-
ಗಜಮುಖದವರ ಶ್ರೀ ಗಣನಾಥ
ಶರಣು ಶರಣಯ್ಯ
ಸಿದ್ಧಯ್ಯ ಸ್ವಾಮಿ ಬಂದೆ
ನಂಬಿದೋರ ಮನೆಯ ಒಳಗೆ
ತುಂಬಿತುಳುಕಾಡು ಬಾಪ್ಪ
ಸಿದ್ಧಯ್ಯ ಸ್ವಾಮಿ ಬನ್ನಿ
ಮಂಟೇದ ಲಿಂಗಯ್ಯ ದಯಮಾಡೊ
ಭಕ್ತಿಭಾವಕೆ ಒಡೆಯ ಕಾಣೊ
ಬಾಲದೋಚನದಯ್ಯ ಕಾಣೊ
ಸಿದ್ಧಯ್ಯ ಸ್ವಾಮಿ ಬನ್ನಿ
ಮಂಟೇದ ಲಿಂಗಯ್ಯ ದಯಮಾಡೊ
(ಪರಂಜ್ಯೋತಿ ನನ್ನಪ್ಪ ಓಯ್)
ಕೇಳಪ್ಪ ನನ್ನ ಕಂದಾ
ನಾನು ಮಾಡಿದೆ ಎಂಬ
ಜಂಭ ತೋರುವವನು ಹುಂಬ
ಎಲ್ಲ ಸ್ವಾಮಿಯ ಬಿಂಬ
ತೋರು ಮಾಯೆ ಭುವಿ ತುಂಬ
ನೆರಳಿಗು ಮರುಳಾಗೋನು ಮನುಜಕಣಯ್ಯ ತಂದೆ
ಸಿದ್ಧಯ್ಯ ಸ್ವಾಮಿ ಬನ್ನಿ
ಮಂಟೇದ ಲಿಂಗಯ್ಯ ದಯಮಾಡೊ
ಕೇಳಪ್ಪ ನನ ಕಂದಾ
ನಾಳೆ ಎಂಬುದ ನಂಬಿ
ಬಾಳುವಾಸೆಯ ತುಂಬಿ
ಇಂದು ನಶೆಯನು ತುಂಬಿ
ಜೇನು ಸಿಗದ ನರದುಂಬಿ
ಕೂಡಿಟ್ಟು ಕಳೆದು ಹೋಗೊ
ಮೂಡ ನೋಡಯ್ಯ ತಂದೆ
ಸಿದ್ಧಯ್ಯ ಸ್ವಾಮಿ ಬನ್ನಿ
ಮಂಟೇದ ಲಿಂಗಯ್ಯ ದಯಮಾಡೊ
-
ಗಜಮುಖದವರ ಶ್ರೀ ಗಣನಾಥ
ಶರಣು ಶರಣಯ್ಯ
ಸಿದ್ಧಯ್ಯ ಸ್ವಾಮಿ ಬಂದೆ
ನಂಬಿದೋರ ಮನೆಯ ಒಳಗೆ
ತುಂಬಿತುಳುಕಾಡು ಬಾಪ್ಪ
ಸಿದ್ಧಯ್ಯ ಸ್ವಾಮಿ ಬನ್ನಿ
ಮಂಟೇದ ಲಿಂಗಯ್ಯ ದಯಮಾಡೊ
ಭಕ್ತಿಭಾವಕೆ ಒಡೆಯ ಕಾಣೊ
ಬಾಲದೋಚನದಯ್ಯ ಕಾಣೊ
ಸಿದ್ಧಯ್ಯ ಸ್ವಾಮಿ ಬನ್ನಿ
ಮಂಟೇದ ಲಿಂಗಯ್ಯ ದಯಮಾಡೊ
(ಪರಂಜ್ಯೋತಿ ನನ್ನಪ್ಪ ಓಯ್)
ಕೇಳಪ್ಪ ನನ್ನ ಕಂದಾ
ನಾನು ಮಾಡಿದೆ ಎಂಬ
ಜಂಭ ತೋರುವವನು ಹುಂಬ
ಎಲ್ಲ ಸ್ವಾಮಿಯ ಬಿಂಬ
ತೋರು ಮಾಯೆ ಭುವಿ ತುಂಬ
ನೆರಳಿಗು ಮರುಳಾಗೋನು ಮನುಜಕಣಯ್ಯ ತಂದೆ
ಸಿದ್ಧಯ್ಯ ಸ್ವಾಮಿ ಬನ್ನಿ
ಮಂಟೇದ ಲಿಂಗಯ್ಯ ದಯಮಾಡೊ
ಕೇಳಪ್ಪ ನನ ಕಂದಾ
ನಾಳೆ ಎಂಬುದ ನಂಬಿ
ಬಾಳುವಾಸೆಯ ತುಂಬಿ
ಇಂದು ನಶೆಯನು ತುಂಬಿ
ಜೇನು ಸಿಗದ ನರದುಂಬಿ
ಕೂಡಿಟ್ಟು ಕಳೆದು ಹೋಗೊ
ಮೂಡ ನೋಡಯ್ಯ ತಂದೆ
ಸಿದ್ಧಯ್ಯ ಸ್ವಾಮಿ ಬನ್ನಿ
ಮಂಟೇದ ಲಿಂಗಯ್ಯ ದಯಮಾಡೊ
Nambidora Maneya song lyrics from Kannada Movie Body Guard starring Jaggesh, Daisy Shah, Spoorthi, Lyrics penned by ?V Manohar Sung by Jaggesh, Music Composed by Vinaychandra, film is Directed by T A Anand and film is released on 2011