-
ಬೆಂಗಳೂರು ಮಂಗಳೂರು ಎಲ್ಲೆ ಹೋಗು ಬಿಂದಾಸ್
ಭಾನುವಾರ ಸೋಮವಾರ ಎಲ್ಲ ವಾರ ಬಿಂದಾಸ್
ಯಾರೆ ಏನು ಅಂದರೇನು ಶಿವ ಶಿವ ಅಂತ ಜಮ್ಮಾಯ್ಸ್
ಬಿಂದಾಸ್ ಬಿಂದಾಸ್ ಬಿಂದಾಸ್ ಬಿಂದಾಸ್
ಬೆಂಗಳೂರು ಮಂಗಳೂರು ಎಲ್ಲೆ ಹೋಗು ಬಿಂದಾಸ್
ಭಾನುವಾರ ಸೋಮವಾರ ಎಲ್ಲ ವಾರ ಬಿಂದಾಸ್
ಯಾರು ನಿಂಗ್ಯಾರು ಇಲ್ಲದಿದ್ದರೇನು ನಿಂಗೆ ನೀನೆ ಎಲ್ಲ ಬಿಂದಾಸ್
ಮುದ್ದೆ ಆ ನಿದ್ದೆ ಇದ್ರೆ ಸಾಕು ಅನ್ನೊ ನೆಮ್ಮದಿಲಿ ಬಾಳು ಬಿಂದಾಸ್
ಹೊತ್ತು ಇವತ್ತು ಮತ್ತೆ ಸಿಕ್ಕೋದಿಲ್ಲ ಮಸ್ತಿ ಮೋಜು ಮಾಡು ಬಿಂದಾಸ್
ಇಂದು ನಂದೆಂದುಕೊಂಡು ಮಾಡಿ ಎಲ್ಲ ನಾಳೆ ಚಿಂತೆ ಬೇಡ ಬಿಂದಾಸ್
||ಬೆಂಗಳೂರು ಮಂಗಳೂರು ಎಲ್ಲೆ ಹೋಗು ಬಿಂದಾಸ್
ಭಾನುವಾರ ಸೋಮವಾರ ಎಲ್ಲ ವಾರ ಬಿಂದಾಸ್||
ಏಟು ಗುಂಡೇಟಿಗೆಲ್ಲ ಜಗ್ಗಬೇಡ ಮುಂದೆ ನುಗ್ಗು ನುಗ್ಗು ಬಿಂದಾಸ್
ಗಂಟು ಕೂಡಿಟ್ಟುಕೊಂಡರೇನು ಬಂತು ಹಂಚಿ ತಿನ್ನಬೇಕು ಬಿಂದಾಸ್
ಎಂಟು ದಿಕ್ಕುಂಟು ಎಲ್ಲ ಸುತ್ತ ಸುತ್ತು ಎಲ್ಲು ನಿಲ್ಲಬೇಡ ಬಿಂದಾಸ್
||ಬೆಂಗಳೂರು ಮಂಗಳೂರು ಎಲ್ಲೆ ಹೋಗು ಬಿಂದಾಸ್
ಭಾನುವಾರ ಸೋಮವಾರ ಎಲ್ಲ ವಾರ ಬಿಂದಾಸ್
ಯಾರೆ ಏನು ಅಂದರೇನು ಶಿವ ಶಿವ ಅಂತ ಜಮ್ಮಾಯ್ಸ್
ಬಿಂದಾಸ್ ಬಿಂದಾಸ್ ಬಿಂದಾಸ್ ಬಿಂದಾಸ್ ||