ಅಕ್ಕಾ ಬುವ್ವಾ …. ಅಕ್ಕಾ ಬುವ್ವಾ ….
ಕಲ್ಲು ಮಾಮ ಕಲ್ಲು ಮಾಮ ಪುಲ್ಲುಕಟ್ಟಲು
ಗೇಮು ಆಡೋ ಟೀಮು ಐತೆ ಸುತ್ತಾಮುತ್ತಲೂ
ಹೊತ್ತುಅಲ್ದ ಗೊತ್ತಿನಲ್ಲಿ ಹೊತ್ತುಹೊಯ್ತಾರೋ
ಹೊತ್ತಾಗಲ್ಲಾ ಅಯ್ಯೋ ರಾಮಾ….
ಕಲ್ಲು…..ಮಾಮಾ…
ಅಕ್ಕಾ ಬುವ್ವಾ …. ಅಕ್ಕಾ ಬುವ್ವಾ ….
ಟಿವಿ ನೈನಿನೊರು ನನ್ನಾ ಈಗೂ ಉಂಟೇ ಅಂದರೂ
ಯಾಹೋ…ಯಾಹೋ… ಲೇ..ಲೇ… ಯಾಹೋ…ಯಾಹೋ…
ಪಲ್ಲಾರಿ ವೈನಿ ನೊಡು ನನಗ ಗಂಟು ತಂದೆ ಕೊಟ್ಟರು
ನಾನು ಆಗೆಲ್ಲಾ… ನಾನು ಜಾರೋ ಆಳಲ್ಲಾ
ಆಸೆ ದೂರಾ ಇಡು ನಾನು ಹೀಗೆನೆ…
ದಾರಿ ಬೇರೆನೆ ಬೇಡಾ ದಾರಿ ಬಿಡೂ…
|| ಕಲ್ಲು ಮಾಮ ಕಲ್ಲು ಮಾಮ ||
ಅಕ್ಕಾ ಬುವ್ವಾ …. ಅಕ್ಕಾ ಬುವ್ವಾ ….
ಕೇಡಿ ಒಮ್ಮೆ ನೋಡಿ ನನ್ನಾ ನೈಸೂ…ನೈಸೂ….ಅಂದರೂ
ಯಾಹೋ…ಯಾಹೋ… ಲೇ..ಲೇ… ಯಾಹೋ…ಯಾಹೋ
ನೀನೂ ನಂಗೆ ರಾಣಿಯಾಗು ಅಂತ ಐಸೂ ಇಟ್ಟನೂ
ಯಾಹೋ…ಯಾಹೋ… ಲೇ..ಲೇ… ಯಾಹೋ…ಯಾಹೋ
ಪೋಲಿ ನಾನಲ್ಲ ಸಾಧು ಏನಲ್ಲಾ
ನಾನೇ ಬೇರೆ ಕಣೇ…
ಪ್ರೀತಿಗೆ ನಾನು ಪ್ರಾಣ ನೀಡೊನು
ನೀತಿ ನನ್ನಾ ಹೊಣೆ….
ಕಲ್ಲು ಮಾಮ ಕಲ್ಲು ಮಾಮ ಪುಲ್ಲುಕಟ್ಟಲು
ಗೇಮು ಆಡೋ ಟೀಮು ಐತೆ ಸುತ್ತಾಮುತ್ತಲೂ
ಹೊತ್ತುಅಲ್ದ ಗೊತ್ತಿನಲ್ಲಿ ಹೊತ್ತುಹೊಯ್ತಾರೋ
ಹೊತ್ತಾಗಲ್ಲಾ ಅಯ್ಯೋ ರಾಮಾ….
ಕಲ್ಲು…..ಮಾಮಾ…
ಅಕ್ಕಾ ಬುವ್ವಾ …. ಅಕ್ಕಾ ಬುವ್ವಾ ….
ಕಲ್ಲು ಮಾಮ ಕಲ್ಲು ಮಾಮ ಪುಲ್ಲುಕಟ್ಟಲು
ಗೇಮು ಆಡೋ ಟೀಮು ಐತೆ ಸುತ್ತಾಮುತ್ತಲೂ
ಹೊತ್ತುಅಲ್ದ ಗೊತ್ತಿನಲ್ಲಿ ಹೊತ್ತುಹೊಯ್ತಾರೋ
ಹೊತ್ತಾಗಲ್ಲಾ ಅಯ್ಯೋ ರಾಮಾ….
ಕಲ್ಲು…..ಮಾಮಾ…
ಅಕ್ಕಾ ಬುವ್ವಾ …. ಅಕ್ಕಾ ಬುವ್ವಾ ….
ಟಿವಿ ನೈನಿನೊರು ನನ್ನಾ ಈಗೂ ಉಂಟೇ ಅಂದರೂ
ಯಾಹೋ…ಯಾಹೋ… ಲೇ..ಲೇ… ಯಾಹೋ…ಯಾಹೋ…
ಪಲ್ಲಾರಿ ವೈನಿ ನೊಡು ನನಗ ಗಂಟು ತಂದೆ ಕೊಟ್ಟರು
ನಾನು ಆಗೆಲ್ಲಾ… ನಾನು ಜಾರೋ ಆಳಲ್ಲಾ
ಆಸೆ ದೂರಾ ಇಡು ನಾನು ಹೀಗೆನೆ…
ದಾರಿ ಬೇರೆನೆ ಬೇಡಾ ದಾರಿ ಬಿಡೂ…
|| ಕಲ್ಲು ಮಾಮ ಕಲ್ಲು ಮಾಮ ||
ಅಕ್ಕಾ ಬುವ್ವಾ …. ಅಕ್ಕಾ ಬುವ್ವಾ ….
ಕೇಡಿ ಒಮ್ಮೆ ನೋಡಿ ನನ್ನಾ ನೈಸೂ…ನೈಸೂ….ಅಂದರೂ
ಯಾಹೋ…ಯಾಹೋ… ಲೇ..ಲೇ… ಯಾಹೋ…ಯಾಹೋ
ನೀನೂ ನಂಗೆ ರಾಣಿಯಾಗು ಅಂತ ಐಸೂ ಇಟ್ಟನೂ
ಯಾಹೋ…ಯಾಹೋ… ಲೇ..ಲೇ… ಯಾಹೋ…ಯಾಹೋ
ಪೋಲಿ ನಾನಲ್ಲ ಸಾಧು ಏನಲ್ಲಾ
ನಾನೇ ಬೇರೆ ಕಣೇ…
ಪ್ರೀತಿಗೆ ನಾನು ಪ್ರಾಣ ನೀಡೊನು
ನೀತಿ ನನ್ನಾ ಹೊಣೆ….
ಕಲ್ಲು ಮಾಮ ಕಲ್ಲು ಮಾಮ ಪುಲ್ಲುಕಟ್ಟಲು
ಗೇಮು ಆಡೋ ಟೀಮು ಐತೆ ಸುತ್ತಾಮುತ್ತಲೂ
ಹೊತ್ತುಅಲ್ದ ಗೊತ್ತಿನಲ್ಲಿ ಹೊತ್ತುಹೊಯ್ತಾರೋ
ಹೊತ್ತಾಗಲ್ಲಾ ಅಯ್ಯೋ ರಾಮಾ….
ಕಲ್ಲು…..ಮಾಮಾ…
Kallu Mama song lyrics from Kannada Movie Bindas starring Puneeth Rajkumar, Hannsika Motwani, Nazar, Lyrics penned by Kaviraj Sung by Gurukiran, Sonu Kakkar, Music Composed by Gurukiran, film is Directed by D Rajendra Babu and film is released on 2008