-
ಏನಿದು ಸೊಬಗು ಸೊಬಗು ಸೊಬಗು
ಏನಿದು ಬೆಡಗು ಬೆಡಗು ಬೆಡಗು
ಬಾನಿನ ಬೆಳಗು ಭೂಮಿಗೆ ಬೆರಗು
ಏನಿದು ಸೊಬಗು
ಏನಿದು ಬೆಡಗು
ಬಾನಿನ ಬೆಳಗು ಭೂಮಿಗೆ ಬೆರಗು
ಬಾಂದೇವಿಯ ಹಣೆಯ ತುಂಬ ಸಿಂಧೂರ ಇರಿಸಿದ ಹಾಗೆ
ಬಂಗಾರ ಸೂರ್ಯ ಬಂದ ಮುಂಜಾನೆ ಸೊಬಗಿನ ಧರೆಗೆ
ಏನಿದು ಸೊಬಗು
ಏನಿದು ಬೆಡಗು
ಬಾನಿನ ಬೆಳಗು ಭೂಮಿಗೆ ಬೆರಗು
ಗೂಡಿಂದ ಹೊರಗಡೆ ಬೆಳ್ಳಕ್ಕಿ ತೇಲಿ ತೇಲಿ
ಮೋಡಗಳ ಚುಂಬಿಸಿ ಹಾರಿ ಪಲ್ಲಕ್ಕಿ ತೂಗಿ ತೂಗಿ
ಗೂಡಿಂದ ಹೊರಗಡೆ ಬೆಳ್ಳಕ್ಕಿ ತೇಲಿ ತೇಲಿ
ಮೋಡಗಳ ಚುಂಬಿಸಿ ಹಾರಿ ಪಲ್ಲಕ್ಕಿ ತೂಗಿ ತೂಗಿ
ಏನೆಲ್ಲ ರಮ್ಯಲೋಕ ನಾ ಕಂಡೆ ದಿವ್ಯ ನಾಕ
||ಏನಿದು ಸೊಬಗು
ಏನಿದು ಬೆಡಗು
ಬಾನಿನ ಬೆಳಗು ಭೂಮಿಗೆ ಬೆರಗು||
ಹಸಿರಾದ ಮರಗಿಡ ಬಳುಕಿ ಸಂಗೀತ ರಾಗ ತಾಣ
ಚೆಲುವಾದ ಗಂಗಾ ಲಹರಿ ಹರಿದಾಗ ಧಾರೆ ಧಾರೆ
ಹಸಿರಾದ ಮರಗಿಡ ಬಳುಕಿ ಸಂಗೀತ ರಾಗ ತಾಣ
ಚೆಲುವಾದ ಗಂಗಾ ಲಹರಿ ಹರಿದಾಗ ಧಾರೆ ಧಾರೆ
ನಾ ಕಂಡೆ ನವ್ಯ ಸಿರಿಯ ಹೂವಾಯ್ತು ನನ್ನ ಹೃದಯ
||ಏನಿದು ಸೊಬಗು
ಏನಿದು ಬೆಡಗು
ಬಾನಿನ ಬೆಳಗು ಭೂಮಿಗೆ ಬೆರಗು||
-
ಏನಿದು ಸೊಬಗು ಸೊಬಗು ಸೊಬಗು
ಏನಿದು ಬೆಡಗು ಬೆಡಗು ಬೆಡಗು
ಬಾನಿನ ಬೆಳಗು ಭೂಮಿಗೆ ಬೆರಗು
ಏನಿದು ಸೊಬಗು
ಏನಿದು ಬೆಡಗು
ಬಾನಿನ ಬೆಳಗು ಭೂಮಿಗೆ ಬೆರಗು
ಬಾಂದೇವಿಯ ಹಣೆಯ ತುಂಬ ಸಿಂಧೂರ ಇರಿಸಿದ ಹಾಗೆ
ಬಂಗಾರ ಸೂರ್ಯ ಬಂದ ಮುಂಜಾನೆ ಸೊಬಗಿನ ಧರೆಗೆ
ಏನಿದು ಸೊಬಗು
ಏನಿದು ಬೆಡಗು
ಬಾನಿನ ಬೆಳಗು ಭೂಮಿಗೆ ಬೆರಗು
ಗೂಡಿಂದ ಹೊರಗಡೆ ಬೆಳ್ಳಕ್ಕಿ ತೇಲಿ ತೇಲಿ
ಮೋಡಗಳ ಚುಂಬಿಸಿ ಹಾರಿ ಪಲ್ಲಕ್ಕಿ ತೂಗಿ ತೂಗಿ
ಗೂಡಿಂದ ಹೊರಗಡೆ ಬೆಳ್ಳಕ್ಕಿ ತೇಲಿ ತೇಲಿ
ಮೋಡಗಳ ಚುಂಬಿಸಿ ಹಾರಿ ಪಲ್ಲಕ್ಕಿ ತೂಗಿ ತೂಗಿ
ಏನೆಲ್ಲ ರಮ್ಯಲೋಕ ನಾ ಕಂಡೆ ದಿವ್ಯ ನಾಕ
||ಏನಿದು ಸೊಬಗು
ಏನಿದು ಬೆಡಗು
ಬಾನಿನ ಬೆಳಗು ಭೂಮಿಗೆ ಬೆರಗು||
ಹಸಿರಾದ ಮರಗಿಡ ಬಳುಕಿ ಸಂಗೀತ ರಾಗ ತಾಣ
ಚೆಲುವಾದ ಗಂಗಾ ಲಹರಿ ಹರಿದಾಗ ಧಾರೆ ಧಾರೆ
ಹಸಿರಾದ ಮರಗಿಡ ಬಳುಕಿ ಸಂಗೀತ ರಾಗ ತಾಣ
ಚೆಲುವಾದ ಗಂಗಾ ಲಹರಿ ಹರಿದಾಗ ಧಾರೆ ಧಾರೆ
ನಾ ಕಂಡೆ ನವ್ಯ ಸಿರಿಯ ಹೂವಾಯ್ತು ನನ್ನ ಹೃದಯ
||ಏನಿದು ಸೊಬಗು
ಏನಿದು ಬೆಡಗು
ಬಾನಿನ ಬೆಳಗು ಭೂಮಿಗೆ ಬೆರಗು||
Enidu Sobagu song lyrics from Kannada Movie Bisilu Beladingalu starring Sridhar, Sudha Chandran, Padmavasanthi, Lyrics penned by Doddarange Gowda Sung by S P Balasubrahmanyam, Music Composed by M Ranga Rao, film is Directed by Kodlu Ramakrishna and film is released on 1989