Seema Ninagu Nanagu Prema Lyrics

ಸೀಮಾ ನಿನಗೂ ನನಗೂ ಪ್ರೇಮ Lyrics

in Bidisada Bandha

in ಬಿಡಿಸದ ಬಂಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೀಮಾ…. ನಿನಗೂ ನನಗೂ ಪ್ರೇಮ
ಹೇಗೆ ಬಂತು ಯಾಕೆ ಬಂತು
ಗೊತ್ತೇನೆ ನಿಂಗಾದರೂ….
ರಾಜಾ…. ನಿನಗೂ ನನಗೂ ಪ್ರೇಮ
ಹೇಗೆ ಬಂತೋ ಯಾಕೆ ಬಂತೋ
ಸವಿ ತಾನೆ ಹೇಗಾದರೂ….
 
ಆ ಆ ಆ….ಆ ಆ ಆ….ಆ ಆ ….ಆಆ…
 
ನನ್ನ ಬಳಿ ಒಂದೇ ಒಂದು
ಕಳೆದು ಹೋಯ್ತು ಎಲ್ಲೋ ಇಂದು
ಕಂಡೀಯ ಎಲ್ಲಾದರೂ…
ಕೊಟ್ಟೆ ಒಂದು ಬದಲಿಗೆ ಇಂದು
ನನ್ನ ಜೀವ ತುಂಬಿತಂದು
ಜೋಪಾನ ಇನ್ನಾದರೂ…
ನನ್ನ ಬಳಿ ಒಂದೇ ಒಂದು
ಕಳೆದು ಹೋಯ್ತು ಎಲ್ಲೋ ಇಂದು
ಕಂಡೀಯ ಎಲ್ಲಾದರೂ…
ಕೊಟ್ಟೆ ಒಂದು ಬದಲಿಗೆ ಇಂದು
ನನ್ನ ಜೀವ ತುಂಬಿತಂದು
ಜೋಪಾನ ಇನ್ನಾದರೂ…
ಕಣ್ಣಂತೆಯೆ ಕಾಪಾಡುವೇ
ಪೂಜೆ ನೀಡುವೇ…
 
|| ಸೀಮಾ…. ನಿನಗೂ ನನಗೂ ಪ್ರೇಮ
ಹೇಗೆ ಬಂತು ಯಾಕೆ ಬಂತು
ಗೊತ್ತೇನೆ ನಿಂಗಾದರೂ….
ರಾಜಾ…. ನಿನಗೂ ನನಗೂ ಪ್ರೇಮ
ಹೇಗೆ ಬಂತೋ ಯಾಕೆ ಬಂತೋ
ಸವಿ ತಾನೆ ಹೇಗಾದರೂ….||
 
ರಾತ್ರಿ ನನ್ನ ಕನಸಿನಲ್ಲಿ
ನೀನೆ ಇರಲೂ ನಿದ್ದೆ ಎಲ್ಲಿ
ಒರಲಾಟ ಸಾಕಾಯಿತೋ…
ಹಸಿವು ಇಲ್ಲಾ ದಾಹವು ಇಲ್ಲಾ
ನೆಮ್ಮದಿಯಂತೂ ಇಲ್ಲವೇ ಇಲ್ಲ
ನಿನ್ನಿಂದ ಹೀಗಾಯಿತು…
ರಾತ್ರಿ ನನ್ನ ಕನಸಿನಲ್ಲಿ
ನೀನೆ ಇರಲೂ ನಿದ್ದೆ ಎಲ್ಲಿ
ಒರಲಾಟ ಸಾಕಾಯಿತೋ…
ಹಸಿವು ಇಲ್ಲಾ ದಾಹವು ಇಲ್ಲಾ
ನೆಮ್ಮದಿಯಂತೂ ಇಲ್ಲವೇ ಇಲ್ಲ
ನಿನ್ನಿಂದ ಹೀಗಾಯಿತು…
ನಾ ನಿನ್ನಲಿ ನೀ ನನ್ನಲಿ
ಎಂದೂ ಬಾಳಲಿ….
 
|| ರಾಜಾ…. ನಿನಗೂ ನನಗೂ ಪ್ರೇಮ
ಹೇಗೆ ಬಂತೋ ಯಾಕೆ ಬಂತೋ
ಸವಿ ತಾನೆ ಹೇಗಾದರೂ….
 
ಸೀಮಾ…. ನಿನಗೂ ನನಗೂ ಪ್ರೇಮ
ಹೇಗೆ ಬಂತು ಯಾಕೆ ಬಂತು
ಗೊತ್ತೇನೆ ನಿಂಗಾದರೂ……
ಎಂದೆಂದೂ ಆನಂದವು…
ಬಿಡಿಸದ ಬಂಧವು……..||
 

ಸೀಮಾ…. ನಿನಗೂ ನನಗೂ ಪ್ರೇಮ
ಹೇಗೆ ಬಂತು ಯಾಕೆ ಬಂತು
ಗೊತ್ತೇನೆ ನಿಂಗಾದರೂ….
ರಾಜಾ…. ನಿನಗೂ ನನಗೂ ಪ್ರೇಮ
ಹೇಗೆ ಬಂತೋ ಯಾಕೆ ಬಂತೋ
ಸವಿ ತಾನೆ ಹೇಗಾದರೂ….
 
ಆ ಆ ಆ….ಆ ಆ ಆ….ಆ ಆ ….ಆಆ…
 
ನನ್ನ ಬಳಿ ಒಂದೇ ಒಂದು
ಕಳೆದು ಹೋಯ್ತು ಎಲ್ಲೋ ಇಂದು
ಕಂಡೀಯ ಎಲ್ಲಾದರೂ…
ಕೊಟ್ಟೆ ಒಂದು ಬದಲಿಗೆ ಇಂದು
ನನ್ನ ಜೀವ ತುಂಬಿತಂದು
ಜೋಪಾನ ಇನ್ನಾದರೂ…
ನನ್ನ ಬಳಿ ಒಂದೇ ಒಂದು
ಕಳೆದು ಹೋಯ್ತು ಎಲ್ಲೋ ಇಂದು
ಕಂಡೀಯ ಎಲ್ಲಾದರೂ…
ಕೊಟ್ಟೆ ಒಂದು ಬದಲಿಗೆ ಇಂದು
ನನ್ನ ಜೀವ ತುಂಬಿತಂದು
ಜೋಪಾನ ಇನ್ನಾದರೂ…
ಕಣ್ಣಂತೆಯೆ ಕಾಪಾಡುವೇ
ಪೂಜೆ ನೀಡುವೇ…
 
|| ಸೀಮಾ…. ನಿನಗೂ ನನಗೂ ಪ್ರೇಮ
ಹೇಗೆ ಬಂತು ಯಾಕೆ ಬಂತು
ಗೊತ್ತೇನೆ ನಿಂಗಾದರೂ….
ರಾಜಾ…. ನಿನಗೂ ನನಗೂ ಪ್ರೇಮ
ಹೇಗೆ ಬಂತೋ ಯಾಕೆ ಬಂತೋ
ಸವಿ ತಾನೆ ಹೇಗಾದರೂ….||
 
ರಾತ್ರಿ ನನ್ನ ಕನಸಿನಲ್ಲಿ
ನೀನೆ ಇರಲೂ ನಿದ್ದೆ ಎಲ್ಲಿ
ಒರಲಾಟ ಸಾಕಾಯಿತೋ…
ಹಸಿವು ಇಲ್ಲಾ ದಾಹವು ಇಲ್ಲಾ
ನೆಮ್ಮದಿಯಂತೂ ಇಲ್ಲವೇ ಇಲ್ಲ
ನಿನ್ನಿಂದ ಹೀಗಾಯಿತು…
ರಾತ್ರಿ ನನ್ನ ಕನಸಿನಲ್ಲಿ
ನೀನೆ ಇರಲೂ ನಿದ್ದೆ ಎಲ್ಲಿ
ಒರಲಾಟ ಸಾಕಾಯಿತೋ…
ಹಸಿವು ಇಲ್ಲಾ ದಾಹವು ಇಲ್ಲಾ
ನೆಮ್ಮದಿಯಂತೂ ಇಲ್ಲವೇ ಇಲ್ಲ
ನಿನ್ನಿಂದ ಹೀಗಾಯಿತು…
ನಾ ನಿನ್ನಲಿ ನೀ ನನ್ನಲಿ
ಎಂದೂ ಬಾಳಲಿ….
 
|| ರಾಜಾ…. ನಿನಗೂ ನನಗೂ ಪ್ರೇಮ
ಹೇಗೆ ಬಂತೋ ಯಾಕೆ ಬಂತೋ
ಸವಿ ತಾನೆ ಹೇಗಾದರೂ….
 
ಸೀಮಾ…. ನಿನಗೂ ನನಗೂ ಪ್ರೇಮ
ಹೇಗೆ ಬಂತು ಯಾಕೆ ಬಂತು
ಗೊತ್ತೇನೆ ನಿಂಗಾದರೂ……
ಎಂದೆಂದೂ ಆನಂದವು…
ಬಿಡಿಸದ ಬಂಧವು……..||
 

Seema Ninagu Nanagu Prema song lyrics from Kannada Movie Bidisada Bandha starring Tiger Prabhakar, Sujatha, Ramakrishna, Lyrics penned by R N Jayagopal Sung by S P Balasubrahmanyam, Vani Jairam, Music Composed by M Ranga Rao, film is Directed by Tiger Prabhakar and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ