Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಾರಂಜಿ ಹಾಗೆ ಬಂತಿದೊ ಪ್ರೇಮ
ಧುಮುಧುಮುಧುಮುಕುತ
ಬಾನಲ್ಲಿ ಇಂದು ತೇಲಿಸಿ ನಮ್ಮ
ಚಿಮ್ಮಿಚಿಮ್ಮಿಚಿಮ್ಮುತ
ಬಂಗಾರದ ಪ್ರತಿಮೆ ಬಾ ಬಾ ಶೃಂಗಾರದ ಕುಲುಮೆ ಬಾ ಬಾ
ನಗೆ ಮಲ್ಲಿಗೆ ಅರಳೆ ಬಾ ಬಾ ಕಾರ್ಮೋಡದ ಕುರುಳೆ ಬಾ
 
ಕಾರಂಜಿ ಹಾಗೆ ಬಂತಿದೊ ಪ್ರೇಮ
ಧುಮುಧುಮುಧುಮುಕುತ
ಬಾನಲ್ಲಿ ಇಂದು ತೇಲಿಸಿ ನಮ್ಮ
ಚಿಮ್ಮಿಚಿಮ್ಮಿಚಿಮ್ಮುತ
ಹುಡುಗಾಟದ ಹುಡುಗ ಬಾ ಬಾ
ಈ ಚೆಲುವಿನ ಚೆನ್ನಿಗ ಬಾ ಬಾ
ಹಸಿ ಹರೆಯದ ಹಸಿರೆ ಬಾ ಬಾ
ಈ ಬಾಳಿನ ಉಸಿರೆ ಬಾ
 
||ಕಾರಂಜಿ ಹಾಗೆ ಬಂತಿದೊ ಪ್ರೇಮ
ಧುಮುಧುಮುಧುಮುಕುತ||    
 
ಕಣ್ಣು ಕಂಡ ಕನಸ್ಸು ನೂರು ಆ ಕನಸ್ಸಲಿ ಸಾವಿರ ರಂಗು
ಆ ರಂಗಲ್ಲಿ ನೀ ಕಂಡೆ ರತಿದೇವಿಯಂತೆ
ಅದರಿಂದ ಹೊಸದೊಂದು ಗುಂಗು
ಗೊತ್ತು ಗೊತ್ತು ನಿನ್ನ ಧಾಟಿ ಈ ಮಾತಲ್ಲೆ ನೀ ಬಲು ಘಾಟಿ
ಬೆಣ್ಣೆಯ ಮಾತನ್ನು ನನ್ನನ್ನು ಗೆದ್ದೆ ನಾ ಕಾಣೆ ನಿನಗಾರು ಸಾಟಿ
ತಂಗಾಳಿಯ ತಂಪೆ ಬಾ ಬಾ ಮುಂಜಾನೆಯ ಕೆಂಪೆ ಬಾ ಬಾ
ಆ ಕೋಗಿಲೆ ಇಂಪೆ ಬಾ ಬಾ ನವಯೌವ್ವನ ಸೊಂಪೆ ಬಾ
 
||ಕಾರಂಜಿ ಹಾಗೆ ಬಂತಿದೊ ಪ್ರೇಮ
ಧುಮುಧುಮುಧುಮುಕುತ||    
 
ನಿನ್ನ ಸ್ಪರ್ಶ ಒಂದು ಮಿಂಚು ಆ ಮಿಂಚಿಂದ ಎದೆಯಲ್ಲಿ ವೇಗ
ಆ ವೇಗ ತಂತೀಗ ನೂರಾರು ಅದರಿಂದ ನಾ ಸೋತೆ ಈಗ
ನಿನ್ನ ನೋಟ ಜೋಡಿ ದೀಪ ಆ ತುಟಿಯಲ್ಲಿ ಸವಿಯಾದ ಜೇನು
ಆ ತುಟಿ ಕಂಡು ನನ್ನಲ್ಲಿ ವಿರಹಾಗ್ನಿ ತಾಪ ಅದಕ್ಕಿಂದು ಕೊಡು ತಂಪು ನೀನು
ಬಿಸಿರಕ್ತದ ರಸಿಕ ಬಾ ಬಾ ಆಸೆಯ ಯುವಕ ಬಾ ಬಾ
ನವಪ್ರೇಮದ ಮನ್ಮಥ ಬಾ ಬಾ ಈ ಬಾಳಿನ ಸಾರಥಿ ಬಾ
||ಕಾರಂಜಿ ಹಾಗೆ ಬಂತಿದೊ ಪ್ರೇಮ
ಧುಮುಧುಮುಧುಮುಕುತ
ಬಾನಲ್ಲಿ ಇಂದು ತೇಲಿಸಿ ನಮ್ಮ
ಚಿಮ್ಮಿಚಿಮ್ಮಿಚಿಮ್ಮುತ
ಬಂಗಾರದ ಪ್ರತಿಮೆ ಬಾ ಬಾ
ಈ ಚೆಲುವಿನ ಚೆನ್ನಿಗ ಬಾ ಬಾ
ನಗೆ ಮಲ್ಲಿಗೆ ಅರಳೆ ಬಾ ಬಾ
ಈ ಬಾಳಿನ ಉಸಿರೆ ಬಾ||
 
||ಕಾರಂಜಿ ಹಾಗೆ ಬಂತಿದೊ ಪ್ರೇಮ
ಧುಮುಧುಮುಧುಮುಕುತ
ಬಾನಲ್ಲಿ ಇಂದು ತೇಲಿಸಿ ನಮ್ಮ
ಚಿಮ್ಮಿಚಿಮ್ಮಿಚಿಮ್ಮುತ||

-
ಕಾರಂಜಿ ಹಾಗೆ ಬಂತಿದೊ ಪ್ರೇಮ
ಧುಮುಧುಮುಧುಮುಕುತ
ಬಾನಲ್ಲಿ ಇಂದು ತೇಲಿಸಿ ನಮ್ಮ
ಚಿಮ್ಮಿಚಿಮ್ಮಿಚಿಮ್ಮುತ
ಬಂಗಾರದ ಪ್ರತಿಮೆ ಬಾ ಬಾ ಶೃಂಗಾರದ ಕುಲುಮೆ ಬಾ ಬಾ
ನಗೆ ಮಲ್ಲಿಗೆ ಅರಳೆ ಬಾ ಬಾ ಕಾರ್ಮೋಡದ ಕುರುಳೆ ಬಾ
 
ಕಾರಂಜಿ ಹಾಗೆ ಬಂತಿದೊ ಪ್ರೇಮ
ಧುಮುಧುಮುಧುಮುಕುತ
ಬಾನಲ್ಲಿ ಇಂದು ತೇಲಿಸಿ ನಮ್ಮ
ಚಿಮ್ಮಿಚಿಮ್ಮಿಚಿಮ್ಮುತ
ಹುಡುಗಾಟದ ಹುಡುಗ ಬಾ ಬಾ
ಈ ಚೆಲುವಿನ ಚೆನ್ನಿಗ ಬಾ ಬಾ
ಹಸಿ ಹರೆಯದ ಹಸಿರೆ ಬಾ ಬಾ
ಈ ಬಾಳಿನ ಉಸಿರೆ ಬಾ
 
||ಕಾರಂಜಿ ಹಾಗೆ ಬಂತಿದೊ ಪ್ರೇಮ
ಧುಮುಧುಮುಧುಮುಕುತ||    
 
ಕಣ್ಣು ಕಂಡ ಕನಸ್ಸು ನೂರು ಆ ಕನಸ್ಸಲಿ ಸಾವಿರ ರಂಗು
ಆ ರಂಗಲ್ಲಿ ನೀ ಕಂಡೆ ರತಿದೇವಿಯಂತೆ
ಅದರಿಂದ ಹೊಸದೊಂದು ಗುಂಗು
ಗೊತ್ತು ಗೊತ್ತು ನಿನ್ನ ಧಾಟಿ ಈ ಮಾತಲ್ಲೆ ನೀ ಬಲು ಘಾಟಿ
ಬೆಣ್ಣೆಯ ಮಾತನ್ನು ನನ್ನನ್ನು ಗೆದ್ದೆ ನಾ ಕಾಣೆ ನಿನಗಾರು ಸಾಟಿ
ತಂಗಾಳಿಯ ತಂಪೆ ಬಾ ಬಾ ಮುಂಜಾನೆಯ ಕೆಂಪೆ ಬಾ ಬಾ
ಆ ಕೋಗಿಲೆ ಇಂಪೆ ಬಾ ಬಾ ನವಯೌವ್ವನ ಸೊಂಪೆ ಬಾ
 
||ಕಾರಂಜಿ ಹಾಗೆ ಬಂತಿದೊ ಪ್ರೇಮ
ಧುಮುಧುಮುಧುಮುಕುತ||    
 
ನಿನ್ನ ಸ್ಪರ್ಶ ಒಂದು ಮಿಂಚು ಆ ಮಿಂಚಿಂದ ಎದೆಯಲ್ಲಿ ವೇಗ
ಆ ವೇಗ ತಂತೀಗ ನೂರಾರು ಅದರಿಂದ ನಾ ಸೋತೆ ಈಗ
ನಿನ್ನ ನೋಟ ಜೋಡಿ ದೀಪ ಆ ತುಟಿಯಲ್ಲಿ ಸವಿಯಾದ ಜೇನು
ಆ ತುಟಿ ಕಂಡು ನನ್ನಲ್ಲಿ ವಿರಹಾಗ್ನಿ ತಾಪ ಅದಕ್ಕಿಂದು ಕೊಡು ತಂಪು ನೀನು
ಬಿಸಿರಕ್ತದ ರಸಿಕ ಬಾ ಬಾ ಆಸೆಯ ಯುವಕ ಬಾ ಬಾ
ನವಪ್ರೇಮದ ಮನ್ಮಥ ಬಾ ಬಾ ಈ ಬಾಳಿನ ಸಾರಥಿ ಬಾ
||ಕಾರಂಜಿ ಹಾಗೆ ಬಂತಿದೊ ಪ್ರೇಮ
ಧುಮುಧುಮುಧುಮುಕುತ
ಬಾನಲ್ಲಿ ಇಂದು ತೇಲಿಸಿ ನಮ್ಮ
ಚಿಮ್ಮಿಚಿಮ್ಮಿಚಿಮ್ಮುತ
ಬಂಗಾರದ ಪ್ರತಿಮೆ ಬಾ ಬಾ
ಈ ಚೆಲುವಿನ ಚೆನ್ನಿಗ ಬಾ ಬಾ
ನಗೆ ಮಲ್ಲಿಗೆ ಅರಳೆ ಬಾ ಬಾ
ಈ ಬಾಳಿನ ಉಸಿರೆ ಬಾ||
 
||ಕಾರಂಜಿ ಹಾಗೆ ಬಂತಿದೊ ಪ್ರೇಮ
ಧುಮುಧುಮುಧುಮುಕುತ
ಬಾನಲ್ಲಿ ಇಂದು ತೇಲಿಸಿ ನಮ್ಮ
ಚಿಮ್ಮಿಚಿಮ್ಮಿಚಿಮ್ಮುತ||

Karanji Haage song lyrics from Kannada Movie Bombat Hendthi starring Sridhar, Shruthi, Ramesh Bhat, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by P N Ramachandra Rao and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ