Naanondu Maduve Lyrics

ನಾನೊಂದು ಮದುವೆ Lyrics

in Bombat Hendthi

in ಬೊಂಬಾಟ್ ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ
ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ
ನಂಗೆ ಬೇಕು ಅಂದದಲ್ಲಿ ಸಾಕ್ಷಾತ್‌ ರಂಭೆ
ನಾ ಹುಡುಕಿಕೊಂಡು ಹೋದೆ ಆ ಮೇಣದ ಬೊಂಬೆ
 
ಓ ಕೆಂಚೇನಹಳ್ಳಿ ಹುಡುಗಿ ಹೆಸರು ಕಾಂಚನ
ಕೆಂಚೇನಹಳ್ಳಿ ಹುಡುಗಿ ಹೆಸರು ಕಾಂಚನ
ಕಂಚಿನಂತೆ ಕಂಠ ನೋಡು ಬಳ್ಳಿಯಂತೆ ಸೊಂಟ
ಅರೆರೆ ಕೆಂಚೇನಹಳ್ಳಿ ಹುಡುಗಿ ಹೆಸರು ಕಾಂಚನ
ಕಂಚಿನಂತೆ ಕಂಠ ನೋಡು ಬಳ್ಳಿಯಂತೆ ಸೊಂಟ
ಮುಖವನ್ನು ನೋಡೊಕೆ ಕೆಂದಾವರೆ
ಮುಖವನ್ನು ನೋಡೊಕೆ ಕೆಂದಾವರೆ
ಆದರೆ
ಆದರವಳು ಕಣ್ಣು ಮಾತ್ರ ಒಂದೂವರೆ
 
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
 
ಶ್ರೀ ರಂಗ  ಶ್ರೀರಂಗಪಟ್ಟಣದ ಸೊಬಗಿ ಶ್ರೀದೇವಿ
ಶ್ರೀರಂಗಪಟ್ಟಣದ ಸೊಬಗಿ ಶ್ರೀದೇವಿ
ಕೆಂಡಸಂಪಿಗೆ ಕೆನ್ನೆ ತುಟಿ ಜೇನ ದೊನ್ನೆ
ಶ್ರೀರಂಗಪಟ್ಟಣದ ಸೊಬಗಿ ಶ್ರೀದೇವಿ
ಶ್ರೀರಂಗಪಟ್ಟಣದ ಸೊಬಗಿ ಶ್ರೀದೇವಿ
ಮುತ್ತಿನಂತ ಹಲ್ಲು ಪುಟ್ಟ ಬಾಯಿ
ಮುತ್ತಿನಂತ ಹಲ್ಲು ಪುಟ್ಟ ಬಾಯಿ
ಆದರೆ
ಸೈಜು ಮಾತ್ರ ನಡೆದಾಡೊ ಕುಂಬಳಕಾಯಿ
 
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
 
ಅರಸಿಕೆರೆ ಹೆಣ್ಣು ಅಂದ ಚೆಂದದ ಅಂಬಿಕಾ
ಅರಸಿಕೆರೆ ಹೆಣ್ಣು ಅಂದ ಚೆಂದದ ಅಂಬಿಕಾ
ಅರ್ಧರಾತ್ರಿ ಬೆಳಕಿನಲ್ಲಿ ರಾಮಾಯಣದ ದೀಪಿಕಾ
ಅರಸಿಕೆರೆ ಹೆಣ್ಣು ಅಂದ ಚೆಂದದ ಅಂಬಿಕಾ
ಅರ್ಧರಾತ್ರಿ ಬೆಳಕಿನಲ್ಲಿ ರಾಮಾಯಣದ ದೀಪಿಕಾ
ಚೆಲುವಲ್ಲಿ ಸರಿಸಾಟಿ ಯಾರು ಉಂಟು
ಚೆಲುವಲ್ಲಿ ಸರಿಸಾಟಿ ಯಾರು ಉಂಟು
ಆದರೆ
ನಡೆವಾಗ ಮಾತ್ರ ಅವಳ ಕಾಲು ಕುಂಟು
 
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
 
ಮಂಡ್ಯದ ಊರತ್ರ ಇದ್ದಳೊಬ್ಬ ಮಾಧುರಿ
ಮಂಡ್ಯದ ಊರತ್ರ ಇದ್ದಳೊಬ್ಬ ಮಾಧುರಿ
ಬೆಡಗಿನಲಿ ಬೊಂಬಾಟು ದೇವಲೋಕ ಸುಂದರಿ
ಮಂಡ್ಯದ ಊರತ್ರ ಇದ್ದಳೊಬ್ಬ ಮಾಧುರಿ
ಬೆಡಗಿನಲಿ ಬೊಂಬಾಟು ದೇವಲೋಕ ಸುಂದರಿ
ಎಲ್ಲಿ ಇಲ್ಲ ಅಂತಾರೆ ಅಂತ ಸೊಗಸು
ಎಲ್ಲಿ ಇಲ್ಲ ಅಂತಾರೆ ಅಂತ ಸೊಗಸು
ಆದರೆ
ಹಿಡಿಯೋಕೆ ಹೋದಾಗ ಎಲ್ಲ ಕನಸ್ಸು
 
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
 
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||

-
ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ
ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ
ನಂಗೆ ಬೇಕು ಅಂದದಲ್ಲಿ ಸಾಕ್ಷಾತ್‌ ರಂಭೆ
ನಾ ಹುಡುಕಿಕೊಂಡು ಹೋದೆ ಆ ಮೇಣದ ಬೊಂಬೆ
 
ಓ ಕೆಂಚೇನಹಳ್ಳಿ ಹುಡುಗಿ ಹೆಸರು ಕಾಂಚನ
ಕೆಂಚೇನಹಳ್ಳಿ ಹುಡುಗಿ ಹೆಸರು ಕಾಂಚನ
ಕಂಚಿನಂತೆ ಕಂಠ ನೋಡು ಬಳ್ಳಿಯಂತೆ ಸೊಂಟ
ಅರೆರೆ ಕೆಂಚೇನಹಳ್ಳಿ ಹುಡುಗಿ ಹೆಸರು ಕಾಂಚನ
ಕಂಚಿನಂತೆ ಕಂಠ ನೋಡು ಬಳ್ಳಿಯಂತೆ ಸೊಂಟ
ಮುಖವನ್ನು ನೋಡೊಕೆ ಕೆಂದಾವರೆ
ಮುಖವನ್ನು ನೋಡೊಕೆ ಕೆಂದಾವರೆ
ಆದರೆ
ಆದರವಳು ಕಣ್ಣು ಮಾತ್ರ ಒಂದೂವರೆ
 
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
 
ಶ್ರೀ ರಂಗ  ಶ್ರೀರಂಗಪಟ್ಟಣದ ಸೊಬಗಿ ಶ್ರೀದೇವಿ
ಶ್ರೀರಂಗಪಟ್ಟಣದ ಸೊಬಗಿ ಶ್ರೀದೇವಿ
ಕೆಂಡಸಂಪಿಗೆ ಕೆನ್ನೆ ತುಟಿ ಜೇನ ದೊನ್ನೆ
ಶ್ರೀರಂಗಪಟ್ಟಣದ ಸೊಬಗಿ ಶ್ರೀದೇವಿ
ಶ್ರೀರಂಗಪಟ್ಟಣದ ಸೊಬಗಿ ಶ್ರೀದೇವಿ
ಮುತ್ತಿನಂತ ಹಲ್ಲು ಪುಟ್ಟ ಬಾಯಿ
ಮುತ್ತಿನಂತ ಹಲ್ಲು ಪುಟ್ಟ ಬಾಯಿ
ಆದರೆ
ಸೈಜು ಮಾತ್ರ ನಡೆದಾಡೊ ಕುಂಬಳಕಾಯಿ
 
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
 
ಅರಸಿಕೆರೆ ಹೆಣ್ಣು ಅಂದ ಚೆಂದದ ಅಂಬಿಕಾ
ಅರಸಿಕೆರೆ ಹೆಣ್ಣು ಅಂದ ಚೆಂದದ ಅಂಬಿಕಾ
ಅರ್ಧರಾತ್ರಿ ಬೆಳಕಿನಲ್ಲಿ ರಾಮಾಯಣದ ದೀಪಿಕಾ
ಅರಸಿಕೆರೆ ಹೆಣ್ಣು ಅಂದ ಚೆಂದದ ಅಂಬಿಕಾ
ಅರ್ಧರಾತ್ರಿ ಬೆಳಕಿನಲ್ಲಿ ರಾಮಾಯಣದ ದೀಪಿಕಾ
ಚೆಲುವಲ್ಲಿ ಸರಿಸಾಟಿ ಯಾರು ಉಂಟು
ಚೆಲುವಲ್ಲಿ ಸರಿಸಾಟಿ ಯಾರು ಉಂಟು
ಆದರೆ
ನಡೆವಾಗ ಮಾತ್ರ ಅವಳ ಕಾಲು ಕುಂಟು
 
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
 
ಮಂಡ್ಯದ ಊರತ್ರ ಇದ್ದಳೊಬ್ಬ ಮಾಧುರಿ
ಮಂಡ್ಯದ ಊರತ್ರ ಇದ್ದಳೊಬ್ಬ ಮಾಧುರಿ
ಬೆಡಗಿನಲಿ ಬೊಂಬಾಟು ದೇವಲೋಕ ಸುಂದರಿ
ಮಂಡ್ಯದ ಊರತ್ರ ಇದ್ದಳೊಬ್ಬ ಮಾಧುರಿ
ಬೆಡಗಿನಲಿ ಬೊಂಬಾಟು ದೇವಲೋಕ ಸುಂದರಿ
ಎಲ್ಲಿ ಇಲ್ಲ ಅಂತಾರೆ ಅಂತ ಸೊಗಸು
ಎಲ್ಲಿ ಇಲ್ಲ ಅಂತಾರೆ ಅಂತ ಸೊಗಸು
ಆದರೆ
ಹಿಡಿಯೋಕೆ ಹೋದಾಗ ಎಲ್ಲ ಕನಸ್ಸು
 
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
 
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||
||ನಾನೊಂದು ಮದುವೆಯ ಮಾಡಿಕೊಂಬೆ
ಆ ಆನಂದ ಏನೆಂದು ಹೇಳಿಕೊಂಬೆ||

Naanondu Maduve song lyrics from Kannada Movie Bombat Hendthi starring Sridhar, Shruthi, Ramesh Bhat, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by P N Ramachandra Rao and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ