ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್ ತರ
ತರ ತರ ತರ ತರ ಒಂತರ
ನಮಗೆ ಯಾಕೆ ಯಾಕೆ ಈ ಅಂತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್ ತರ
ತರ ತರ ತರ ತರ ಒಂತರ
ನಮಗೆ ಯಾಕೆ ಯಾಕೆ ಈ ಅಂತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ಯೇ ಹುಡುಗಿ ಒಮ್ಮೆ ತಿರುಗಿ
ನೋಡು ನನ್ನನೆ ……
ನಿನ್ನಾಣೆ ನೀನೆಂದು ನಂಗೆ ನಂಗೆ ನಂಗೇನೆ
ನಗುವಾಗಲು ಸಿಡಿದಾಗಲು ನಿನ ಚೆಂದ ಚೆಂದಾನೆ
ನಡೆವಾಗಲು ನುಡಿವಾಗಲು ನಿನ ಅಂದ ಅಂದಾನೆ
ಪ್ರತಿ ಹೆಣ್ಣನು ಪ್ರತಿ ಗಂಡನು ಬೆಸೆಯೊದು ಬ್ರಹ್ಮನೇ
ಅವನಾಣೆಗು ಎಂದೆದಿಗೂ ನಿನ ಜೋಡಿ ನಾನೆನೇ
ಯೇ...ಓ..ಓ..ಓ.ಓ.ಓ.
ಯೇ...ಓ..ಓ..ಓ.ಓ.ಓ.
ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್ ತರ
ತರ ತರ ತರ ತರ ಒಂತರ
ನಮಗೆ ಯಾಕೆ ಯಾಕೆ ಈ ಅಂತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ಯೇ ಹುಡುಗಿ ಒಮ್ಮೆ ತಿರುಗಿ
ನೋಡು ನನ್ನನೆ
ನಿನ್ನಾಣೆ ನೀನೆಂದು ನಂಗೆ ನಂಗೆ ನಂಗೇನೆ
ಮಳೆ ಬಂದರೆ ಕೊಡೆಯಾಗುವೆ ನಾನಿನ್ನು ನಿನಗೆಂದೆ
ಬಿಸಿಲಾದರೆ ನೆರಳಾಗುವೆ ಇರ್ತೀನಿ ಬೆನ್ ಹಿಂದೆ
ನಿನ ಕಣ್ಗಳ ಬೆಳದಿಂಗಳ ಕೊಳದಲ್ಲಿ ನಾ ಬಿದ್ದೆ
ಪ್ರತಿ ತಿಂಗಳ ನನ ಸಂಬಳ ನಿನದೇನೆ ಇನ್ಮುಂದೆ
ಯೇ..ಓ..ಓ..ಓ.ಓ.ಓ.
ಯೇ...ಓ..ಓ..ಓ.ಓ.ಓ.
ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್ ತರ
ತರ ತರ ತರ ತರ ಒಂತರ
ನಮಗೆ ಯಾಕೆ ಯಾಕೆ ಈ ಅಂತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ಯೇ ಹುಡುಗಿ ಒಮ್ಮೆ ತಿರುಗಿ
ನೋಡು ನನ್ನನೆ
ನಿನ್ನಾಣೆ ನೀನೆಂದು ನಂಗೆ ನಂಗೆ ನಂಗೇನೆ
ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್ ತರ
ತರ ತರ ತರ ತರ ಒಂತರ
ನಮಗೆ ಯಾಕೆ ಯಾಕೆ ಈ ಅಂತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್ ತರ
ತರ ತರ ತರ ತರ ಒಂತರ
ನಮಗೆ ಯಾಕೆ ಯಾಕೆ ಈ ಅಂತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ಯೇ ಹುಡುಗಿ ಒಮ್ಮೆ ತಿರುಗಿ
ನೋಡು ನನ್ನನೆ ……
ನಿನ್ನಾಣೆ ನೀನೆಂದು ನಂಗೆ ನಂಗೆ ನಂಗೇನೆ
ನಗುವಾಗಲು ಸಿಡಿದಾಗಲು ನಿನ ಚೆಂದ ಚೆಂದಾನೆ
ನಡೆವಾಗಲು ನುಡಿವಾಗಲು ನಿನ ಅಂದ ಅಂದಾನೆ
ಪ್ರತಿ ಹೆಣ್ಣನು ಪ್ರತಿ ಗಂಡನು ಬೆಸೆಯೊದು ಬ್ರಹ್ಮನೇ
ಅವನಾಣೆಗು ಎಂದೆದಿಗೂ ನಿನ ಜೋಡಿ ನಾನೆನೇ
ಯೇ...ಓ..ಓ..ಓ.ಓ.ಓ.
ಯೇ...ಓ..ಓ..ಓ.ಓ.ಓ.
ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್ ತರ
ತರ ತರ ತರ ತರ ಒಂತರ
ನಮಗೆ ಯಾಕೆ ಯಾಕೆ ಈ ಅಂತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ಯೇ ಹುಡುಗಿ ಒಮ್ಮೆ ತಿರುಗಿ
ನೋಡು ನನ್ನನೆ
ನಿನ್ನಾಣೆ ನೀನೆಂದು ನಂಗೆ ನಂಗೆ ನಂಗೇನೆ
ಮಳೆ ಬಂದರೆ ಕೊಡೆಯಾಗುವೆ ನಾನಿನ್ನು ನಿನಗೆಂದೆ
ಬಿಸಿಲಾದರೆ ನೆರಳಾಗುವೆ ಇರ್ತೀನಿ ಬೆನ್ ಹಿಂದೆ
ನಿನ ಕಣ್ಗಳ ಬೆಳದಿಂಗಳ ಕೊಳದಲ್ಲಿ ನಾ ಬಿದ್ದೆ
ಪ್ರತಿ ತಿಂಗಳ ನನ ಸಂಬಳ ನಿನದೇನೆ ಇನ್ಮುಂದೆ
ಯೇ..ಓ..ಓ..ಓ.ಓ.ಓ.
ಯೇ...ಓ..ಓ..ಓ.ಓ.ಓ.
ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್ ತರ
ತರ ತರ ತರ ತರ ಒಂತರ
ನಮಗೆ ಯಾಕೆ ಯಾಕೆ ಈ ಅಂತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ಯೇ ಹುಡುಗಿ ಒಮ್ಮೆ ತಿರುಗಿ
ನೋಡು ನನ್ನನೆ
ನಿನ್ನಾಣೆ ನೀನೆಂದು ನಂಗೆ ನಂಗೆ ನಂಗೇನೆ