-
ಬೊಂಬಾಟ್ ಹುಡುಗ ನಾನು
ಸೀಬೈಟು ಹುಡುಗಿ ನೀನು
ಉಡಾಫೆ ಹೆಣ್ಣು ನೀನು
ನಿನ್ನ ಉಡಾಯಿಸಿ ಬಿಡಲೇನು
ಕೊ ಕೊ ಕೋಳಿಯೆ ಕತ್ತೆತ್ತಿ ಕೂಗ್ತಿಯೆ
ಬಿರಿಯಾನಿ ಮಾಡಲೇನು
ಬೊಂಬಾಟ್ ಹುಡುಗ ನಾನು
ಸೀಬೈಟು ಹುಡುಗಿ ನೀನು
ಉಡಾಫೆ ಹೆಣ್ಣು ನೀನು
ನಿನ್ನ ಉಡಾಯಿಸಿ ಬಿಡಲೇನು
ಕೊ ಕೊ ಕೋಳಿಯೆ ಕತ್ತೆತ್ತಿ ಕೂಗ್ತಿಯೆ
ಬಿರಿಯಾನಿ ಮಾಡಲೇನು
ಜಂಭದಿಂದ ಇಟ್ಟೆ ನೀನು ಕೆಟ್ಟುಹೋದ ಮೊಟ್ಟೆಯನ್ನು
ಊರುತುಂಬ ಗಬ್ಬುವಾಸನೆ ಅಯ್ಯೊ
ಊರಿಗೆಲ್ಲ ನಾನೆ ರಂಭೆ ಎಂದೋರಿಗೆಲ್ಲ ಸಿಕ್ಕಿದ್ ಚೊಂಬೆ
ಗೋಂಗು ಹಚ್ಚಿ ಕೂರು ಸುಮ್ಮನೆ
ಪೊಗರಲಿ ಹುಚ್ಚೆದ್ದ ಕುದುರೆ ನೀನೆ
ಹರಿದಿದೆ ನಿನ್ನ ಲಗಾಮು
ಮೊಳಗಿಸಿ ಬೆಂಡೆತ್ತೊ ಗಂಡು ನಾನು
ಹೊಡಿಸಬೇಕು ಸಲಾಮು
ಕೇಳೆಲೆ ವಾನರ ಕುಲದವಳೆ ಸಾಕೆನೆ ನಿನ್ನ ತರಲೆ
ಅಪ್ಪನ ಸೊಕ್ಕಿನ ಮುದ್ದು ಮಗಳೆ ತೆಗೆದಿಡು ಹಳೆರಗಳೆ
ಕಾರುಬಾರು ಜೋರುಬೇಡ ಕಾಲುಜಾರಿ ಬೀಳಬೇಡ
ಅಯ್ಯಯ್ಯೊ ಗಿಲ್ ಗಿಲ್ ಗಿಲೀಟು ನನ್ನ ಮುಂದೆ ತೋರಿಸಬೇಡ
ಗಂಡುಬೀರಿ ಹೆಮ್ಮಾರಿ ಸೋಂಬೇರಿ ಮಿಣಿ ಮಿಣಿ
||ಬೊಂಬಾಟ್ ಹುಡುಗ ನಾನು
ಸೀಬೈಟು ಹುಡುಗಿ ನೀನು
ಉಡಾಫೆ ಹೆಣ್ಣು ನೀನು
ನಿನ್ನ ಉಡಾಯಿಸಿ ಬಿಡಲೇನು||
ತುಂಬಿ ನಿಂತ ಕೊಡವೆಲ್ಲ ಏನೆ ಆದ್ರು ತುಳುಕೋದಿಲ್ಲ
ಚೆಲ್ಲಬೇಡ ಪ್ರಾಯ ಸುಮ್ಮನೆ
ಮುನ್ಸಿಪಾಲ್ಟಿ ಲಾರಿಯೆಲ್ಲ ಬೆಳಗಾದ್ರೆನೆ ಹೀಗೆ ಎಲ್ಲ
ಸೋರಿ ಸೋರಿ ಟ್ಯಾಂಕು ಖಾಲಿನೆ
ಟ್ಯಾಂಕಿದು ಬ್ಯಾಂಕಿದ್ದ ಹಾಗೆ ಚಿನ್ನ
ಚೆಕ್ಕನ್ನು ಜೋಪಾನ ಮಾಡು
ಮಾತದು ಮುತ್ತಾದ್ರೆ ಬಲು ಚೆನ್ನ
ನಡೆತೆಯೆ ಹೆಣ್ಣಿಗೆ ಆಭರಣ
ಹೇಳಲು ಚಿನ್ನಮ್ಮ ಚಿನ್ನಗೌರಿ
ಆಗುವೆ ಪುಟ್ನಂಜಿ ಪ್ಯಾರಿ
ಹೇಳದೆ ನೀನಾದ್ರೆ ಎಮ್ಮೆ ಮಾರಿ
ಸಾಯುವೆ ಬೂಸಾನ ಹೀರಿ
ನಾಲ್ಕು ಜನ ಮೆಚ್ಚುವಂತೆ ಬಾಳೊದನ್ನ ಕಲಿಯೆ ಮಾರಿ
ತಾಳಿಯಂತೆ ಬಾಳಿದರ ಆಟವೆಲ್ಲ ಟೆಂಪರ್ವರಿ
ಗಂಡುಬೀರಿ ಹೆಮ್ಮಾರಿ ಸೋಂಬೇರಿ ಮಿಣಿ ಮಿಣಿ
||ಬೊಂಬಾಟ್ ಹುಡುಗ ನಾನು
ಸೀಬೈಟು ಹುಡುಗಿ ನೀನು
ಉಡಾಫೆ ಹೆಣ್ಣು ನೀನು
ನಿನ್ನ ಉಡಾಯಿಸಿ ಬಿಡಲೇನು
ಕೊ ಕೊ ಕೋಳಿಯೆ ಕತ್ತೆತ್ತಿ ಕೂಗ್ತಿಯೆ
ಬಿರಿಯಾನಿ ಮಾಡಲೇನು||
||ಬೊಂಬಾಟ್ ಹುಡುಗ ನಾನು
ಸೀಬೈಟು ಹುಡುಗಿ ನೀನು
ಉಡಾಫೆ ಹೆಣ್ಣು ನೀನು
ನಿನ್ನ ಉಡಾಯಿಸಿ ಬಿಡಲೇನು
ಕೊ ಕೊ ಕೋಳಿಯೆ ಕತ್ತೆತ್ತಿ ಕೂಗ್ತಿಯೆ
ಬಿರಿಯಾನಿ ಮಾಡಲೇನು||
-
ಬೊಂಬಾಟ್ ಹುಡುಗ ನಾನು
ಸೀಬೈಟು ಹುಡುಗಿ ನೀನು
ಉಡಾಫೆ ಹೆಣ್ಣು ನೀನು
ನಿನ್ನ ಉಡಾಯಿಸಿ ಬಿಡಲೇನು
ಕೊ ಕೊ ಕೋಳಿಯೆ ಕತ್ತೆತ್ತಿ ಕೂಗ್ತಿಯೆ
ಬಿರಿಯಾನಿ ಮಾಡಲೇನು
ಬೊಂಬಾಟ್ ಹುಡುಗ ನಾನು
ಸೀಬೈಟು ಹುಡುಗಿ ನೀನು
ಉಡಾಫೆ ಹೆಣ್ಣು ನೀನು
ನಿನ್ನ ಉಡಾಯಿಸಿ ಬಿಡಲೇನು
ಕೊ ಕೊ ಕೋಳಿಯೆ ಕತ್ತೆತ್ತಿ ಕೂಗ್ತಿಯೆ
ಬಿರಿಯಾನಿ ಮಾಡಲೇನು
ಜಂಭದಿಂದ ಇಟ್ಟೆ ನೀನು ಕೆಟ್ಟುಹೋದ ಮೊಟ್ಟೆಯನ್ನು
ಊರುತುಂಬ ಗಬ್ಬುವಾಸನೆ ಅಯ್ಯೊ
ಊರಿಗೆಲ್ಲ ನಾನೆ ರಂಭೆ ಎಂದೋರಿಗೆಲ್ಲ ಸಿಕ್ಕಿದ್ ಚೊಂಬೆ
ಗೋಂಗು ಹಚ್ಚಿ ಕೂರು ಸುಮ್ಮನೆ
ಪೊಗರಲಿ ಹುಚ್ಚೆದ್ದ ಕುದುರೆ ನೀನೆ
ಹರಿದಿದೆ ನಿನ್ನ ಲಗಾಮು
ಮೊಳಗಿಸಿ ಬೆಂಡೆತ್ತೊ ಗಂಡು ನಾನು
ಹೊಡಿಸಬೇಕು ಸಲಾಮು
ಕೇಳೆಲೆ ವಾನರ ಕುಲದವಳೆ ಸಾಕೆನೆ ನಿನ್ನ ತರಲೆ
ಅಪ್ಪನ ಸೊಕ್ಕಿನ ಮುದ್ದು ಮಗಳೆ ತೆಗೆದಿಡು ಹಳೆರಗಳೆ
ಕಾರುಬಾರು ಜೋರುಬೇಡ ಕಾಲುಜಾರಿ ಬೀಳಬೇಡ
ಅಯ್ಯಯ್ಯೊ ಗಿಲ್ ಗಿಲ್ ಗಿಲೀಟು ನನ್ನ ಮುಂದೆ ತೋರಿಸಬೇಡ
ಗಂಡುಬೀರಿ ಹೆಮ್ಮಾರಿ ಸೋಂಬೇರಿ ಮಿಣಿ ಮಿಣಿ
||ಬೊಂಬಾಟ್ ಹುಡುಗ ನಾನು
ಸೀಬೈಟು ಹುಡುಗಿ ನೀನು
ಉಡಾಫೆ ಹೆಣ್ಣು ನೀನು
ನಿನ್ನ ಉಡಾಯಿಸಿ ಬಿಡಲೇನು||
ತುಂಬಿ ನಿಂತ ಕೊಡವೆಲ್ಲ ಏನೆ ಆದ್ರು ತುಳುಕೋದಿಲ್ಲ
ಚೆಲ್ಲಬೇಡ ಪ್ರಾಯ ಸುಮ್ಮನೆ
ಮುನ್ಸಿಪಾಲ್ಟಿ ಲಾರಿಯೆಲ್ಲ ಬೆಳಗಾದ್ರೆನೆ ಹೀಗೆ ಎಲ್ಲ
ಸೋರಿ ಸೋರಿ ಟ್ಯಾಂಕು ಖಾಲಿನೆ
ಟ್ಯಾಂಕಿದು ಬ್ಯಾಂಕಿದ್ದ ಹಾಗೆ ಚಿನ್ನ
ಚೆಕ್ಕನ್ನು ಜೋಪಾನ ಮಾಡು
ಮಾತದು ಮುತ್ತಾದ್ರೆ ಬಲು ಚೆನ್ನ
ನಡೆತೆಯೆ ಹೆಣ್ಣಿಗೆ ಆಭರಣ
ಹೇಳಲು ಚಿನ್ನಮ್ಮ ಚಿನ್ನಗೌರಿ
ಆಗುವೆ ಪುಟ್ನಂಜಿ ಪ್ಯಾರಿ
ಹೇಳದೆ ನೀನಾದ್ರೆ ಎಮ್ಮೆ ಮಾರಿ
ಸಾಯುವೆ ಬೂಸಾನ ಹೀರಿ
ನಾಲ್ಕು ಜನ ಮೆಚ್ಚುವಂತೆ ಬಾಳೊದನ್ನ ಕಲಿಯೆ ಮಾರಿ
ತಾಳಿಯಂತೆ ಬಾಳಿದರ ಆಟವೆಲ್ಲ ಟೆಂಪರ್ವರಿ
ಗಂಡುಬೀರಿ ಹೆಮ್ಮಾರಿ ಸೋಂಬೇರಿ ಮಿಣಿ ಮಿಣಿ
||ಬೊಂಬಾಟ್ ಹುಡುಗ ನಾನು
ಸೀಬೈಟು ಹುಡುಗಿ ನೀನು
ಉಡಾಫೆ ಹೆಣ್ಣು ನೀನು
ನಿನ್ನ ಉಡಾಯಿಸಿ ಬಿಡಲೇನು
ಕೊ ಕೊ ಕೋಳಿಯೆ ಕತ್ತೆತ್ತಿ ಕೂಗ್ತಿಯೆ
ಬಿರಿಯಾನಿ ಮಾಡಲೇನು||
||ಬೊಂಬಾಟ್ ಹುಡುಗ ನಾನು
ಸೀಬೈಟು ಹುಡುಗಿ ನೀನು
ಉಡಾಫೆ ಹೆಣ್ಣು ನೀನು
ನಿನ್ನ ಉಡಾಯಿಸಿ ಬಿಡಲೇನು
ಕೊ ಕೊ ಕೋಳಿಯೆ ಕತ್ತೆತ್ತಿ ಕೂಗ್ತಿಯೆ
ಬಿರಿಯಾನಿ ಮಾಡಲೇನು||