-
ವೀಣ ವೀಣ ವೀಣ
ವೀಣ ವೀಣ ವೀಣ
ನಿನ್ನ ಅಂದ ನೋಡದ ಕಂಗಳೇಕೆ
ನಿನ್ನ ಕೂಡಿ ಬಾಳದ ಜೀವವೇಕೆ
ನಿನ್ನ ಅಂದ ನೋಡದ ಕಂಗಳೇಕೆ
ನಿನ್ನ ಕೂಡಿ ಬಾಳದ ಜೀವವೇಕೆ
ಏಳು ಜನ್ಮದಿಂದ ಬಂದ ಬಂಧನವಿದಕೆ
ಏಳು ಜನ್ಮದಿಂದ ಬಂದ ಬಂಧನವಿದಕೆ
ಏಳು ಹೆಜ್ಜೆ ನಡೆಯುವ ದೂರವೇಕೆ
ನಿನ್ನ ಅಂದ ನೋಡದ ಕಂಗಳೇಕೆ
ನಿನ್ನ ಕೂಡಿ ಬಾಳದ ಜೀವವೇಕೆ
ನನ್ನ ಪ್ರೇಮಲೋಕದ ಮಧುರಭಾವಲಹರಿಯ
ರಾಗ ತಾಳ ನೀನೆ ಸರಿಸಮಾನ ಕಾಣೆ
ನನ್ನ ಪ್ರೇಮಲೋಕದ ಮಧುರಭಾವಲಹರಿಯ
ರಾಗ ತಾಳ ನೀನೆ ಸರಿಸಮಾನ ಕಾಣೆ
ಅನುಪಮನ ವೀಣೆ ವೀಣ ವೀಣ
||ನಿನ್ನ ಅಂದ ನೋಡದ ಕಂಗಳೇಕೆ
ನಿನ್ನ ಕೂಡಿ ಬಾಳದ ಜೀವವೇಕೆ||
ಅಲ್ಲಿಇಲ್ಲಿಎಲ್ಲಿಯೂ ನಿನ್ನ ಬಿಂಬ ಛಾಯೆಯು
ಬಂಧಿಯಾದೆ ನಾನೆ ನಮ್ಮ ಸ್ನೇಹದ ಆಣೆ
ನೀನೆ ಹೃದಯ ವೀಣೆ ವೀಣ ವೀಣ ವೀಣ
||ನಿನ್ನ ಅಂದ ನೋಡದ ಕಂಗಳೇಕೆ
ನಿನ್ನ ಕೂಡಿ ಬಾಳದ ಜೀವವೇಕೆ||
-
ವೀಣ ವೀಣ ವೀಣ
ವೀಣ ವೀಣ ವೀಣ
ನಿನ್ನ ಅಂದ ನೋಡದ ಕಂಗಳೇಕೆ
ನಿನ್ನ ಕೂಡಿ ಬಾಳದ ಜೀವವೇಕೆ
ನಿನ್ನ ಅಂದ ನೋಡದ ಕಂಗಳೇಕೆ
ನಿನ್ನ ಕೂಡಿ ಬಾಳದ ಜೀವವೇಕೆ
ಏಳು ಜನ್ಮದಿಂದ ಬಂದ ಬಂಧನವಿದಕೆ
ಏಳು ಜನ್ಮದಿಂದ ಬಂದ ಬಂಧನವಿದಕೆ
ಏಳು ಹೆಜ್ಜೆ ನಡೆಯುವ ದೂರವೇಕೆ
ನಿನ್ನ ಅಂದ ನೋಡದ ಕಂಗಳೇಕೆ
ನಿನ್ನ ಕೂಡಿ ಬಾಳದ ಜೀವವೇಕೆ
ನನ್ನ ಪ್ರೇಮಲೋಕದ ಮಧುರಭಾವಲಹರಿಯ
ರಾಗ ತಾಳ ನೀನೆ ಸರಿಸಮಾನ ಕಾಣೆ
ನನ್ನ ಪ್ರೇಮಲೋಕದ ಮಧುರಭಾವಲಹರಿಯ
ರಾಗ ತಾಳ ನೀನೆ ಸರಿಸಮಾನ ಕಾಣೆ
ಅನುಪಮನ ವೀಣೆ ವೀಣ ವೀಣ
||ನಿನ್ನ ಅಂದ ನೋಡದ ಕಂಗಳೇಕೆ
ನಿನ್ನ ಕೂಡಿ ಬಾಳದ ಜೀವವೇಕೆ||
ಅಲ್ಲಿಇಲ್ಲಿಎಲ್ಲಿಯೂ ನಿನ್ನ ಬಿಂಬ ಛಾಯೆಯು
ಬಂಧಿಯಾದೆ ನಾನೆ ನಮ್ಮ ಸ್ನೇಹದ ಆಣೆ
ನೀನೆ ಹೃದಯ ವೀಣೆ ವೀಣ ವೀಣ ವೀಣ
||ನಿನ್ನ ಅಂದ ನೋಡದ ಕಂಗಳೇಕೆ
ನಿನ್ನ ಕೂಡಿ ಬಾಳದ ಜೀವವೇಕೆ||