Bombat Huduga Yenu Lyrics

ಬೊಂಬಾಟ್‌ ಹುಡುಗ ಏನು Lyrics

in Bombat Hudga

in ಬೊಂಬಾಟ್ ಹುಡ್ಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೊಂಬಾಟ್‌ ಹುಡುಗ ಏನು
ಏ ನಿನ್ನ ನನಗ್ಯಾವ ಲೆಕ್ಕ ನೀನು
ಯಾವ ಸೀಮೆ ಗಂಡ್ಸು ನೀನು
ನನ್ನ ಉಡೀಸ್‌ ಮಾಡ್ತಿಯೇನು
ಕೊಬ್ಬಿದ್ದ ಕೋಣವೆ ಗುಟ್ರಾಕು ನೋಡುವೆ
ಗಂಡ್ಸಾದ್ರೆ ಒಮ್ಮೆ ನೀನು
 
||ಬೊಂಬಾಟ್‌ ಹುಡುಗ ಏನು
ಏ ನಿನ್ನ ನನಗ್ಯಾವ ಲೆಕ್ಕ ನೀನು
ಯಾವ ಸೀಮೆ ಗಂಡ್ಸು ನೀನು
ನನ್ನ ಉಡೀಸ್‌ ಮಾಡ್ತಿಯೇನು
ಕೊಬ್ಬಿದ್ದ ಕೋಣವೆ ಗುಟ್ರಾಕು ನೋಡುವೆ
ಗಂಡ್ಸಾದ್ರೆ ಒಮ್ಮೆ ನೀನು||
 
ಮಾಯಸಂದ್ರ ಮಾಯಗಾರ ಊರಬಾಗಿಲ ಜಂಭಗಾರ
ಸೋತು ಸೋತು ಸತ್ತು ಹೋದನೆ
ಕೂಗಿ ಕೂಗಿ ರೈಲು ಬಂತು ಜೂಗಿ ಜೂಗಿ ಡಬ್ಬ ಬಂತು
ಎತ್ತಿ ಹಾಕು ಗಬ್ಬು ವಾಸನೆ
ಪೊಗರಲಿ ಹುಚ್ಚೆದ್ದ ಕುದುರೆ ನಾನು
ಹಾಕು ಬಾ ನಂಗೆ ಲಗಾಮು
ಪಳಗಿಸಿ ಬೆಂಡೆತ್ತೊ ಗಂಡು ನೀನು
ಆಡಲೊ ಖೆಡ್ಡಾವ ನೀನು
ಹೋಳಿಯ ಹಬ್ಬಕಕೆ ಬರುವವನೆ ಬೆಂಕಿ ಜೊತೆ ಬಾರೋ
ಏ ಅಪ್ಪನ ಗುಬ್ಬಚ್ಚಿ ಮರಿಮಗನೆ ಹೆಣ್ಣುಹುಲಿ ಯಾರೋ
ಪಟ್ಟಗಿಟ್ಟ ಅಂದೋರೆಲ್ಲ ಚಟ್ಟ ಹತ್ತಿ ಕುಂತರೆಲ್ಲ
ಭಾರಿ ಭಾರಿ ಹುಡುಗರೆಲ್ಲ ಹುಡುಗೀರ್‌ ಮುಂದೆ ಅಳ್ತಾರಲ್ಲ
ಏನ್‌ ಮುಷ್ಟಿ ಕಳ್‌ ಮುಷ್ಟಿ ಬೆಪ್‌ ತಕ್ಕಡಿ ಗಡ ಗಡ
 
||ಬೊಂಬಾಟ್‌ ಹುಡುಗ ಏನು
ಏ ನಿನ್ನ ನನಗ್ಯಾವ ಲೆಕ್ಕ ನೀನು
ಯಾವ ಸೀಮೆ ಗಂಡ್ಸು ನೀನು
ನನ್ನ ಉಡೀಸ್‌ ಮಾಡ್ತಿಯೇನು||
 
ತುಂಬಿ ನಿಂತ ಕೊಡವಲ್ಲ ಶಬ್ದ ಮಾಡೋದ್‌ ಬಿಡೊದಿಲ್ಲ
ತುಂಬು ಬಾರೊ ನೀರ ಮಗನೆ
ಮುನ್ಸಿಪಾಲ್ಟಿ ಲಾರಿ ನೀನು
ಎಲ್ಲಂದ್ರೆಲ್ಲಿ ಸೋರೊದೇನು
ಲಪ್ಣ ಹಚ್ಚು ಬಿರಬಿರನೆ
ಟ್ಯಾಂಕ್‌ ಇದು ಬ್ಲಾಕಾದ ಹಾಗೆ ಕಾಣೆ
ಚೆಕ್‌ ಇದು ಬೌನ್ಸಾಯ್ತು ನೆನ್ನೆ ತಾನೆ
ಗಂಡಿಗೆ ಸಿಟ್ಟೊಂದೆ ಆಭರಣ
ಕೆಂಪಾದ ಕಣ್ಣಿಂದ್ಲೆ ಸುಡು ನನ್ನ
ಸುಟ್ಟರೆ ನೀನೊಬ್ಬ ಪಾಳೆಗಾರ
ಆಗುವೆ ಧೀಮಂತ ಶೂರ
ಬಿಟ್ಟರೆ ನೀನೆಂತ ರಣಧೀರ
ಕಾಯುವ ಭೂಮಿಗೆ ಭಾರ
ನಾಲ್ಕು ಜನ ತೋರುವಂತೆ
ಗಂಡ್ಸು ಅಂತ ತೋರು ಮತ್ತೆ
ಗುಡುಗಿನಂತೆ ಸಿಡಿಲಿನಂತೆ ಹೊಡೆದು ನನ್ನ ಕೆಡವೊ ಮತ್ತೆ
ನಾನೊಬ್ಬ ಅರ್ಧಂಬರ್ಧ ಅರ್ಧಕ್ಕರ್ಧ ಬಾಳ ಬಾಳ
 
||ಬೊಂಬಾಟ್‌ ಹುಡುಗ ಏನು
ಏ ನಿನ್ನ ನನಗ್ಯಾವ ಲೆಕ್ಕ ನೀನು
ಯಾವ ಸೀಮೆ ಗಂಡ್ಸು ನೀನು
ನನ್ನ ಉಡೀಸ್‌ ಮಾಡ್ತಿಯೇನು
ಕೊಬ್ಬಿದ್ದ ಕೋಣವೆ ಗುಟ್ರಾಕು ನೋಡುವೆ
ಗಂಡ್ಸಾದ್ರೆ ಒಮ್ಮೆ ನೀನು||
 
||ಬೊಂಬಾಟ್‌ ಹುಡುಗ ಏನು
ಏ ನಿನ್ನ ನನಗ್ಯಾವ ಲೆಕ್ಕ ನೀನು
ಯಾವ ಸೀಮೆ ಗಂಡ್ಸು ನೀನು
ನನ್ನ ಉಡೀಸ್‌ ಮಾಡ್ತಿಯೇನು ಏನೊ
ಕೊಬ್ಬಿದ್ದ ಕೋಣವೆ ಗುಟ್ರಾಕು ನೋಡುವೆ
ಗಂಡ್ಸಾದ್ರೆ ಒಮ್ಮೆ ನೀನು||

ಬೊಂಬಾಟ್‌ ಹುಡುಗ ಏನು
ಏ ನಿನ್ನ ನನಗ್ಯಾವ ಲೆಕ್ಕ ನೀನು
ಯಾವ ಸೀಮೆ ಗಂಡ್ಸು ನೀನು
ನನ್ನ ಉಡೀಸ್‌ ಮಾಡ್ತಿಯೇನು
ಕೊಬ್ಬಿದ್ದ ಕೋಣವೆ ಗುಟ್ರಾಕು ನೋಡುವೆ
ಗಂಡ್ಸಾದ್ರೆ ಒಮ್ಮೆ ನೀನು
 
||ಬೊಂಬಾಟ್‌ ಹುಡುಗ ಏನು
ಏ ನಿನ್ನ ನನಗ್ಯಾವ ಲೆಕ್ಕ ನೀನು
ಯಾವ ಸೀಮೆ ಗಂಡ್ಸು ನೀನು
ನನ್ನ ಉಡೀಸ್‌ ಮಾಡ್ತಿಯೇನು
ಕೊಬ್ಬಿದ್ದ ಕೋಣವೆ ಗುಟ್ರಾಕು ನೋಡುವೆ
ಗಂಡ್ಸಾದ್ರೆ ಒಮ್ಮೆ ನೀನು||
 
ಮಾಯಸಂದ್ರ ಮಾಯಗಾರ ಊರಬಾಗಿಲ ಜಂಭಗಾರ
ಸೋತು ಸೋತು ಸತ್ತು ಹೋದನೆ
ಕೂಗಿ ಕೂಗಿ ರೈಲು ಬಂತು ಜೂಗಿ ಜೂಗಿ ಡಬ್ಬ ಬಂತು
ಎತ್ತಿ ಹಾಕು ಗಬ್ಬು ವಾಸನೆ
ಪೊಗರಲಿ ಹುಚ್ಚೆದ್ದ ಕುದುರೆ ನಾನು
ಹಾಕು ಬಾ ನಂಗೆ ಲಗಾಮು
ಪಳಗಿಸಿ ಬೆಂಡೆತ್ತೊ ಗಂಡು ನೀನು
ಆಡಲೊ ಖೆಡ್ಡಾವ ನೀನು
ಹೋಳಿಯ ಹಬ್ಬಕಕೆ ಬರುವವನೆ ಬೆಂಕಿ ಜೊತೆ ಬಾರೋ
ಏ ಅಪ್ಪನ ಗುಬ್ಬಚ್ಚಿ ಮರಿಮಗನೆ ಹೆಣ್ಣುಹುಲಿ ಯಾರೋ
ಪಟ್ಟಗಿಟ್ಟ ಅಂದೋರೆಲ್ಲ ಚಟ್ಟ ಹತ್ತಿ ಕುಂತರೆಲ್ಲ
ಭಾರಿ ಭಾರಿ ಹುಡುಗರೆಲ್ಲ ಹುಡುಗೀರ್‌ ಮುಂದೆ ಅಳ್ತಾರಲ್ಲ
ಏನ್‌ ಮುಷ್ಟಿ ಕಳ್‌ ಮುಷ್ಟಿ ಬೆಪ್‌ ತಕ್ಕಡಿ ಗಡ ಗಡ
 
||ಬೊಂಬಾಟ್‌ ಹುಡುಗ ಏನು
ಏ ನಿನ್ನ ನನಗ್ಯಾವ ಲೆಕ್ಕ ನೀನು
ಯಾವ ಸೀಮೆ ಗಂಡ್ಸು ನೀನು
ನನ್ನ ಉಡೀಸ್‌ ಮಾಡ್ತಿಯೇನು||
 
ತುಂಬಿ ನಿಂತ ಕೊಡವಲ್ಲ ಶಬ್ದ ಮಾಡೋದ್‌ ಬಿಡೊದಿಲ್ಲ
ತುಂಬು ಬಾರೊ ನೀರ ಮಗನೆ
ಮುನ್ಸಿಪಾಲ್ಟಿ ಲಾರಿ ನೀನು
ಎಲ್ಲಂದ್ರೆಲ್ಲಿ ಸೋರೊದೇನು
ಲಪ್ಣ ಹಚ್ಚು ಬಿರಬಿರನೆ
ಟ್ಯಾಂಕ್‌ ಇದು ಬ್ಲಾಕಾದ ಹಾಗೆ ಕಾಣೆ
ಚೆಕ್‌ ಇದು ಬೌನ್ಸಾಯ್ತು ನೆನ್ನೆ ತಾನೆ
ಗಂಡಿಗೆ ಸಿಟ್ಟೊಂದೆ ಆಭರಣ
ಕೆಂಪಾದ ಕಣ್ಣಿಂದ್ಲೆ ಸುಡು ನನ್ನ
ಸುಟ್ಟರೆ ನೀನೊಬ್ಬ ಪಾಳೆಗಾರ
ಆಗುವೆ ಧೀಮಂತ ಶೂರ
ಬಿಟ್ಟರೆ ನೀನೆಂತ ರಣಧೀರ
ಕಾಯುವ ಭೂಮಿಗೆ ಭಾರ
ನಾಲ್ಕು ಜನ ತೋರುವಂತೆ
ಗಂಡ್ಸು ಅಂತ ತೋರು ಮತ್ತೆ
ಗುಡುಗಿನಂತೆ ಸಿಡಿಲಿನಂತೆ ಹೊಡೆದು ನನ್ನ ಕೆಡವೊ ಮತ್ತೆ
ನಾನೊಬ್ಬ ಅರ್ಧಂಬರ್ಧ ಅರ್ಧಕ್ಕರ್ಧ ಬಾಳ ಬಾಳ
 
||ಬೊಂಬಾಟ್‌ ಹುಡುಗ ಏನು
ಏ ನಿನ್ನ ನನಗ್ಯಾವ ಲೆಕ್ಕ ನೀನು
ಯಾವ ಸೀಮೆ ಗಂಡ್ಸು ನೀನು
ನನ್ನ ಉಡೀಸ್‌ ಮಾಡ್ತಿಯೇನು
ಕೊಬ್ಬಿದ್ದ ಕೋಣವೆ ಗುಟ್ರಾಕು ನೋಡುವೆ
ಗಂಡ್ಸಾದ್ರೆ ಒಮ್ಮೆ ನೀನು||
 
||ಬೊಂಬಾಟ್‌ ಹುಡುಗ ಏನು
ಏ ನಿನ್ನ ನನಗ್ಯಾವ ಲೆಕ್ಕ ನೀನು
ಯಾವ ಸೀಮೆ ಗಂಡ್ಸು ನೀನು
ನನ್ನ ಉಡೀಸ್‌ ಮಾಡ್ತಿಯೇನು ಏನೊ
ಕೊಬ್ಬಿದ್ದ ಕೋಣವೆ ಗುಟ್ರಾಕು ನೋಡುವೆ
ಗಂಡ್ಸಾದ್ರೆ ಒಮ್ಮೆ ನೀನು||

Bombat Huduga Yenu song lyrics from Kannada Movie Bombat Hudga starring Jaggesh, Priyanka, Doddanna, Lyrics penned by K V Raju Sung by Manjula Gururaj, Suma Shastry, Music Composed by V Manohar, film is Directed by K V Raju and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ