-
ಬಿಸಿಲು ಬೆಳದಿಂಗಳಾದರೆ ತಾಳಬಹುದು ನಾವು
ಬೆಳದಿಂಗಳು ಬಿಸಿಲಾದರೆ ಜೀವನವೆ ನೋವು
ಹಾಲೆಲ್ಲ ವಿಷವಾದರೆ ಬದುಕುವುದು ಹೇಗೆ
ಹಣೆಬರಹ ಹೀಗಿರಲು ಬವಣೆಯ ಬೇಗೆ
ಬಿಸಿಲು ಬೆಳದಿಂಗಳಾದರೆ ತಾಳಬಹುದು ನಾವು
ಬೆಳದಿಂಗಳು ಬಿಸಿಲಾದರೆ ಜೀವನವೆ ನೋವು
ತವರುಮನೆಯ ವೇದನೆ ನೋಡಿ ತನ್ನೆಲ್ಲ ತ್ಯಾಗವ ಮಾಡಿ
ಸಂಸಾರ ಸೌಖ್ಯವ ಮೀರಿ ಸೋದರಿಗೆ ಕರುಣೆಯ ತೋರಿ
ತವರುಮನೆಯ ವೇದನೆ ನೋಡಿ ತನ್ನೆಲ್ಲ ತ್ಯಾಗವ ಮಾಡಿ
ಸಂಸಾರ ಸೌಖ್ಯವ ಮೀರಿ ಸೋದರಿಗೆ ಕರುಣೆಯ ತೋರಿ
ಹೂವಂತ ಆಸರೆ ಹಾದಿ ಮುಳ್ಳಾಯಿತೇಕೆ
ನಂದನದ ಬಾಳು ಇಂದು ಮರುಭೂಮಿಯಾಯಿತೇಕೆ
||ಬಿಸಿಲು ಬೆಳದಿಂಗಳಾದರೆ ತಾಳಬಹುದು ನಾವು
ಬೆಳದಿಂಗಳು ಬಿಸಿಲಾದರೆ ಜೀವನವೆ ನೋವು||
ಮನಸ್ಸು ಬೃಂದಾವನವಾಗಿ ಫಲ ಪುಷ್ಪ ಕನಸನ್ನು ತೂಗಿ
ಸಂಗಾತಿಯ ಪ್ರೀತಿ ಬಯಸಿ ನೀ ನಡೆದೆ ಸಹನೆಯ ಬೆರೆಸಿ
ಮನಸ್ಸು ಬೃಂದಾವನವಾಗಿ ಫಲ ಪುಷ್ಪ ಕನಸನ್ನು ತೂಗಿ
ಸಂಗಾತಿಯ ಪ್ರೀತಿ ಬಯಸಿ ನೀ ನಡೆದೆ ಸಹನೆಯ ಬೆರೆಸಿ
ಕೋಮಲ ಹೃದಯವು ನೊಂದು ಕಲ್ಲಾಯಿತೇಕೆ
ಮರಳಲ್ಲಿ ಮನೆಯ ಕಟ್ಟಿ ಹೊಂಗನಸು ಕಂಡೆಯ ಏಕೆ