Bengalooru Nagarada Lyrics

ಬೆಂಗಳೂರು ನಗರದ Lyrics

in Bombat Hendthi

in ಬೊಂಬಾಟ್ ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೆಂಗಳೂರು ನಗರದ ಬ್ರಹ್ಮಚಾರಿಗಳು ನಾವು ರಂಪಂಪಂ
ಬಾಡಿಗೆಯ ಮನೆಗಾಗಿ ಬೀದಿ ಬೀದಿ ಸುತ್ತಿಹೆವು ರಂಪಂಪಂ

ಅರಮನೆ ಇಲ್ಲದ ರಾಜರು ಆಕಾಶವೆ ನಮಗೆ ಸೂರು
ಅರಮನೆ ಇಲ್ಲದ ರಾಜರು ಆಕಾಶವೆ ನಮಗೆ ಸೂರು
ಶಿವ ಶಿವ ಶಿವ ಶಿವ ಹರ ಹರ ಹರ ಹರ
ನಮ ಗತಿ ಕೇಳ್ಯೋರ್‌ ಯಾರು
 
||ಬೆಂಗಳೂರು ನಗರದ ಬ್ರಹ್ಮಚಾರಿಗಳು ನಾವು ರಂಪಂಪಂ
ಬಾಡಿಗೆಯ ಮನೆಗಾಗಿ ಬೀದಿ ಬೀದಿ ಸುತ್ತಿಹೆವು ರಂಪಂಪಂ||
 
ರಕ್ತ ಹೀರೊ ತಿಗಣೆಯಾಗೆ ಬ್ರೋಕರ್‌ ಕೇಳೊ ಕಮೀಷನ್‌
ಮನೆಯೊ ಕೊಟ್ಟಿಗೆ ಬಾಡಿಗೆ ಹೆಚ್ಚಿಗೆ ಓನರ್‌ ನೂರು ಕಂಡೀಷನ್
ಅಯ್ಯೊ

ಲೈಟು ಹಾಕಲು ನೋ ರೈಟು
ನಲ್ಲಿ ನೀರಿಗು ಬರಿ ಫೈಟು
8 ಗಂಟೆಗೆ ಕ್ಲೋಸು ಗೇಟು ಸಿನೆಮಾ ನೋಡೋದ್ ಗುಡ್‌ ನೈಟು
ಶಿವ ಶಿವ ಶಿವ ಶಿವ ಹರೋಹರ ಬಾಡಿಗೆ ಮನೆ ಕಥೆ ಥರ ಥರ
 
ಬ್ರಹ್ಮಚಾರಿ ಮನೆ ಕೇಳಿದರೆ ಸಂಸಾರಿಗೆ ಕೊಡೊದಂತಾರೆ
ಗಂಡ ಹೆಂಡ್ತಿ ಕೇಳಲು ಬಂದ್ರೆ ಮಕ್ಕಳು ಇರಬಾರ್ದಂತಾರೆ

ಹುಡುಗೀರು ಮನೆ ನೋ ಚ್ಯಾನ್ಸು
ಮಾಡ್ತೀವಿ ಅಂತ ಭಯ ರೊಮ್ಯಾನ್ಸು
ಮನೆಯೋರ ಹೇಳೊ ಚಾಕರಿಗೆಲ್ಲ ಮಾಡ್ತಿರ್ಬೇಕು ನಾವ್‌ ಡ್ಯಾನ್ಸು

|| ಬೆಂಗಳೂರು ನಗರದ ಬ್ರಹ್ಮಚಾರಿಗಳು ನಾವು ರಂಪಂಪಂ

ನಮ ಗತಿ ಕೇಳ್ಯೋರ್‌ ಯಾರು||
 
ರಂಪಂಪಂ||

Bengalooru Nagarada song lyrics from Kannada Movie Bombat Hendthi starring Sridhar, Shruthi, Ramesh Bhat, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by P N Ramachandra Rao and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ