ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ
ಇಂಥ ನೂರು ಆಸೆ ಯಾರು
ತಂದೋರು ಈ ಪ್ರೀತಿಲೀ....ಯೆಯೆ
||ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ
ಇಂಥ ನೂರು ಆಸೆ ಯಾರು
ತಂದೋರು ಈ ಪ್ರೀತಿಲೀ....ಯೆಯೆ||
||ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಕದ್ದುಮುಚ್ಚಿ||
ನನ್ನ ಬಂಗಾರಿಯೇ ನಿಂಗೆ ಬಂಗಾರದ ಕೊಡುಗೆ...
ನೀಡಿದ ಆ ಕ್ಷಣ ಸಾರ್ಥಕ ಜೀವನ.....
ನೀ ಕೊಟ್ಟ ಕಾಣಿಕೆ ಹಿಂಗೆ ಬಚ್ಚಿಟ್ಟು ನನ್ನೊಳಗೆ....
ರೆಪ್ಪೆಯ ಮುಚ್ಚದೆ ಕಾವಲು ಕಾಯುವೇ
ನೀನೆ ಒಂದು ಪ್ರೇಮ ಸಿಂಧು
ನನಗೆ ಎಂದೆಂದಿಗೂ...ಯೆಯೆ
||ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ
ಇಂಥ ನೂರು ಆಸೆ ಯಾರು
ತಂದೋರು ಈ ಪ್ರೀತಿಲೀ.....ಯೆ ಯೆ||
||ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಕದ್ದುಮುಚ್ಚಿ ||
ಅಂಗೈಯ್ಯ ರೇಖೆಯ ಮೇಲೆ ಉಂಟಂತೆ ನಿನ್ ಹೆಸರು...
ಎಲ್ಲರು ಅಂದರು ಒಂದೇ ನಾವಿಬ್ಬರೂ .....
ನೂರಾರು ಸಾವಿರ ಓಲೆ ನಿಂಗಾಗಿ ಗೀಚಿದರು
ಹೇಳಲು ಆಗದು ಪ್ರೀತಿಯೇ ಅಂಥದು
ನಿನ್ನ ಸೇರಿ ಬಾಳ ದಾರಿ ನಡೆವೆ ಎಂದೆಂದಿಗೂ ಊಊ
||ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ
ಇಂಥ ನೂರು ಆಸೆ ಯಾರು
ತಂದೋರು ಈ ಪ್ರೀತಿಲೀ.....ಯೆ ಯೆ||
||ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ
ಇಂಥ ನೂರು ಆಸೆ ಯಾರು
ತಂದೋರು ಈ ಪ್ರೀತಿಲೀ.....ಯೆ ಯೆ||
||ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಕದ್ದುಮುಚ್ಚಿ ||
ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ
ಇಂಥ ನೂರು ಆಸೆ ಯಾರು
ತಂದೋರು ಈ ಪ್ರೀತಿಲೀ....ಯೆಯೆ
||ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ
ಇಂಥ ನೂರು ಆಸೆ ಯಾರು
ತಂದೋರು ಈ ಪ್ರೀತಿಲೀ....ಯೆಯೆ||
||ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಕದ್ದುಮುಚ್ಚಿ||
ನನ್ನ ಬಂಗಾರಿಯೇ ನಿಂಗೆ ಬಂಗಾರದ ಕೊಡುಗೆ...
ನೀಡಿದ ಆ ಕ್ಷಣ ಸಾರ್ಥಕ ಜೀವನ.....
ನೀ ಕೊಟ್ಟ ಕಾಣಿಕೆ ಹಿಂಗೆ ಬಚ್ಚಿಟ್ಟು ನನ್ನೊಳಗೆ....
ರೆಪ್ಪೆಯ ಮುಚ್ಚದೆ ಕಾವಲು ಕಾಯುವೇ
ನೀನೆ ಒಂದು ಪ್ರೇಮ ಸಿಂಧು
ನನಗೆ ಎಂದೆಂದಿಗೂ...ಯೆಯೆ
||ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ
ಇಂಥ ನೂರು ಆಸೆ ಯಾರು
ತಂದೋರು ಈ ಪ್ರೀತಿಲೀ.....ಯೆ ಯೆ||
||ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಕದ್ದುಮುಚ್ಚಿ ||
ಅಂಗೈಯ್ಯ ರೇಖೆಯ ಮೇಲೆ ಉಂಟಂತೆ ನಿನ್ ಹೆಸರು...
ಎಲ್ಲರು ಅಂದರು ಒಂದೇ ನಾವಿಬ್ಬರೂ .....
ನೂರಾರು ಸಾವಿರ ಓಲೆ ನಿಂಗಾಗಿ ಗೀಚಿದರು
ಹೇಳಲು ಆಗದು ಪ್ರೀತಿಯೇ ಅಂಥದು
ನಿನ್ನ ಸೇರಿ ಬಾಳ ದಾರಿ ನಡೆವೆ ಎಂದೆಂದಿಗೂ ಊಊ
||ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ
ಇಂಥ ನೂರು ಆಸೆ ಯಾರು
ತಂದೋರು ಈ ಪ್ರೀತಿಲೀ.....ಯೆ ಯೆ||
||ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ
ಇಂಥ ನೂರು ಆಸೆ ಯಾರು
ತಂದೋರು ಈ ಪ್ರೀತಿಲೀ.....ಯೆ ಯೆ||
||ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಕದ್ದುಮುಚ್ಚಿ ||
Gubbachi Goodinalli song lyrics from Kannada Movie Bindas starring Puneeth Rajkumar, Hannsika Motwani, Nazar, Lyrics penned by Kaviraj Sung by Udit Narayan, Sowmya Rao, Music Composed by Gurukiran, film is Directed by D Rajendra Babu and film is released on 2008