ಜುಳು ಜುಳು ನಗೆಯ ಸಂಗೀತ ಕೇಳುತ್ತ ನಾ ಜೀವಂತ
ಖುಷಿಪಡುತಿರುವೆ ನಿಂಗೀಗ ಸೋಲುತ್ತ ನಾ ಬೇಕಂತ
ಹೇಳಲಾಗದ ಭಾವನೆ ಮುತ್ತಿಕೊಂಡಿದೆ ನನ್ನನೆ
ಸಿಹಿಯಾದ ಏನೊ ಯಾತನೆ
ಜೀವನ ಎಷ್ಟು ಸುಂದರವೆಂದು ಹೇಳಿರಲಿಲ್ಲವೆ ಯಾರು
ವೈಮನವನ್ನ ಹೂಬನವಾಗಿ ಮಾಡಿದ ದೇವತೆ ಯಾರು
ಕನಸ್ಸಿನ ರಾಶಿಯ ಮೇಲೆ ನಡೆಸಿದೆ ನನ್ನನು ಬಾಲೆ
ಏನು ಮಾಡಲಿ ಎಲ್ಲಿ ಹೋಗಲಿ ಅರಿಯದೆ ಅಲೆದಿರುವೆ
ಹೇಗೊ ಬದುಕಿ ನನ್ನ ಪಾಡಿಗೆ ನಾನಿದ್ದೆ
ನೀನು ಕೆಣಕಿ ನೋಡು ಈ ದಿನ ಹೇಗಾದೆ
ನಗೆಯ ಅಲೆಯೂ ಒಲವ ಸೆರೆಯು
ಹೃದಯಕ್ಕೆ ನುಗ್ಗಿ ಬಹಳವೆ ಹಾನಿಯಾಗಿದೆ
ಕಾಮನಬಿಲ್ಲು ಕೈಯ್ಯಿಗೆ ಎಲ್ಲು ಸಿಕ್ಕದು ಎನ್ನುವರೆಲ್ಲ
ಆದರೆ ಇಂದು ಮೆಲ್ಲನೆ ಬಂದು ನನ್ನನೆ ತಾಕಿದೆಯಲ್ಲ
ಕನಸ್ಸಿಗು ಚೆಂದದ ಒಂದು ವಾಸ್ತವ ನೋಡಿದೆ ಇಂದು
ಏನು ಮಾಡಲಿ ಎಲ್ಲಿ ಹೋಗಲಿ ಅರಿಯದೆ ಅಲೆದಿರುವೆ
ಹೇಳೆ ಮುಗಿಲೇ ಪ್ರೀತಿಯೆಂದರೆ ಹೀಗೇನು
ನೋಡೆ ನೆರಳೇ ಪ್ರೀತಿಯಾಗಿದೆ ನಂಗೂನು
ಇದುವೆ ಮೊದಲು ಹೊಸದಿ ಅಮಲು
ನಿಂತಲಿ ಈಗ ನಿಲ್ಲದ ಹಾಗೆ ಆಗಿದೆ
ಮೋಹದ ಮೋಡ ಆಗಿದ ಗಾಢ ನನ್ನೆದೆ ಬಾನಲಿ ಈಗ
ಊಟವು ಬೇಡ ನಿದ್ದೆಯು ಬೇಡ ಹಿತಕರ ಪ್ರೀತಿಯ ರೋಗ
ಎದುರಿಗೆ ಬಂದರೆ ನೀನು ಜೀವವೆ ಹಾನಿಯುವುದೇನು
ಏನು ಮಾಡಲಿ ಎಲ್ಲಿ ಹೋಗಲಿ ಅರಿಯದೆ ಅಲೆದಿರುವೆ
||ಜುಳು ಜುಳು ನಗೆಯ ಸಂಗೀತ ಕೇಳುತ್ತ ನಾ ಜೀವಂತ||
ಜುಳು ಜುಳು ನಗೆಯ ಸಂಗೀತ ಕೇಳುತ್ತ ನಾ ಜೀವಂತ
ಖುಷಿಪಡುತಿರುವೆ ನಿಂಗೀಗ ಸೋಲುತ್ತ ನಾ ಬೇಕಂತ
ಹೇಳಲಾಗದ ಭಾವನೆ ಮುತ್ತಿಕೊಂಡಿದೆ ನನ್ನನೆ
ಸಿಹಿಯಾದ ಏನೊ ಯಾತನೆ
ಜೀವನ ಎಷ್ಟು ಸುಂದರವೆಂದು ಹೇಳಿರಲಿಲ್ಲವೆ ಯಾರು
ವೈಮನವನ್ನ ಹೂಬನವಾಗಿ ಮಾಡಿದ ದೇವತೆ ಯಾರು
ಕನಸ್ಸಿನ ರಾಶಿಯ ಮೇಲೆ ನಡೆಸಿದೆ ನನ್ನನು ಬಾಲೆ
ಏನು ಮಾಡಲಿ ಎಲ್ಲಿ ಹೋಗಲಿ ಅರಿಯದೆ ಅಲೆದಿರುವೆ
ಹೇಗೊ ಬದುಕಿ ನನ್ನ ಪಾಡಿಗೆ ನಾನಿದ್ದೆ
ನೀನು ಕೆಣಕಿ ನೋಡು ಈ ದಿನ ಹೇಗಾದೆ
ನಗೆಯ ಅಲೆಯೂ ಒಲವ ಸೆರೆಯು
ಹೃದಯಕ್ಕೆ ನುಗ್ಗಿ ಬಹಳವೆ ಹಾನಿಯಾಗಿದೆ
ಕಾಮನಬಿಲ್ಲು ಕೈಯ್ಯಿಗೆ ಎಲ್ಲು ಸಿಕ್ಕದು ಎನ್ನುವರೆಲ್ಲ
ಆದರೆ ಇಂದು ಮೆಲ್ಲನೆ ಬಂದು ನನ್ನನೆ ತಾಕಿದೆಯಲ್ಲ
ಕನಸ್ಸಿಗು ಚೆಂದದ ಒಂದು ವಾಸ್ತವ ನೋಡಿದೆ ಇಂದು
ಏನು ಮಾಡಲಿ ಎಲ್ಲಿ ಹೋಗಲಿ ಅರಿಯದೆ ಅಲೆದಿರುವೆ
ಹೇಳೆ ಮುಗಿಲೇ ಪ್ರೀತಿಯೆಂದರೆ ಹೀಗೇನು
ನೋಡೆ ನೆರಳೇ ಪ್ರೀತಿಯಾಗಿದೆ ನಂಗೂನು
ಇದುವೆ ಮೊದಲು ಹೊಸದಿ ಅಮಲು
ನಿಂತಲಿ ಈಗ ನಿಲ್ಲದ ಹಾಗೆ ಆಗಿದೆ
ಮೋಹದ ಮೋಡ ಆಗಿದ ಗಾಢ ನನ್ನೆದೆ ಬಾನಲಿ ಈಗ
ಊಟವು ಬೇಡ ನಿದ್ದೆಯು ಬೇಡ ಹಿತಕರ ಪ್ರೀತಿಯ ರೋಗ
ಎದುರಿಗೆ ಬಂದರೆ ನೀನು ಜೀವವೆ ಹಾನಿಯುವುದೇನು
ಏನು ಮಾಡಲಿ ಎಲ್ಲಿ ಹೋಗಲಿ ಅರಿಯದೆ ಅಲೆದಿರುವೆ
||ಜುಳು ಜುಳು ನಗೆಯ ಸಂಗೀತ ಕೇಳುತ್ತ ನಾ ಜೀವಂತ||
Julu Julu song lyrics from Kannada Movie Body Guard starring Jaggesh, Daisy Shah, Spoorthi, Lyrics penned bySung by Karthik, Music Composed by Vinaychandra, film is Directed by T A Anand and film is released on 2011