Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ್ ಯೂ ಆರ್‌ ಮೈನ್
ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ್ ಯೂ ಆರ್‌ ಮೈನ್
ಕುಣಿದಾಡುವ ಜೊತೆ ಹಾಡುವ ಸ್ವರ ಪಪದನಿಸ
ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ ಯೂ ಆರ್‌ ಮೈನ್
ಕುಣಿದಾಡುವ ಜೊತೆ ಹಾಡುವ ಸ್ವರ ಪಪದನಿಸ
ಈ ಹೊಮ್ಮುವ ಯೌವ್ವನ ಹೂಬನ
ನಗೆ ಚಿಮ್ಮುವ ಪ್ರೇಮದ ನಂದನ
ಈ ಹೊಮ್ಮುವ ಯೌವ್ವನ ಹೂಬನ
ನಗೆ ಚಿಮ್ಮುವ ಪ್ರೇಮದ ನಂದನ
ಜೊತೆ ಸೇರಲು ಜಾಲಿ ಜೀವನ ಹಾಡು ಪಪಸನಿಸ
 
||ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ್ ಯೂ ಆರ್‌ ಮೈನ್
ಕುಣಿದಾಡುವ ಜೊತೆ ಹಾಡುವ ಸ್ವರ ಪಪದನಿಸ||
 
ನಾ ನಾಯಕ ನೀ ನಾಯಕಿ ಪ್ರಣಯದ ನಾಟಕಕ್ಕೆ
ಪ್ರೇಕ್ಷಕರು ಏಕೆ ಹೇಟರ್‌ ಏಕೆ ಜೀವನ ನಾಟಕಕ್ಕೆ
ಹರೆಯದ ಭಾರಕೆ ಬಳುಕಿದೆ ಏನು ಪ್ರೇಯಸಿ ಈ ಸೊಂಟ
ಆಸರೆ ಕೊಡಲು ನೀನಿರುವಾಗ ನೆಮ್ಮದಿ ಓ ತುಂಟ
ನೀ ಇಡ್ಲಿ ಆದರೆ ಚಟ್ನಿ ನಾ
ನೀ ಪೂರಿ ಆದರೆ ಪಲ್ಯ ನಾ
ರಸದೂಟ ನಮ್ಮ ಜೀವನ ಸ್ಪೆಶಲ್‌ ಮಸಾಲೆದೋಸೆ
 
||ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ್ ಯೂ ಆರ್‌ ಮೈನ್
ಕುಣಿದಾಡುವ ಜೊತೆ ಹಾಡುವ ಸ್ವರ ಪಪದನಿಸ||
 
ನಾ ರೈತನು ನೀ ಗೌಡತಿ ಪ್ರೇಮದ ಹೊಲದಲ್ಲಿ
ಹೇ ಉತ್ತು ಬಿತ್ತು ಬೆಳೆವ ಪ್ರೀತಿ ನಮ್ಮ ಬಾಳಿನಲಿ
ಹೃದಯದ ಪುಟದೆ ಪ್ರೇಮದ ಪತ್ರವ ಬರೆಯುವೆ ಓ ಡಾರ್ಲಿಂಗ್
ನೆನಪಿನ ಪ್ರಿಂಟಿಂಗ್‌ ಪ್ರೆಸ್ಸಲಿ ಮಾಡುವೆ ಪ್ರೀತಿ ಕಂಪೋಸಿಂಗ್
ನೀ ಹೋಳಿಗೆ ಹಾಗೆ ನಾ ಹೂರಣ
ನೀ ಜಿಲೇಬಿ ಆದರೆ ರಸವು ನಾ
ನಮ್ಮ ಪ್ರೀತಿಯ ನಿತ್ಯ ಔತಣ ಬಾಳೆ ಗಸೆಗಸೆ ಪಾಯಸ
 
||ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ ಯೂ ಆರ್‌ ಮೈನ್
ಕುಣಿದಾಡುವ ಜೊತೆ ಹಾಡುವ ಸ್ವರ ಪಪದನಿಸ
ಈ ಹೊಮ್ಮುವ ಯೌವ್ವನ ಹೂಬನ
ನಗೆ ಚಿಮ್ಮುವ ಪ್ರೇಮದ ನಂದನ
ಈ ಹೊಮ್ಮುವ ಯೌವ್ವನ ಹೂಬನ
ನಗೆ ಚಿಮ್ಮುವ ಪ್ರೇಮದ ನಂದನ
ಜೊತೆ ಸೇರಲು ಜಾಲಿ ಜೀವನ ಹಾಡು ಪಪಸನಿಸ||
 
||ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ್ ಯೂ ಆರ್‌ ಮೈನ್
ಕುಣಿದಾಡುವ ಜೊತೆ ಹಾಡುವ ಸ್ವರ ಪಪದನಿಸ||

-
ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ್ ಯೂ ಆರ್‌ ಮೈನ್
ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ್ ಯೂ ಆರ್‌ ಮೈನ್
ಕುಣಿದಾಡುವ ಜೊತೆ ಹಾಡುವ ಸ್ವರ ಪಪದನಿಸ
ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ ಯೂ ಆರ್‌ ಮೈನ್
ಕುಣಿದಾಡುವ ಜೊತೆ ಹಾಡುವ ಸ್ವರ ಪಪದನಿಸ
ಈ ಹೊಮ್ಮುವ ಯೌವ್ವನ ಹೂಬನ
ನಗೆ ಚಿಮ್ಮುವ ಪ್ರೇಮದ ನಂದನ
ಈ ಹೊಮ್ಮುವ ಯೌವ್ವನ ಹೂಬನ
ನಗೆ ಚಿಮ್ಮುವ ಪ್ರೇಮದ ನಂದನ
ಜೊತೆ ಸೇರಲು ಜಾಲಿ ಜೀವನ ಹಾಡು ಪಪಸನಿಸ
 
||ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ್ ಯೂ ಆರ್‌ ಮೈನ್
ಕುಣಿದಾಡುವ ಜೊತೆ ಹಾಡುವ ಸ್ವರ ಪಪದನಿಸ||
 
ನಾ ನಾಯಕ ನೀ ನಾಯಕಿ ಪ್ರಣಯದ ನಾಟಕಕ್ಕೆ
ಪ್ರೇಕ್ಷಕರು ಏಕೆ ಹೇಟರ್‌ ಏಕೆ ಜೀವನ ನಾಟಕಕ್ಕೆ
ಹರೆಯದ ಭಾರಕೆ ಬಳುಕಿದೆ ಏನು ಪ್ರೇಯಸಿ ಈ ಸೊಂಟ
ಆಸರೆ ಕೊಡಲು ನೀನಿರುವಾಗ ನೆಮ್ಮದಿ ಓ ತುಂಟ
ನೀ ಇಡ್ಲಿ ಆದರೆ ಚಟ್ನಿ ನಾ
ನೀ ಪೂರಿ ಆದರೆ ಪಲ್ಯ ನಾ
ರಸದೂಟ ನಮ್ಮ ಜೀವನ ಸ್ಪೆಶಲ್‌ ಮಸಾಲೆದೋಸೆ
 
||ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ್ ಯೂ ಆರ್‌ ಮೈನ್
ಕುಣಿದಾಡುವ ಜೊತೆ ಹಾಡುವ ಸ್ವರ ಪಪದನಿಸ||
 
ನಾ ರೈತನು ನೀ ಗೌಡತಿ ಪ್ರೇಮದ ಹೊಲದಲ್ಲಿ
ಹೇ ಉತ್ತು ಬಿತ್ತು ಬೆಳೆವ ಪ್ರೀತಿ ನಮ್ಮ ಬಾಳಿನಲಿ
ಹೃದಯದ ಪುಟದೆ ಪ್ರೇಮದ ಪತ್ರವ ಬರೆಯುವೆ ಓ ಡಾರ್ಲಿಂಗ್
ನೆನಪಿನ ಪ್ರಿಂಟಿಂಗ್‌ ಪ್ರೆಸ್ಸಲಿ ಮಾಡುವೆ ಪ್ರೀತಿ ಕಂಪೋಸಿಂಗ್
ನೀ ಹೋಳಿಗೆ ಹಾಗೆ ನಾ ಹೂರಣ
ನೀ ಜಿಲೇಬಿ ಆದರೆ ರಸವು ನಾ
ನಮ್ಮ ಪ್ರೀತಿಯ ನಿತ್ಯ ಔತಣ ಬಾಳೆ ಗಸೆಗಸೆ ಪಾಯಸ
 
||ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ ಯೂ ಆರ್‌ ಮೈನ್
ಕುಣಿದಾಡುವ ಜೊತೆ ಹಾಡುವ ಸ್ವರ ಪಪದನಿಸ
ಈ ಹೊಮ್ಮುವ ಯೌವ್ವನ ಹೂಬನ
ನಗೆ ಚಿಮ್ಮುವ ಪ್ರೇಮದ ನಂದನ
ಈ ಹೊಮ್ಮುವ ಯೌವ್ವನ ಹೂಬನ
ನಗೆ ಚಿಮ್ಮುವ ಪ್ರೇಮದ ನಂದನ
ಜೊತೆ ಸೇರಲು ಜಾಲಿ ಜೀವನ ಹಾಡು ಪಪಸನಿಸ||
 
||ಲವ್‌ ಲವ್‌ ಲವ್‌ ಈಸ್‌ ಸೂಪರ್‌ ಫೈನ್‌
ವೆನ್‌ ಓ ಮೈ ಡಾರ್ಲಿಂಗ್ ಯೂ ಆರ್‌ ಮೈನ್
ಕುಣಿದಾಡುವ ಜೊತೆ ಹಾಡುವ ಸ್ವರ ಪಪದನಿಸ||

Love Love song lyrics from Kannada Movie Bombat Hendthi starring Sridhar, Shruthi, Ramesh Bhat, Lyrics penned by R N Jayagopal Sung by S P Balasubrahmanyam, Manjula Gururaj, Music Composed by Upendra Kumar, film is Directed by P N Ramachandra Rao and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ