲ ನೀನೆ ತಂದೆ ಜೊತೆಗೂಡಿದೆ
 
||ಮಿಡಿದೆ ಮನಮಿಡಿದೆ ನನ್ನ ಎದೆಯ ತುಂಬಿದೆ
ಹೃದಯ ಪ್ರೇಮ ನಿಲಯ  ನಿನ್ನ ಜೊತೆಯ ಕೋರಿದೆ
ನಗುತ ನಿಂತೆ ಜೊತೆಗೆ ಹೊಸ ಬಂಗಾರ ಬಾಳಿನಲ್ಲಿ
ಹೊಸ ಆನಂದ ಏನೊ ತಂದೆ||
 

Hrudaya Prema Nilaya song lyrics from Kannada Movie Bombat Raja Bandal Rani starring Vinod Raj, Priyanka, Dheerendra Gopal, Lyrics penned bySung by S P Balasubrahmanyam, Chithra, Music Composed by Raj Mohan, film is Directed by Vasanth Kunigal and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ