Kempayithu Neeli Akasha Lyrics

ಕೆಂಪಾಯ್ತು ನೀಲಿ ಆಕಾಶ Lyrics

in Body Guard

in ಬಾಡಿ ಗಾರ್ಡ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೆಂಪಾಯ್ತು ನೀಲಿ ಆಕಾಶ ನಿನ್ನ ಅಂದ ನೋಡುತ…
ನೀನು ಹೋದಲೆ ಬಂತು ವಸಂತ ನಿನ್ನನೆ ಸೋಕುತ್ತ
ಬೆರಗಾಗಿ ಹೋದೆನು ನಾನು ನೀ ಜಾದೂಗಾರನ
ನನ್ನ ಕಂಗಳ ಎದುರಲಿ ಮಾಡಿದೆ ಸ್ವರ್ಗವ ನಿರ್ಮಾಣ
ಎಲ್ಲಿಂದ ನೀ ಬಂದೆ ರಾಜಕುಮಾರಿ
ನಿನ್ನಲ್ಲೆ ನಾನಿದ್ದೆ ರಾಜಕುಮಾರ
ನನ್ನಾಣೆ ನಾನಂತು ಸ್ವಲ್ಪ ಗಮಾರ
ಹಾಗಾಗೆ ನಂಗಿಷ್ಟ ಪ್ರೀತಿ ಕುಬೇರ
ನೀನು ಮುಂದಿರುವಾಗ ನನ್ನ ಜೀವವೆ ಜಿಗಿಯೊ ಜೋಗ
ನಿನ್ನ ಮಾತಿನ ಸವಿ ಮೋಡಿಗೆ ಮರುಳಾದೆ ನಾನೀಗ
ಎಲ್ಲಿಂದ ನೀ ಬಂದೆ ರಾಜಕುಮಾರಿ
ನಿನ್ನಲ್ಲೆ ನಾನಿದ್ದೆ ರಾಜಕುಮಾರ
 
||ಕೆಂಪಾಯ್ತು ನೀಲಿ ಆಕಾಶ ನಿನ್ನ ಅಂದ ನೋಡುತ…
ನೀನು ಹೋದಲೆ ಬಂತು ವಸಂತ ನಿನ್ನನೆ ಸೋಕುತ್ತ
ಬೆರಗಾಗಿ ಹೋದೆನು ನಾನು ನೀ ಜಾದೂಗಾರನ
ನನ್ನ ಕಂಗಳ ಎದುರಲಿ ಮಾಡಿದೆ ಸ್ವರ್ಗವ ನಿರ್ಮಾಣ||
 
ನೀ ನಗುವಾಗ ಸುಗಂಧ ಹರಡಿ ಎಲ್ಲೂ
ಆ ನಶೆಯಲ್ಲಿ ಇದೆಂತ ಮೊದಲೆ ಹೇಳು
ನೀ ಬಲು ತುಂಟ ಅದಕ್ಕೆ ದೂರ ನಿಲ್ಲು
ಈ ಪರಿ ಕಾಟ ಇದೇಕೆ ಕೊಡುವೆ ಹೇಳು
ನನ್ನಯ ಮೌನಕೆ ಮಾತುಗಳ
ಕಲಿಸಿದ ನಲ್ಮೆಯ ಗುರು ನೀನು
ನಿನ್ನ ಪ್ರೀತಿಗೆ ಮಣಿದೆನು ನಾನು ಇದೊ ವಂದನೆ
ಎಲ್ಲಿಂದ ನೀ ಬಂದೆ ರಾಜಕುಮಾರಿ
ನಿನ್ನಲ್ಲೆ ನಾನಿದ್ದೆ ರಾಜಕುಮಾರ
 
ಈ ಜಗಕ್ಕಿಂತ ವಿಶೇಷ ಗುಣವು ನಿಂದು
ನೀ ನನ್ನ ಸ್ವಂತ ಅಪಾರ ಖುಷಿಯು ನಂದು
ನಾ ಬಡಪಾಯಿ ಮನಸ್ಸು ಹೇಗೊ ಗೆದ್ದೆ
ಈ ವರವನು ತಪಸ್ಸು ಇರದೆ ಪಡೆದೆ
ನಿನ್ನಯ ಹೊರತು ಯಾರು ಸಹ
ಬಿಡಲೆ ಇಲ್ಲವೊ ನಾ ಸನಿಹ
ನಿನ್ನ ಪ್ರೀತಿಗೆ ಮಣಿದೆನು ನಾನು ಇದೊ ವಂದನೆ
ಎಲ್ಲಿಂದ ನೀ ಬಂದೆ ರಾಜಕುಮಾರಿ
ನಿನ್ನಲ್ಲೆ ನಾನಿದ್ದೆ ರಾಜಕುಮಾರ
ನನ್ನಾಣೆ ನಾನಂತು ಸ್ವಲ್ಪ ಗಮಾರ
ಹಾಗಾಗೆ ನಂಗಿಷ್ಟ ಪ್ರೀತಿ ಕುಬೇರ
ನೀನು ಮುಂದಿರುವಾಗ ನನ್ನ ಜೀವವೆ ಜಿಗಿಯೊ ಜೋಗ
ನಿನ್ನ ಮಾತಿನ ಸವಿ ಮೋಡಿಗೆ ಮರುಳಾದೆ ನಾನೀಗ
 
||ಕೆಂಪಾಯ್ತು ನೀಲಿ ಆಕಾಶ ನಿನ್ನ ಅಂದ ನೋಡುತ…
ನೀನು ಹೋದಲೆ ಬಂತು ವಸಂತ ನಿನ್ನನೆ ಸೋಕುತ್ತ
ಬೆರಗಾಗಿ ಹೋದೆನು ನಾನು ನೀ ಜಾದೂಗಾರನ
ನನ್ನ ಕಂಗಳ ಎದುರಲಿ ಮಾಡಿದೆ ಸ್ವರ್ಗವ ನಿರ್ಮಾಣ||

ಕೆಂಪಾಯ್ತು ನೀಲಿ ಆಕಾಶ ನಿನ್ನ ಅಂದ ನೋಡುತ…
ನೀನು ಹೋದಲೆ ಬಂತು ವಸಂತ ನಿನ್ನನೆ ಸೋಕುತ್ತ
ಬೆರಗಾಗಿ ಹೋದೆನು ನಾನು ನೀ ಜಾದೂಗಾರನ
ನನ್ನ ಕಂಗಳ ಎದುರಲಿ ಮಾಡಿದೆ ಸ್ವರ್ಗವ ನಿರ್ಮಾಣ
ಎಲ್ಲಿಂದ ನೀ ಬಂದೆ ರಾಜಕುಮಾರಿ
ನಿನ್ನಲ್ಲೆ ನಾನಿದ್ದೆ ರಾಜಕುಮಾರ
ನನ್ನಾಣೆ ನಾನಂತು ಸ್ವಲ್ಪ ಗಮಾರ
ಹಾಗಾಗೆ ನಂಗಿಷ್ಟ ಪ್ರೀತಿ ಕುಬೇರ
ನೀನು ಮುಂದಿರುವಾಗ ನನ್ನ ಜೀವವೆ ಜಿಗಿಯೊ ಜೋಗ
ನಿನ್ನ ಮಾತಿನ ಸವಿ ಮೋಡಿಗೆ ಮರುಳಾದೆ ನಾನೀಗ
ಎಲ್ಲಿಂದ ನೀ ಬಂದೆ ರಾಜಕುಮಾರಿ
ನಿನ್ನಲ್ಲೆ ನಾನಿದ್ದೆ ರಾಜಕುಮಾರ
 
||ಕೆಂಪಾಯ್ತು ನೀಲಿ ಆಕಾಶ ನಿನ್ನ ಅಂದ ನೋಡುತ…
ನೀನು ಹೋದಲೆ ಬಂತು ವಸಂತ ನಿನ್ನನೆ ಸೋಕುತ್ತ
ಬೆರಗಾಗಿ ಹೋದೆನು ನಾನು ನೀ ಜಾದೂಗಾರನ
ನನ್ನ ಕಂಗಳ ಎದುರಲಿ ಮಾಡಿದೆ ಸ್ವರ್ಗವ ನಿರ್ಮಾಣ||
 
ನೀ ನಗುವಾಗ ಸುಗಂಧ ಹರಡಿ ಎಲ್ಲೂ
ಆ ನಶೆಯಲ್ಲಿ ಇದೆಂತ ಮೊದಲೆ ಹೇಳು
ನೀ ಬಲು ತುಂಟ ಅದಕ್ಕೆ ದೂರ ನಿಲ್ಲು
ಈ ಪರಿ ಕಾಟ ಇದೇಕೆ ಕೊಡುವೆ ಹೇಳು
ನನ್ನಯ ಮೌನಕೆ ಮಾತುಗಳ
ಕಲಿಸಿದ ನಲ್ಮೆಯ ಗುರು ನೀನು
ನಿನ್ನ ಪ್ರೀತಿಗೆ ಮಣಿದೆನು ನಾನು ಇದೊ ವಂದನೆ
ಎಲ್ಲಿಂದ ನೀ ಬಂದೆ ರಾಜಕುಮಾರಿ
ನಿನ್ನಲ್ಲೆ ನಾನಿದ್ದೆ ರಾಜಕುಮಾರ
 
ಈ ಜಗಕ್ಕಿಂತ ವಿಶೇಷ ಗುಣವು ನಿಂದು
ನೀ ನನ್ನ ಸ್ವಂತ ಅಪಾರ ಖುಷಿಯು ನಂದು
ನಾ ಬಡಪಾಯಿ ಮನಸ್ಸು ಹೇಗೊ ಗೆದ್ದೆ
ಈ ವರವನು ತಪಸ್ಸು ಇರದೆ ಪಡೆದೆ
ನಿನ್ನಯ ಹೊರತು ಯಾರು ಸಹ
ಬಿಡಲೆ ಇಲ್ಲವೊ ನಾ ಸನಿಹ
ನಿನ್ನ ಪ್ರೀತಿಗೆ ಮಣಿದೆನು ನಾನು ಇದೊ ವಂದನೆ
ಎಲ್ಲಿಂದ ನೀ ಬಂದೆ ರಾಜಕುಮಾರಿ
ನಿನ್ನಲ್ಲೆ ನಾನಿದ್ದೆ ರಾಜಕುಮಾರ
ನನ್ನಾಣೆ ನಾನಂತು ಸ್ವಲ್ಪ ಗಮಾರ
ಹಾಗಾಗೆ ನಂಗಿಷ್ಟ ಪ್ರೀತಿ ಕುಬೇರ
ನೀನು ಮುಂದಿರುವಾಗ ನನ್ನ ಜೀವವೆ ಜಿಗಿಯೊ ಜೋಗ
ನಿನ್ನ ಮಾತಿನ ಸವಿ ಮೋಡಿಗೆ ಮರುಳಾದೆ ನಾನೀಗ
 
||ಕೆಂಪಾಯ್ತು ನೀಲಿ ಆಕಾಶ ನಿನ್ನ ಅಂದ ನೋಡುತ…
ನೀನು ಹೋದಲೆ ಬಂತು ವಸಂತ ನಿನ್ನನೆ ಸೋಕುತ್ತ
ಬೆರಗಾಗಿ ಹೋದೆನು ನಾನು ನೀ ಜಾದೂಗಾರನ
ನನ್ನ ಕಂಗಳ ಎದುರಲಿ ಮಾಡಿದೆ ಸ್ವರ್ಗವ ನಿರ್ಮಾಣ||

Kempayithu Neeli Akasha song lyrics from Kannada Movie Body Guard starring Jaggesh, Daisy Shah, Spoorthi, Lyrics penned bySung by Karthik, Anuradha Bhat, Music Composed by Vinaychandra, film is Directed by T A Anand and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ