Yaake Guru College Ninge Lyrics

ಯಾಕೆ ಗುರು ಕಾಲೇಜ್‌ ನಿಂಗೆ Lyrics

in Body Guard

in ಬಾಡಿ ಗಾರ್ಡ್

Video:
ಸಂಗೀತ ವೀಡಿಯೊ:

LYRIC

ಯಾಕೆ ಗುರು ಕಾಲೇಜ್‌ ನಿಂಗೆ ವಿದ್ಯಾಭ್ಯಾಸ ಸಾಕು ನಿಂಗೆ

ನಾಟಿ ಮಕಲ್ಕಳಿಗೆ ಟ್ಯೂಷನ್‌ ಹೇಳಿ
ಸಂಸಾರ ಮಾಡೊ ಏಜು
ದಾರಿ ತಪ್ಪದೆ ಮನೆಗೋಗಿ ನೈಂಟಿನ ಬಿಟ್ಕೊಂಡು ಮಲ್ಕೊ ಮಗು
ಭಯ‌ ವಾವಾವಾ ಭಯ ವಾವಾವಾ ಭಯ ವಾವಾವಾ ಬಾಡಿಗಾರ್ಡ್

ಸೂಟು ಬೂಟು ಹಾಕಿಕೊಂಡ್ರೆ ಸಾಂಗ್ಲಿಯಾನ ಆಗೋದಿಲ್ಲ
ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡ್ರೆ ಡಯಾನ ಏಟ್‌ ಆಗೋದಿಲ್ಲ
ಬ್ಯೂಟಿ ಹಿಂದೆ ಡ್ಯೂಟಿ ಮಾಡಿ ಕಿತ್ತಾಕಿದ್‌ ಏನು ನೀನು
ಸಿಕ್ಸ್‌ ಪ್ಯಾಕಿನ ಶಾರೂಕ್ ಖಾನ್‌ ನಿಂತರ ಬಿಲ್ಡಪ್‌ ಕೊಡ್ಲಿಲ್ವಲ್ಲೊ

ಖಾಲಿ ಆದ್ರು ಪೆನ್ನಲ್‌ ಇಂಕು ಹಾಕಬೇಡಿ ಕ್ಲಾಸಿಗ್‌ ಬಂಕು
ಅಪ್ಪ ಅಮ್ಮ ಕೊಡಿಸೊ ಬುಕ್ಕು ಓದಿಕೊಂಡ್ರೆ ಲೈಪ್‌ ಲುಕ್ಕು
ಯಾರು ಪಬ್ಬಲಿ ಮುಳುಗೋಗಿ ಟೀನೇಜು ಕಳಿಬೇಡಿ
ರ್ಯಾಗಿಂಗ್‌ ಮಾಡೊ ಕೆಲಸ ಬಿಟ್ಟು ರ್ಯಾಂಕಿಂಗು ಮಾಡೊಕೆ ಟ್ರೈ ಮಾಡಿ

Yaake Guru College Ninge song lyrics from Kannada Movie Body Guard starring Jaggesh, Daisy Shah, Spoorthi, Lyrics penned bySung by Tippu, Music Composed by Vinaychandra, film is Directed by T A Anand and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ