Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕತ್ತರಿ ಹಾಕೊ ಬಿತ್ತರಿ ರಾಣಿ
ಪೆಹಲ ಬೋಣಿ ಪಂಚ ಕಲ್ಯಾಣಿ
ನಿನ್ನ ವೇಷ ಬಲ್ಲೆನೆ ನಿನ್ನ ಮೋಸ ತಿಳಿದೆನೆ
ಬಂಡಲ್‌ ರಾಣಿ
 
ಸಿನೆಮಾ ಹೋಟೆಲ್‌ ರೈಲ್ವೆ ಸ್ಟೇಷನ್‌ ಮಾರ್ಕೆಟ್ಟು
ಎಲ್ಲೆಲ್ಲು ನಿನ್‌ ಕೈ ಚಳಕ ಪಿಕ್‌ ಪಾಕೆಟ್ಟು
ಕಳ್ಳರ ಕಳ್ಳ ಬಿಟ್ಟರೆ ಸಿಕ್ಕ ಹೊಯ್‌ ಬಿಟ್ಟಿ ರೊಕ್ಕ ಹೊಡೆಯೊ ಠಕ್ಕ
ನಿನ್ನ ಆಟ ಬಲ್ಲೆನೊ ನಿನ್ನ ಮೊರೆ ನೋಡೆನೊ
ಉಡಾಫೆ ರಾಜ
ಗಿರವಿ ಅಂಗಡಿ ಗುಜರಿ ಮಾಲ್‌ ರೋಲ್ ಕಾಲು
ಅಂದರ್‌ ಬಾಹರ್‌ ಉಲ್ಟಾ ಸೀದಾ ಗೋಲ್‌ ಮಾಲ್‌
 
ಮಿಂಚಿನ ಬಳ್ಳಿಯು ನಿನ್ನ ಮೈಯ್ಯಿ
ಕಂಡೋರ ಜೇಬಲ್ಲಿ ನಿನ್ನ ಕೈಯ್ಯಿ
ಮಾತಲ್ಲೆ ಈ ನಿನ್ನ ದವಲತ್ತು
ಅಡ್ರೆಸ್ಸ್‌ c/o ಫುಟ್ಬಾತ್‌
ಬಂಡಲ್‌ ರಾಣಿಯೆ ನನ್ನ ಕಿಂಡಕ್‌ ಮಾಡ್ತೀಯೆ ಗಂಡುಬೀರಿ
ಸಂದಿ ಗೊಂದಿ ಅಲೆದು ಸುಳಿದು
ಸಿಕ್ದೋರ್ನೆಲ್ಲ ಲೂಟಿ ಹೊಡೆದು
ಮಂಗನಾಗಿ ಓಡುವೆ ಜಂಭಕೊಚ್ಚಿ ಜಾರುವೆ ಬುರುಡೆ ರಾಜ
 
ಬಂದೆಯ ಬೀದಿಗೆ ಬಿಟ್ಟೆಯ ನಾಚಿಕೆ ಜಂ ಜಂ ಜಂ
ಚೆಲ್ಲಿದೆ ನಿನ್ನಯ ಗುಟ್ಟನು ಆಚೆಗೆ ಹೇ ಹೇ ಹೇ
 
ಓಯ್‌ ಪಿಕ್‌ ಪಾಕೆಟ್‌ ಮಾಡೋದು ನನ್‌ ಹಕ್ಕು
ಕೈಯ್ಯಲ್ಲೆ ಐತೆ ನನ್‌ ಮ್ಯಾಜಿಕ್ಕು ಗೊತ್ತ
ಬೀಳುತ್ತೆ ನಿನ್‌ ಕೈಗೆ ಹ್ಯಾಂಡ್‌ಕಪ್ಪು ಅದು ಗೊತ್ತ
ಕಾದೈತೆ ಪೊಲೀಸ್‌ ಲಾಕಪ್ಪು
ನನಗೆಮದೆಂದು ಸೋಲಿಲ್ಲ ನಂಗ್ಯಾವ್ ತರ ಭಯವಿಲ್ಲ
ಜಾಜಾರೆ ಸೋಜಾ
 
||ಕತ್ತರಿ ಹಾಕೊ ಬಿತ್ತರಿ ರಾಣಿ
ಪೆಹಲ ಬೋಣಿ ಪಂಚ ಕಲ್ಯಾಣಿ
ನಿನ್ನ ಆಟ ಬಲ್ಲೆನೊ ನಿನ್ನ ಮೊರೆ ನೋಡೆನೊ
ಉಡಾಫೆ ರಾಜ
ಸಿನೆಮಾ ಹೋಟೆಲ್‌ ರೈಲ್ವೆ ಸ್ಟೇಷನ್‌ ಮಾರ್ಕೆಟ್ಟು
ಎಲ್ಲೆಲ್ಲು ನಿನ್‌ ಕೈ ಚಳಕ ಪಿಕ್‌ ಪಾಕೆಟ್ಟು
ಕಳ್ಳರ ಕಳ್ಳ ಬಿಟ್ಟರೆ ಸಿಕ್ಕ ಹೊಯ್‌ ಬಿಟ್ಟಿ ರೊಕ್ಕ ಹೊಡೆಯೊ ಠಕ್ಕ
ನಿನ್ನ ವೇಷ ಬಲ್ಲೆನೆ ನಿನ್ನ ಮೋಸ ತಿಳಿದೆನೆ ಬಂಡಲ್‌ ರಾಣಿ
ಗಿರವಿ ಅಂಗಡಿ ಗುಜರಿ ಮಾಲ್‌ ರೋಲ್ ಕಾಲು
ಅಂದರ್‌ ಬಾಹರ್‌ ಉಲ್ಟಾ ಸೀದಾ ಗೋಲ್‌ ಮಾಲ್‌||

Katthari Haako song lyrics from Kannada Movie Bombat Raja Bandal Rani starring Vinod Raj, Priyanka, Dheerendra Gopal, Lyrics penned bySung by S P Balasubrahmanyam, Manjula Gururaj, Music Composed by Raj Mohan, film is Directed by Vasanth Kunigal and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ