-
ಬಳೆ ಬಳೆ ಗೌರಿ ಬಳೆ ತೊಡಿಸುವೆ ಹುಡುಗಿಗೆ
ಬಂಗಾರದ ಸುತ್ತು ಬಳೆ ಸಿಂಗಾರದ ಶ್ರೀಲಕ್ಷ್ಮಿಗೆ
ಬಳೆ ಬಳೆ ಗೌರಿ ಬಳೆ ತೊಡಿಸುವೆ ಹುಡುಗಿಗೆ
ಬಂಗಾರದ ಸುತ್ತು ಬಳೆ ಸಿಂಗಾರದ ಶ್ರೀಲಕ್ಷ್ಮಿಗೆ
ಕೊಂಚ ಕೂಡ ಡೊಂಕಿಲ್ಲ ತೊಟ್ಟರಿದು ಭಯವಿಲ್ಲ
ಕೆಟ್ಟ ಕಣ್ಣು ಬೀಳಲ್ಲ ದೆವ್ವ ಭೂತ ಮೆಟ್ಟಲ್ಲ
ಸೀತಾಮಾತೆ ತೊಡಲೆಂದು ಭೂಮಿತಾಯಿ ಕೊಟ್ಟ ಶುಭಕರ ಬಳೆ
ಬಳೆ ಬಳೆ ಗೌರಿ ಬಳೆ ತೊಡಿಸುವೆ ಹುಡುಗಿಗೆ
ಬಂಗಾರದ ಸುತ್ತು ಬಳೆ ಸಿಂಗಾರದ ಶ್ರೀಲಕ್ಷ್ಮಿಗೆ
ಮಾಯಗಾರ ಕೃಷ್ಣ ನಾನು ಬಂದೆ ಭೂಮಿಗೆ ತಂದೆ ಎಲ್ಲ ಇಲ್ಲಿಗೆ
ಕೈಚೆಲ್ಲಿ ಕುಳಿತವಳೆ ಕೇಳು ಮೆಲ್ಲಗೆ ಏನು ಬೇಕು ಎಲ್ಲಿಗೆ
ಆಚಾರ ಇಲ್ಲದವರ ಕಣ್ಣು ನಾಲಿಗೆ ಮುಚ್ಚ ಬಳೆಯ ಹೊರಟೆಗೆ
ಅಹಂಕಾರ ಪಡುವವರ ತೋಳು ಕಾಲಿಗೆ ತಾರೊ ಬೇರೆಯೆ ಬಗೆ
ಕಾಲಿಗೂ ಇದೆ ಕೈಕೋಳವು ಇದೆ ಇದುವಾ ಅದುವಾ ತೊಡಿಸೆ ಬಿಡುವ
ಹೆತ್ತೋರ ಪುಟ್ಟಮ್ಮ ಅಳಬ್ಯಾಡ ಗೌರಮ್ಮ
ನಗಿಸಿಹೋಗೊದೆ ಧರ್ಮನಮ್ಮ
ಯಾರ್ಯಾರ ಅಂಗೈಲಿ ಯಾವ್ಯಾವ ಸ್ವತ್ತಮ್ಮ
ಎಲ್ಲ ಬಿಟ್ಟಿಲ್ಲೆ ಹೋಗೊದಮ್ಮ
ನಿನ ನೀತಿ ಬಿಡು ಮಾತು ಬಿಡು ಪ್ರೀತಿ ಕೊಡು ಈ ಕ್ಷಣ
ಕೊಂಡೊಯ್ಯೊ ನನ್ನ ಆಚೆಗೆ ಇರಲಾರೆ ಇನ್ನು ಇಲ್ಲಿನ
ಜಾಣೆ ಜಾಣೆ ನೀನು ತಾನೆ ಬಳೆ ತೊಟ್ಟುಕೊಂಡು ಏರು ಹಸೆಮಣೆ
||ಬಳೆ ಬಳೆ ಗೌರಿ ಬಳೆ ತೊಡಿಸುವೆ ಹುಡುಗಿಗೆ
ಬಂಗಾರದ ಸುತ್ತು ಬಳೆ ಸಿಂಗಾರದ ಶ್ರೀಲಕ್ಷ್ಮಿಗೆ||
ಜಾದೂಗಾರ ಮೇಷ್ಟ್ರು ನಾನೆ ಬಂದೆ ಸೇರಲು ಮೂರುಗಂಟು ಹಾಕಲು
ಮೋಸಗಾರ ಮಾಂತ್ರಿಕರ ಕಣ್ಣುಕುಕ್ಕಲು ಬಳೆಯ ತೊಡಿಸಿ ಹೋಗಲು
ಕಾಲುಂಗರ ವಡ್ಯಾನ ಬೆಳ್ಳಿ ಡಾಬನು ಬಳಸಾಕು ನಡುವನು
ಊರಬ್ಬ ಕಾರಬ್ಬ ಎಲ್ಲ ಕಾಲನು ನಿನಗಾಗೆ ಕಾದೆನು
ಕಾಯುವ ಬಗೆ ಇದು ಬೆಂಕಿಯ ಹೊಗೆ
ಅದಲು ಬದಲು ಮುಚ್ಚು ಬಾಗಿಲು
ಮುಂಬಾಗಲು ದಾಸಯ್ಯ ನರಿಮೂತಿ ಮಾವಯ್ಯ
ಊದಿ ಆ ಶಂಖನ ನಾಜೂಕಯ್ಯ
ದಿಬ್ಬ ನ ನೋಡುತ್ತ ಮೂರೊತ್ತು ಕೂರೋನೆ
ಹಿಡ್ಕೊ ಕೈಯ್ಯನ್ನ ಅಳಿಮಯ್ಯ
ನಿನ್ನ ಮೀಸೆ ತೆಗಿ ಪೇಟ ತೆಗಿ ಕೋಟು ಕೊಡು ಈರಣ್ಣ
ಮದಲಿಂಗನ ಬಾಸಿಂಗ ಕಟ್ಟು ತಾಳಿ ಕಟ್ಟು ತಕ್ಷಣ
ಜಾಣೆ ಜಾಣೆ ನನ್ನ ಜೇನೆ
ತಾಳಿ ಕಟ್ಟುವೆನು ಏರು ಹಸೆಮಣೆ
ಆಶೀರ್ವಾದ ಆಶೀರ್ವಾದ ಇನ್ನು ಮಾಡಿ ನೀವು ಎಲ್ಲ
ಇದೆ ಲೈಫು ಇದೆ ಟೈಪು ತಿಂದು ನೋಡಿ ಬೇವು ಬೆಲ್ಲ
ಆಶೀರ್ವಾದ ಆಶೀರ್ವಾದ ಇನ್ನು ಮಾಡಿ ನೀವು ಎಲ್ಲ
ಇದೆ ಲೈಫು ಇದೆ ಟೈಪು ತಿಂದು ನೋಡಿ ಬೇವು ಬೆಲ್ಲ
ಹನಿಮೂನು ಹೋಗೊದಿಲ್ಲ ಹನಿಯಂತು ಬಿಡೊದಿಲ್ಲ
ಪ್ರೀತಿ ಮಾಡ್ತೀನಿ ದಿನವೆಲ್ಲ ಯಾರ ತಲೆ ತಿನ್ನೊದಿಲ್ಲ
ಒಂದೆ ಮಾತು ಸಿಹಿ ಮುತ್ತು ತುಟಿ ತುಟಿ ತುಟಿ ಹನಿ ಹನಿ ಹನಿ