-
ಬಾರೊ ನನ್ನ ಕಂದ ನಿನ್ನ ನಗೆಯೆ ಚೆಂದ
ನಿನ ಕಂಡರೆ ನನಗೆ ಬಲು ಅಕ್ಕರೆ
ಕೆಂದಾವರೆ ನಿನ್ನ ಮುಖ ತಾವರೆ
ನನ ಬಾಳ ಬೇಸರಕೆ ನೀ ಸಕ್ಕರೆ
ಬಾರೊ ನನ್ನ ಕಂದ ನಿನ್ನ ನಗೆಯೆ ಚೆಂದ
ನಿನ ಕಂಡರೆ ನನಗೆ ಬಲು ಅಕ್ಕರೆ
ಕೆಂದಾವರೆ ನಿನ್ನ ಮುಖ ತಾವರೆ
ನನ ಬಾಳ ಬೇಸರಕೆ ನೀ ಸಕ್ಕರೆ
ಎಳೆ ಹಂಸ ನಡೆದಂತೆ ನಡೆದಾಗ ನೀನು
ನನ್ನನೆ ನಾ ಮರೆತು ಮೈಮರೆವೆ ನಾನು
ಎಳೆ ಹಂಸ ನಡೆದಂತೆ ನಡೆದಾಗ ನೀನು
ನನ್ನನೆ ನಾ ಮರೆತು ಮೈಮರೆವೆ ನಾನು
ಹೆತ್ತವರು ಯಾರೊ ಹೊತ್ತವರು ಯಾರೊ
ನಲಿವವರು ಯಾರೊ ನರಳುವರು ಯಾರೊ
ಬೆಂದವರ ಬದುಕಿಗೆ ತಂಗಾಳಿಯು ನೀನು
||ಬಾರೊ ನನ್ನ ಕಂದ ನಿನ್ನ ನಗೆಯೆ ಚೆಂದ
ನಿನ ಕಂಡರೆ ನನಗೆ ಬಲು ಅಕ್ಕರೆ
ಕೆಂದಾವರೆ ನಿನ್ನ ಮುಖ ತಾವರೆ
ನನ ಬಾಳ ಬೇಸರಕೆ ನೀ ಸಕ್ಕರೆ||
ಶ್ರೀಕೃಷ್ಣ ಬೆಳೆವಂತೆ ಬೆಳೆವಾಗ ನೀನು
ವಾತ್ಸಲ್ಯ ತಾಯಾಗಿ ಯಶೋದೆಯು ನಾನು
ಶ್ರೀಕೃಷ್ಣ ಬೆಳೆವಂತೆ ಬೆಳೆವಾಗ ನೀನು
ವಾತ್ಸಲ್ಯ ತಾಯಾಗಿ ಯಶೋದೆಯು ನಾನು
ಇಂದಿಗೆ ಹೀಗೆ ನಾಳೆಯು ಹೇಗೊ
ಒಡಲಲಿ ಬೇಗೆ ಕಣ್ತುಂಬ ಗಂಗೆ
ನೊಂದವರ ನಂಜಿಗೆ ಸಂಜೀವಿನಿ ನೀನು
||ಬಾರೊ ನನ್ನ ಕಂದ ನಿನ್ನ ನಗೆಯೆ ಚೆಂದ
ನಿನ ಕಂಡರೆ ನನಗೆ ಬಲು ಅಕ್ಕರೆ
ಕೆಂದಾವರೆ ನಿನ್ನ ಮುಖ ತಾವರೆ
ನನ ಬಾಳ ಬೇಸರಕೆ ನೀ ಸಕ್ಕರೆ||
ನನ ಬಾಳ ಬೇಸರಕೆ ನೀ ಸಕ್ಕರೆ
-
ಬಾರೊ ನನ್ನ ಕಂದ ನಿನ್ನ ನಗೆಯೆ ಚೆಂದ
ನಿನ ಕಂಡರೆ ನನಗೆ ಬಲು ಅಕ್ಕರೆ
ಕೆಂದಾವರೆ ನಿನ್ನ ಮುಖ ತಾವರೆ
ನನ ಬಾಳ ಬೇಸರಕೆ ನೀ ಸಕ್ಕರೆ
ಬಾರೊ ನನ್ನ ಕಂದ ನಿನ್ನ ನಗೆಯೆ ಚೆಂದ
ನಿನ ಕಂಡರೆ ನನಗೆ ಬಲು ಅಕ್ಕರೆ
ಕೆಂದಾವರೆ ನಿನ್ನ ಮುಖ ತಾವರೆ
ನನ ಬಾಳ ಬೇಸರಕೆ ನೀ ಸಕ್ಕರೆ
ಎಳೆ ಹಂಸ ನಡೆದಂತೆ ನಡೆದಾಗ ನೀನು
ನನ್ನನೆ ನಾ ಮರೆತು ಮೈಮರೆವೆ ನಾನು
ಎಳೆ ಹಂಸ ನಡೆದಂತೆ ನಡೆದಾಗ ನೀನು
ನನ್ನನೆ ನಾ ಮರೆತು ಮೈಮರೆವೆ ನಾನು
ಹೆತ್ತವರು ಯಾರೊ ಹೊತ್ತವರು ಯಾರೊ
ನಲಿವವರು ಯಾರೊ ನರಳುವರು ಯಾರೊ
ಬೆಂದವರ ಬದುಕಿಗೆ ತಂಗಾಳಿಯು ನೀನು
||ಬಾರೊ ನನ್ನ ಕಂದ ನಿನ್ನ ನಗೆಯೆ ಚೆಂದ
ನಿನ ಕಂಡರೆ ನನಗೆ ಬಲು ಅಕ್ಕರೆ
ಕೆಂದಾವರೆ ನಿನ್ನ ಮುಖ ತಾವರೆ
ನನ ಬಾಳ ಬೇಸರಕೆ ನೀ ಸಕ್ಕರೆ||
ಶ್ರೀಕೃಷ್ಣ ಬೆಳೆವಂತೆ ಬೆಳೆವಾಗ ನೀನು
ವಾತ್ಸಲ್ಯ ತಾಯಾಗಿ ಯಶೋದೆಯು ನಾನು
ಶ್ರೀಕೃಷ್ಣ ಬೆಳೆವಂತೆ ಬೆಳೆವಾಗ ನೀನು
ವಾತ್ಸಲ್ಯ ತಾಯಾಗಿ ಯಶೋದೆಯು ನಾನು
ಇಂದಿಗೆ ಹೀಗೆ ನಾಳೆಯು ಹೇಗೊ
ಒಡಲಲಿ ಬೇಗೆ ಕಣ್ತುಂಬ ಗಂಗೆ
ನೊಂದವರ ನಂಜಿಗೆ ಸಂಜೀವಿನಿ ನೀನು
||ಬಾರೊ ನನ್ನ ಕಂದ ನಿನ್ನ ನಗೆಯೆ ಚೆಂದ
ನಿನ ಕಂಡರೆ ನನಗೆ ಬಲು ಅಕ್ಕರೆ
ಕೆಂದಾವರೆ ನಿನ್ನ ಮುಖ ತಾವರೆ
ನನ ಬಾಳ ಬೇಸರಕೆ ನೀ ಸಕ್ಕರೆ||
ನನ ಬಾಳ ಬೇಸರಕೆ ನೀ ಸಕ್ಕರೆ