ಸೊಗವಿಪುದೇನ್ ಸಖಿ ಸುದಿನವಿಗೆಂ
ಮಂಜುಳ ಮಲ್ಲಿಕ ಮೋದಮಯ
ರವಿ ಉದಯ ಜಗ ಪ್ರಭಯ
ಕೇಳ್ ಸಖಿ ಕೇಳ್ ಮುಗಿಲೆಗಳ
ಕೇಳ್ ಸಖಿ ಕೇಳ್ ಮುಗಿಲೆಗಳ
ಸಖಿ ಕೇಳ್ ಅತಿಶಯ
ಸಖಿ ಕೇಳ್ ಅತಿಶಯ
ಸಖಿ ಕೇಳ್ ಅತಿಶಯ
ಓಓಓ ಓಓಓ ಹಹಹ
ವನರಾಣಿ ಎಲ್ಲಿಂದ ತಂದೆ
ವನರಾಣಿ ಎಲ್ಲಿಂದ ತಂದೆ ಚೆಲುವ
ಮನವ ಸೆಳೆವ ಸುಂದರ ಭಾವ
ವನರಾಣಿ ಎಲ್ಲಿಂದ ತಂದೆ
ಯಾರು ನೀ ಪೇಳ್ ಕುಮುದೆ
ಯಾರು ನೀ ಪೇಳ್ ಮುಗುದೆ
ಶಾಕುಂತಲೆ ಓ ಶಂಕು ತಲೆಯೆ
ಶಾಕುಂತಲೆ
ಯಾರು ನೀ ಪೇಳ್ ಅರಸ ಓಓಓ
ಯಾರು ನೀ ಪೇಳ್ ಅರಸ
ದುಶ್ಯಂತ ಓ ದುಶ್ಮಂತ
ಸುಮಬಾಣ ಹೊಡಿ ಜಾಣ
ಸುಮಬಾಣ ಹೊಡಿ ಜಾಣ
ನೀನೆ ಎನ್ನ ಜೀವ ಭಾವ ಬಾ ಮೋಹನ
ಕಾವ್ಯಸುಧಾಮಯ ವನರಾಣಿಯೇ
ಯೌವ್ವನರಾಣಿಯೇ ಏಏಏಏ
ಕಾವ್ಯಸುಧಾಮಯ ವನರಾಣಿಯೇ
ಎನ್ನ ಮಾನಸವೀಣಾ ಕಲಾವಾಣಿಯೇ
ಕಾವ್ಯಸುಧಾಮಯ ವನರಾಣಿಯೇ
ಬಾಡದ ಸುಮರಾಣಿ ಬಾರಾ ಗಿಣಿ
ಮೋಹದ ಮಧುವೀಯೆ ಮನಮೋಹಿನಿ
ಈ ಜೀವನ ಸುಖಸಾಧನ ಜಗವೆಲ್ಲ ಮೈಮರೆಯೊ ಬೃಂದಾವನ
ಅನುರಾಗದ ಅಮರಾವತಿ ಅನುರಾಗದ ಅಮರಾವತಿ
ಅಸಮಾನ ಭಾಗ್ಯದ ರಾಶಿ
ನಮ್ಮ ಕಣ್ಣಾಗ ಪ್ರೇಮದ ಜ್ಯೋತಿ
ಕಲ್ಯಾಣ ಈ ಕಲ್ಯಾಣ ನಮ್ಮ ಕಲ್ಯಾಣ ವೈಭೋಗ ಸಂಗೀತವೆ
ಸಂತೋಷ ದಾಂಪತ್ಯ ಸಂಕೇತವೆ ಪ್ರೇಮ ಸಂಕೇತವೆ
ನೀರಿನಲ್ಲಿ ಅಲೆಯ ಉಂಗುರ
ಬೆರಳಿಗೊಂದು ದೊಡ್ಡ ಉಂಗುರ
ಅರಸ ದುಶ್ಮಂತ ಕೈಗೆ ಕೊಟ್ಟಂತ
ಏಳು ಕಲ್ಲ ವಜ್ರದುಂಗುರ
ನೀರಿನಲ್ಲಿ ಅಲೆಯ ಉಂಗುರ
ಎಲೆ ಯೌವ್ವನ ಮದದಲಿ ಮೈಯ್ಯ ಮರೆತ ನಾರಿ ತರವೇ
ಸರಿಯೇ ಇದೊ ಶಾಪ ಕೊಡುವೆ ನಿನಗೆ
ನಿನ್ನ ಪ್ರೇಮಿಯು ನಿನ್ನನು ಮರೆತು ಬಿಡಲು ಎಂದು
ಬೇಡವೇ ಋಷಿಯೇ ಮುಗುದೆಗೆ ಶಾಪವಿದು
ಮನ್ನಿಸು ಮುನಿಯೇ ಗೆಳತಿಯ ಅಪರಾಧ
ಉಂಗುರ ತೋರಿದರೆ ಶಾಪವಿಮೋಚನೆಯೂ
ಶಾಪವಿಮೋಚನೆಯೂ
ನೀನು ಯಾರೆಂದು ನಾನರಿಯೇ
ನೀನು ಯಾರೆಂದು ನಾನರಿಯೇ
ಎಲೆ ದೂರ್ತನೆ ರಾಜನೆ ಮೋಸಗಾರ ಕಳ್ಳನೆ
ಸರಿಯೆ ತರವೆ ಮುಗುದೆಯ ಬಾಳ ಕೆಡಿಸೆ
ಅಪರಾಧವಗೈದಿರ ರಾಜ ನಿನಗೆ ಧಿಕ್ಕಾರ
ಓಓ
ಮನ್ನಿಸೈ ಪ್ರಿಯ ಮದನಾಂಗಿ
ಹೃದಯೇಶ್ವರಿ ಎನ್ನ ಅಪರಾಧ
ಹೃದಯೇಶ್ವರಿ ಎನ್ನ ಅಪರಾಧ
ಓಓಓ ಓಓಓ ಹಹಹ
ವನರಾಣಿ ಎಲ್ಲಿಂದ ತಂದೆ
ವನರಾಣಿ ಎಲ್ಲಿಂದ ತಂದೆ ಚೆಲುವ
ಮನವ ಸೆಳೆವ ಸುಂದರ ಭಾವ
ವನರಾಣಿ ಎಲ್ಲಿಂದ ತಂದೆ
ಸೊಗವಿಪುದೇನ್ ಸಖಿ ಸುದಿನವಿಗೆಂ
ಮಂಜುಳ ಮಲ್ಲಿಕ ಮೋದಮಯ
ರವಿ ಉದಯ ಜಗ ಪ್ರಭಯ
ಕೇಳ್ ಸಖಿ ಕೇಳ್ ಮುಗಿಲೆಗಳ
ಕೇಳ್ ಸಖಿ ಕೇಳ್ ಮುಗಿಲೆಗಳ
ಸಖಿ ಕೇಳ್ ಅತಿಶಯ
ಸಖಿ ಕೇಳ್ ಅತಿಶಯ
ಸಖಿ ಕೇಳ್ ಅತಿಶಯ
ಓಓಓ ಓಓಓ ಹಹಹ
ವನರಾಣಿ ಎಲ್ಲಿಂದ ತಂದೆ
ವನರಾಣಿ ಎಲ್ಲಿಂದ ತಂದೆ ಚೆಲುವ
ಮನವ ಸೆಳೆವ ಸುಂದರ ಭಾವ
ವನರಾಣಿ ಎಲ್ಲಿಂದ ತಂದೆ
ಯಾರು ನೀ ಪೇಳ್ ಕುಮುದೆ
ಯಾರು ನೀ ಪೇಳ್ ಮುಗುದೆ
ಶಾಕುಂತಲೆ ಓ ಶಂಕು ತಲೆಯೆ
ಶಾಕುಂತಲೆ
ಯಾರು ನೀ ಪೇಳ್ ಅರಸ ಓಓಓ
ಯಾರು ನೀ ಪೇಳ್ ಅರಸ
ದುಶ್ಯಂತ ಓ ದುಶ್ಮಂತ
ಸುಮಬಾಣ ಹೊಡಿ ಜಾಣ
ಸುಮಬಾಣ ಹೊಡಿ ಜಾಣ
ನೀನೆ ಎನ್ನ ಜೀವ ಭಾವ ಬಾ ಮೋಹನ
ಕಾವ್ಯಸುಧಾಮಯ ವನರಾಣಿಯೇ
ಯೌವ್ವನರಾಣಿಯೇ ಏಏಏಏ
ಕಾವ್ಯಸುಧಾಮಯ ವನರಾಣಿಯೇ
ಎನ್ನ ಮಾನಸವೀಣಾ ಕಲಾವಾಣಿಯೇ
ಕಾವ್ಯಸುಧಾಮಯ ವನರಾಣಿಯೇ
ಬಾಡದ ಸುಮರಾಣಿ ಬಾರಾ ಗಿಣಿ
ಮೋಹದ ಮಧುವೀಯೆ ಮನಮೋಹಿನಿ
ಈ ಜೀವನ ಸುಖಸಾಧನ ಜಗವೆಲ್ಲ ಮೈಮರೆಯೊ ಬೃಂದಾವನ
ಅನುರಾಗದ ಅಮರಾವತಿ ಅನುರಾಗದ ಅಮರಾವತಿ
ಅಸಮಾನ ಭಾಗ್ಯದ ರಾಶಿ
ನಮ್ಮ ಕಣ್ಣಾಗ ಪ್ರೇಮದ ಜ್ಯೋತಿ
ಕಲ್ಯಾಣ ಈ ಕಲ್ಯಾಣ ನಮ್ಮ ಕಲ್ಯಾಣ ವೈಭೋಗ ಸಂಗೀತವೆ
ಸಂತೋಷ ದಾಂಪತ್ಯ ಸಂಕೇತವೆ ಪ್ರೇಮ ಸಂಕೇತವೆ
ನೀರಿನಲ್ಲಿ ಅಲೆಯ ಉಂಗುರ
ಬೆರಳಿಗೊಂದು ದೊಡ್ಡ ಉಂಗುರ
ಅರಸ ದುಶ್ಮಂತ ಕೈಗೆ ಕೊಟ್ಟಂತ
ಏಳು ಕಲ್ಲ ವಜ್ರದುಂಗುರ
ನೀರಿನಲ್ಲಿ ಅಲೆಯ ಉಂಗುರ
ಎಲೆ ಯೌವ್ವನ ಮದದಲಿ ಮೈಯ್ಯ ಮರೆತ ನಾರಿ ತರವೇ
ಸರಿಯೇ ಇದೊ ಶಾಪ ಕೊಡುವೆ ನಿನಗೆ
ನಿನ್ನ ಪ್ರೇಮಿಯು ನಿನ್ನನು ಮರೆತು ಬಿಡಲು ಎಂದು
ಬೇಡವೇ ಋಷಿಯೇ ಮುಗುದೆಗೆ ಶಾಪವಿದು
ಮನ್ನಿಸು ಮುನಿಯೇ ಗೆಳತಿಯ ಅಪರಾಧ
ಉಂಗುರ ತೋರಿದರೆ ಶಾಪವಿಮೋಚನೆಯೂ
ಶಾಪವಿಮೋಚನೆಯೂ
ನೀನು ಯಾರೆಂದು ನಾನರಿಯೇ
ನೀನು ಯಾರೆಂದು ನಾನರಿಯೇ
ಎಲೆ ದೂರ್ತನೆ ರಾಜನೆ ಮೋಸಗಾರ ಕಳ್ಳನೆ
ಸರಿಯೆ ತರವೆ ಮುಗುದೆಯ ಬಾಳ ಕೆಡಿಸೆ
ಅಪರಾಧವಗೈದಿರ ರಾಜ ನಿನಗೆ ಧಿಕ್ಕಾರ
ಓಓ
ಮನ್ನಿಸೈ ಪ್ರಿಯ ಮದನಾಂಗಿ
ಹೃದಯೇಶ್ವರಿ ಎನ್ನ ಅಪರಾಧ
ಹೃದಯೇಶ್ವರಿ ಎನ್ನ ಅಪರಾಧ
ಓಓಓ ಓಓಓ ಹಹಹ
ವನರಾಣಿ ಎಲ್ಲಿಂದ ತಂದೆ
ವನರಾಣಿ ಎಲ್ಲಿಂದ ತಂದೆ ಚೆಲುವ
ಮನವ ಸೆಳೆವ ಸುಂದರ ಭಾವ
ವನರಾಣಿ ಎಲ್ಲಿಂದ ತಂದೆ
Kal Sakhi Kel song lyrics from Kannada Movie Bombat Hudga starring Jaggesh, Priyanka, Doddanna, Lyrics penned by K V Raju Sung by L N Shastry, Suma Shastry, Music Composed by V Manohar, film is Directed by K V Raju and film is released on 1993