-
ಜೀವ ಭಾವ ನಲಿದು ಹಾಡಿದೆ
ದಿನದಿನ ಕ್ಷಣ ಕ್ಷಣ ಕನಸಲಿ ಮನಸಲಿ ಆಸೆ ಮೂಡಿ
ಜೀವ ಭಾವ ನಲಿದು ಹಾಡಿದೆ
ದಿನದಿನ ಕ್ಷಣ ಕ್ಷಣ ಕನಸಲಿ ಮನಸಲಿ ಆಸೆ ಮೂಡಿ
ಜೀವ ಭಾವ ನಲಿದು ಹಾಡಿದೆ
ನೀ ಆಡುವ ಸವಿಮಾತು ಗೀತವಾಗಿ ಕಂಡಿದೆ
ನೀ ತೋರುವ ನಿಜ ಪ್ರೀತಿ ರಾಗ ಧಾರೆ ತಂದಿದೆ
ಸಂಗಾತಿ ಸಂಬಂಧ ಕೂಡಿ ಶೃಂಗಾರ ರೋಮಾಂಚ ಕಾಡಿ
ನನ್ನೆಲ್ಲ ಸಂಕೋಚ ಹೋಗಿ ಸಲ್ಲಾಪ ಸಂತೋಷ ತೂಗಿ
||ಜೀವ ಭಾವ ನಲಿದು ಹಾಡಿದೆ
ದಿನದಿನ ಕ್ಷಣ ಕ್ಷಣ ಕನಸಲಿ ಮನಸಲಿ ಆಸೆ ಮೂಡಿ
ಜೀವ ಭಾವ ನಲಿದು ಹಾಡಿದೆ||
ಈ ನೋಟವು ಋತುಮಾನ ಮೀರಿ ರಂಗು ತೋರಿದೆ
ಈ ಪ್ರೇಮವು ಹೊಸದಾದ ರಾಸಲೀಲೆ ಆಡಿದೆ
ಬಾಳೆಲ್ಲ ಬಂಗಾರವಾಗಿ ಆನಂದ ತೇರಾಗಿ ಹರಿದು
ಕಣ್ತುಂಬ ಅಂದಾಗ ಮಿಂಚಿ ಮೈಯೆಲ್ಲ ಕಾವೇರಿ ಕುಣಿದು
||ಜೀವ ಭಾವ ನಲಿದು ಹಾಡಿದೆ
ದಿನದಿನ ಕ್ಷಣ ಕ್ಷಣ ಕನಸಲಿ ಮನಸಲಿ ಆಸೆ ಮೂಡಿ
ಜೀವ ಭಾವ ನಲಿದು ಹಾಡಿದೆ ||
-
ಜೀವ ಭಾವ ನಲಿದು ಹಾಡಿದೆ
ದಿನದಿನ ಕ್ಷಣ ಕ್ಷಣ ಕನಸಲಿ ಮನಸಲಿ ಆಸೆ ಮೂಡಿ
ಜೀವ ಭಾವ ನಲಿದು ಹಾಡಿದೆ
ದಿನದಿನ ಕ್ಷಣ ಕ್ಷಣ ಕನಸಲಿ ಮನಸಲಿ ಆಸೆ ಮೂಡಿ
ಜೀವ ಭಾವ ನಲಿದು ಹಾಡಿದೆ
ನೀ ಆಡುವ ಸವಿಮಾತು ಗೀತವಾಗಿ ಕಂಡಿದೆ
ನೀ ತೋರುವ ನಿಜ ಪ್ರೀತಿ ರಾಗ ಧಾರೆ ತಂದಿದೆ
ಸಂಗಾತಿ ಸಂಬಂಧ ಕೂಡಿ ಶೃಂಗಾರ ರೋಮಾಂಚ ಕಾಡಿ
ನನ್ನೆಲ್ಲ ಸಂಕೋಚ ಹೋಗಿ ಸಲ್ಲಾಪ ಸಂತೋಷ ತೂಗಿ
||ಜೀವ ಭಾವ ನಲಿದು ಹಾಡಿದೆ
ದಿನದಿನ ಕ್ಷಣ ಕ್ಷಣ ಕನಸಲಿ ಮನಸಲಿ ಆಸೆ ಮೂಡಿ
ಜೀವ ಭಾವ ನಲಿದು ಹಾಡಿದೆ||
ಈ ನೋಟವು ಋತುಮಾನ ಮೀರಿ ರಂಗು ತೋರಿದೆ
ಈ ಪ್ರೇಮವು ಹೊಸದಾದ ರಾಸಲೀಲೆ ಆಡಿದೆ
ಬಾಳೆಲ್ಲ ಬಂಗಾರವಾಗಿ ಆನಂದ ತೇರಾಗಿ ಹರಿದು
ಕಣ್ತುಂಬ ಅಂದಾಗ ಮಿಂಚಿ ಮೈಯೆಲ್ಲ ಕಾವೇರಿ ಕುಣಿದು
||ಜೀವ ಭಾವ ನಲಿದು ಹಾಡಿದೆ
ದಿನದಿನ ಕ್ಷಣ ಕ್ಷಣ ಕನಸಲಿ ಮನಸಲಿ ಆಸೆ ಮೂಡಿ
ಜೀವ ಭಾವ ನಲಿದು ಹಾಡಿದೆ ||