Seethamatheya Lyrics

ಸೀತಾಮಾತೆಯ Lyrics

in Bombat Hendthi

in ಬೊಂಬಾಟ್ ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸೀತಾಮಾತೆಯ ಪ್ರತಿರೂಪ ಶುಭಮಂಗಳೆಗೆ ಈದಿನ ಸೀಮಂತ

ಚೆಲುವಿನ ಬೊಂಬೆಗೆ ಹೂವ ಮುಡಿಸಿ
ಚೆಲುವಿನ ಬೊಂಬೆಗೆ ಹೂವ ಮುಡಿಸಿ
ಚಂದನ ಪೂಸಿರೆ ನಗುನಗುತ

ಚಂದನ ಪೂಸಿರೆ ಬನ್ನಿ ಹೂಮಲ್ಲಿಗೆಯ ತನ್ನಿ ಸುಮಂಗಲಿಗೆ ನಗುನಗುತ

ಅಮ್ಮೋರ ಗುಟ್ಟು ನಾಳೆಗೆ ರಟ್ಟು
ತಲೆಯೆತ್ತಿ ನೋಡೆ ನಾಚಿಕೆ ಬಿಟ್ಟು
ನನ್ನಯ ಕಣ್ಣೆ ತಗಲುವುದೇನು ತಬ್ಬುವೆ ನಿನ್ನ ಮುತ್ತನು ಕೊಟ್ಟು
ನಗುವುದು ಒಳಗೆ ಗಂಡು ಹೆಣ್ಣು
ನಗುವುದು ಒಳಗೆ ಗಂಡು ಹೆಣ್ಣು
ಬರುವುದು ಹೊರಗಡೆ ನಾಳೆ ಸಂತೋಷದ ವೇಳೆ ಈ ಮನೆಯಲಿ ಸುಖ ತರುತ
 
||ಸೀತಾಮಾತೆಯ ಪ್ರತಿರೂಪ ಶುಭಮಂಗಳೆಗೆ ಈದಿನ ಸೀಮಂತ||

ಬ್ರಹ್ಮನ ಸೃಷ್ಟಿಗೆ ಸ್ಪೂರ್ತಿಯು ನೀ
ಈ ನಾದಿನಿ ಪ್ರೀತಿಯ ಕಣ್ಮಣಿ ನೀನೆ
ನಲ್ಲನ ಕಣ್ಣಲಿ ಜಂಭವ ನೋಡು
ಸಾಧನೆ ಮಾಡಿದ ತೃಪ್ತಿಯ ನೋಡು
ನಲುಗದೆ ನಡೆ ನೀ ಹೂವಿನಂತೆ
ನಲುಗದೆ ನಡೆ ನೀ ಹೂವಿನಂತೆ
ಹಿಡಿಯಲಿ ನಲ್ಲನ ತೋಳು ಹೂವಾಗಲಿ ಬಾಳು
ಎಂದೆಂದಿಗು ನಗುನಗುತ
 
||ಸೀತಾಮಾತೆಯ ಪ್ರತಿರೂಪ ಶುಭಮಂಗಳೆಗೆ ಈದಿನ ಸೀಮಂತ
ಚೆಲುವಿನ ಬೊಂಬೆಗೆ ಹೂವ ಮುಡಿಸಿ
ಚಂದನ ಪೂಸಿರೆ ಬನ್ನಿ ಹೂಮಲ್ಲಿಗೆಯ ತನ್ನಿ ಸುಮಂಗಲಿಗೆ ನಗುನಗುತ||

Seethamatheya song lyrics from Kannada Movie Bombat Hendthi starring Sridhar, Shruthi, Ramesh Bhat, Lyrics penned by R N Jayagopal Sung by Sangeetha Katti, Chorus, Music Composed by Upendra Kumar, film is Directed by P N Ramachandra Rao and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ