ಪದ್ಮ ಯಾಕಿಂಗೆ ನೀನು ನನ್ನ ತಲೆ ತಿಂತಿಯ
ಹೇಳ್ ಸುಮ್ ಸುಮ್ ಸುಮ್ನೆ ಫೋನು ಮಾಡಿ ಹುಳ ಬಿಡ್ತಿಯ
ಯಾರೇ ನೀನು ಚೆಲುವೆಯೆ ಬೆಳದಿಂಗಳ ಬಾಲೆಯೆ
ಮೈನೆ ಪ್ಯಾರ್ ಕಿಯ ತುಮೆ ಕ್ಯಾ ಕಿಯ
||ಪದ್ಮ ಯಾಕಿಂಗೆ ನೀನು ನನ್ನ ತಲೆ ತಿಂತಿಯ
ಹೇಳ್ ಸುಮ್ ಸುಮ್ ಸುಮ್ನೆ ಫೋನು ಮಾಡಿ ಹುಳ ಬಿಡ್ತಿಯ
ಯಾರೇ ನೀನು ಚೆಲುವೆಯೆ ಬೆಳದಿಂಗಳ ಬಾಲೆಯೆ
ಮೈನೆ ಪ್ಯಾರ್ ಕಿಯ ತುಮೆ ಕ್ಯಾ ಕಿಯ||
||ಪದ್ಮ ಯಾಕಿಂಗೆ ನೀನು ನನ್ನ ತಲೆ ತಿಂತಿಯ
ಹೇಳ್ ಸುಮ್ ಸುಮ್ ಸುಮ್ನೆ ಫೋನು ಮಾಡಿ ಹುಳ ಬಿಡ್ತಿಯ||
ಕಣಿ ಕೇಳಕ್ಕೋದ್ರೆ ನಿನ್ನ ಹೆಸರು ಕೇಳುತ್ತಾರೆ
ಪೊಲೀಸ್ ಸ್ಟೇಷನ್ಗೋದ್ರೆ ನಿನ್ನ ಫೋಟೊ ಕೇಳುತ್ತಾರೆ
ಇಂಟರ್ ನೆಟ್ಟಲಿ ಫೇಸ್ ಬುಕ್ಕಲಿ ನೀನು ಸಿಕ್ಕಲಿಲ್ಲ
ಬಿಗ್ ಬಜಾರ್ಲಿ ಮಂತ್ರಿ ಮಾಲಲಿ ಹುಡುಕಿ ಸೋತೆನಲ್ಲ
ನೀನು ಸಿಕ್ರೆ ಐತ್ಲಗ ಅಲ್ಲೆ ಹಾಕುವೆನು ಲಾಗಾ
ಮೈನೆ ಪ್ಯಾರ್ ಕಿಯ ತುಮೆ ಕ್ಯಾ ಕಿಯ
||ಪದ್ಮ ಯಾಕಿಂಗೆ ನೀನು ನನ್ನ ತಲೆ ತಿಂತಿಯ
ಹೇಳ್ ಸುಮ್ ಸುಮ್ ಸುಮ್ನೆ ಫೋನು ಮಾಡಿ ಹುಳ ಬಿಡ್ತಿಯ||
ಸಾಕು ಸಾಕು ಮಾಡೆ ನೀನ್ ಹೇಳೊದೆಲ್ಲ ಬುರುಡೆ
ನೀನು ಯಾರು ಅಂತ ಸಣ್ಣ ಸುಳಿವು ನೀಡೆ
ಟೆಂಪಲ್ ಸುತ್ತಲ ಚರ್ಚಿಗ್ ಹೋಗಲ ದರ್ಗ ಮುಂದೆ ಇರಲ
ಎಲ್ಲೆ ಹೋದರು ಓಡಿ ಬರುವೆ ನಾ ನಿನ್ನ ನೋಡೊ ತುಮುಲ
ನೀನು ಸಿಕ್ರೆ ಐತ್ಲಗ ಅಲ್ಲೆ ಹಾಕುವೆನು ಲಾಗಾ
||ಪದ್ಮ ಯಾಕಿಂಗೆ ನೀನು ನನ್ನ ತಲೆ ತಿಂತಿಯ
ಹೇಳ್ ಸುಮ್ ಸುಮ್ ಸುಮ್ನೆ ಫೋನು ಮಾಡಿ ಹುಳ ಬಿಡ್ತಿಯ
ಯಾರೇ ನೀನು ಚೆಲುವೆಯೆ ಬೆಳದಿಂಗಳ ಬಾಲೆಯೆ
ಮೈನೆ ಪ್ಯಾರ್ ಕಿಯ ತುಮೆ ಕ್ಯಾ ಕಿಯ||
||ಪದ್ಮ ಯಾಕಿಂಗೆ ನೀನು ನನ್ನ ತಲೆ ತಿಂತಿಯ
ಹೇಳ್ ಸುಮ್ ಸುಮ್ ಸುಮ್ನೆ ಫೋನು ಮಾಡಿ ಹುಳ ಬಿಡ್ತಿಯ||
Padma Yaakinge Neenu song lyrics from Kannada Movie Body Guard starring Jaggesh, Daisy Shah, Spoorthi, Lyrics penned bySung by Kailash Kher, Music Composed by Vinaychandra, film is Directed by T A Anand and film is released on 2011