-
ನಲ್ಲೆ ನಲ್ಲೆ ಓ ನಲ್ಲೆ ನಿಲ್ಲೆ ನಿಲ್ಲೆ ನನ್ನಲ್ಲೆ ನಾನು ಇನ್ನು ನಿನ್ನಲ್ಲೆ

ನಿನ್ನೋಳೆ ನಾನು ನಿಂಗಾಗೆ ನಾನು ನೀ ನನ್ನೋನೆ ನನ್ನಾಣೆಗು
ಈ ಭೂಮಿ ಬಾನು ಜೊತೆಯಿರುವರೆಗೂನು ನಾವು ಒಂದೇನೆ ಎಂದೆಂದಿಗೂ

ಭೂಮಿಗಿಂತ ತೂಕ ಸೂರ್ಯಕ್ಕಿಂತ ಶಾಖ ನಮ್ಮ ಪ್ರೇಮಲೋಕ
ದೂರದೂರು ಅಂತ ಪ್ರೀತಿ ನಾನು ಪಕ್ಕಾ ಪ್ರಾಣ ಹೋಗೊ ತಂಕ
ಎಂತ ಸ್ನೇಹ ಇದು ಹೇಳಲು ಆಗದು ಎಂದು ಬೇರಾಗದು ಅಂತ ಬಂಧ ಇದು
||ನಲ್ಲೆ ನಲ್ಲೆ ಓ ನಲ್ಲೆ ನಿಲ್ಲೆ ನಿಲ್ಲೆ ನನ್ನಲ್ಲೆ ನಾನು ಇನ್ನು ನಿನ್ನಲ್ಲೆ||

ಬಂದ ದಾರಿಯೆಲ್ಲ ಎಂದು ಸೋಲೊನಲ್ಲ ಹೇಗೆ ಸೋತೆ ನಿಂಗೆ
ಸೋಲಿನಲ್ಲಿ ಹೇಗೆ ಎಲ್ಲ ಗೆದ್ದ ಹಾಗೆ ಹಂಗೆ ಸೋತೆ ನಂಗೆ
ನೀನು ಬಂದೆ ಬಳಿ ಇಲ್ಲ ನಾ ನನ್ನಲ್ಲಿ
ನೂರು ದೀಪಾವಳಿ ತಂದೆ ಈ ಕಣ್ಣಲ್ಲಿ

||ನಲ್ಲೆ ನಲ್ಲೆ ಓ ನಲ್ಲೆ ನಿಲ್ಲೆ ನಿಲ್ಲೆ ನನ್ನಲ್ಲೆ ನಾನು ಇನ್ನು ನಿನ್ನಲ್ಲೆ

ಈ ಭೂಮಿ ಬಾನು ಜೊತೆಯಿರುವರೆಗೂನು ನಾವು ಒಂದೇನೆ ಎಂದೆಂದಿಗೂ||

Nalle Nalle O Nalle song lyrics from Kannada Movie Bindas starring Puneeth Rajkumar, Hannsika Motwani, Nazar, Lyrics penned by Kaviraj Sung by Karthik, Mathangi, Music Composed by Gurukiran, film is Directed by D Rajendra Babu and film is released on 2008