ಬಿರುಗಾಳಿ ಬೀಸಿದಾಗ….ಆ…..
ಅನುರಾಗ ಅಳುತಿರುವಾಗ…ಆ….
ಅಲ್ಲಾಡಿ ಹೋದರೂ ಮನಸು…ಆ….
ನಿಂತಿದೆ ಛಲದಿಂದ ಬಿಡಿಸದ ಬಂಧ…ಆ….
ಇದು ಬಿಡಿಸದ ಬಂಧ….ಆ…
ಪತಿ ಪತ್ನಿಯ ಸಂಬಂಧ
ಜನುಮಾಂತರ ಸಂಬಂಧ
ಅಂತರಂಗ ಬೆಸೆವ ಬಿಡಿಸದ ಬಂಧ
ಇದು ಬಿಡಿಸದ ಬಂಧ….
ಆ…ಆ….ಆ ಆ….ಆ ಆ ಆ ……
ಅಭಿಮಾನ ಸೆಳೆದಿದೆ ಇಲ್ಲಿ
ಅನುಮಾನ ದಹಿಸಿದೆ ಅಲ್ಲಿ
ಅವಮಾನದಿಂದ ನೊಂದ
ಅಬಲೆಯ ಆತ್ಮವು ಇಲ್ಲಿ
ಸಿಹಿಯಾದ ನೆನಪುಗಳೆಲ್ಲ
ಮರೆಯಾಯ್ತೆ ಮನೆತೆರೆಯಿಂದ
ಸ್ಥಿರವಾಯ್ತೆ ಕ್ಷಣವದು ಅಲ್ಲಿ..
ಕಹಿಯಾದ ಘಟನೆಗಳಿಂದ
ಸಂಸಾರ ಹಾಲಿನ ಕೊಡದೆ
ಹುಳಿವಿಂದು ಸೇರಿತೆ ಅಯ್ಯೋ
ಅಚಲವನೆ ನಿಂತಿತೆ ಗೋಡೆ
ಅಗಲಿಸಿ ಹೃದಯಗಳೈಯ್ಯೋ…
|| ಪತಿ ಪತ್ನಿಯ ಸಂಬಂಧ
ಜನುಮಾಂತರ ಸಂಬಂಧ
ಅಂತರಂಗ ಬೆಸೆವ ಬಿಡಿಸದ ಬಂಧ
ಇದು ಬಿಡಿಸದ ಬಂಧ……||
ಆ…ಆ….ಆ ಆ….ಆ ಆ ಆ ……
ಆ ದೇವ ಆಡುವ ದಿನವು
ಚದರಂಗದಾಟವ ಜಗದೆ
ಮಾನವರ ಕಂಬನಿಯಲ್ಲೆ
ಸಂತೋಷ ಪಡುವನೆ ನಿಜದೆ
ಸ್ಪಂದಿಸಿದೆ ತಾಯಿಯ ಕರುಳು
ಕಂದನಿಗೆ ಕಾದಿದೆ ಉರುಳು..
ಕರ್ತವ್ಯ ನಿಂತಿದೆ ಬಲದೆ
ಸೋಕದದೆ ಮಮತೆಯ ನೆರಳು
ಈ ಎರಡು ಜೀವನ ಪಯಣ…
ದಾರಿ ಅದು ಸೇರುವುದೆಂದೋ..
ಮತ್ತೊಮ್ಮೆ ಒಲವಿನ ಬೆಳಕು
ಮನೆಯಲ್ಲಿ ಬೆಳಗುವದೆಂದು…
|| ಪತಿ ಪತ್ನಿಯ ಸಂಬಂಧ
ಜನುಮಾಂತರ ಸಂಬಂಧ
ಅಂತರಂಗ ಬೆಸೆವ ಬಿಡಿಸದ ಬಂಧ
ಇದು ಬಿಡಿಸದ ಬಂಧ….
ಇದು ಬಿಡಿಸದ ಬಂಧ….
ಇದು ಬಿಡಿಸದ ಬಂಧ…….||
ಬಿರುಗಾಳಿ ಬೀಸಿದಾಗ….ಆ…..
ಅನುರಾಗ ಅಳುತಿರುವಾಗ…ಆ….
ಅಲ್ಲಾಡಿ ಹೋದರೂ ಮನಸು…ಆ….
ನಿಂತಿದೆ ಛಲದಿಂದ ಬಿಡಿಸದ ಬಂಧ…ಆ….
ಇದು ಬಿಡಿಸದ ಬಂಧ….ಆ…
ಪತಿ ಪತ್ನಿಯ ಸಂಬಂಧ
ಜನುಮಾಂತರ ಸಂಬಂಧ
ಅಂತರಂಗ ಬೆಸೆವ ಬಿಡಿಸದ ಬಂಧ
ಇದು ಬಿಡಿಸದ ಬಂಧ….
ಆ…ಆ….ಆ ಆ….ಆ ಆ ಆ ……
ಅಭಿಮಾನ ಸೆಳೆದಿದೆ ಇಲ್ಲಿ
ಅನುಮಾನ ದಹಿಸಿದೆ ಅಲ್ಲಿ
ಅವಮಾನದಿಂದ ನೊಂದ
ಅಬಲೆಯ ಆತ್ಮವು ಇಲ್ಲಿ
ಸಿಹಿಯಾದ ನೆನಪುಗಳೆಲ್ಲ
ಮರೆಯಾಯ್ತೆ ಮನೆತೆರೆಯಿಂದ
ಸ್ಥಿರವಾಯ್ತೆ ಕ್ಷಣವದು ಅಲ್ಲಿ..
ಕಹಿಯಾದ ಘಟನೆಗಳಿಂದ
ಸಂಸಾರ ಹಾಲಿನ ಕೊಡದೆ
ಹುಳಿವಿಂದು ಸೇರಿತೆ ಅಯ್ಯೋ
ಅಚಲವನೆ ನಿಂತಿತೆ ಗೋಡೆ
ಅಗಲಿಸಿ ಹೃದಯಗಳೈಯ್ಯೋ…
|| ಪತಿ ಪತ್ನಿಯ ಸಂಬಂಧ
ಜನುಮಾಂತರ ಸಂಬಂಧ
ಅಂತರಂಗ ಬೆಸೆವ ಬಿಡಿಸದ ಬಂಧ
ಇದು ಬಿಡಿಸದ ಬಂಧ……||
ಆ…ಆ….ಆ ಆ….ಆ ಆ ಆ ……
ಆ ದೇವ ಆಡುವ ದಿನವು
ಚದರಂಗದಾಟವ ಜಗದೆ
ಮಾನವರ ಕಂಬನಿಯಲ್ಲೆ
ಸಂತೋಷ ಪಡುವನೆ ನಿಜದೆ
ಸ್ಪಂದಿಸಿದೆ ತಾಯಿಯ ಕರುಳು
ಕಂದನಿಗೆ ಕಾದಿದೆ ಉರುಳು..
ಕರ್ತವ್ಯ ನಿಂತಿದೆ ಬಲದೆ
ಸೋಕದದೆ ಮಮತೆಯ ನೆರಳು
ಈ ಎರಡು ಜೀವನ ಪಯಣ…
ದಾರಿ ಅದು ಸೇರುವುದೆಂದೋ..
ಮತ್ತೊಮ್ಮೆ ಒಲವಿನ ಬೆಳಕು
ಮನೆಯಲ್ಲಿ ಬೆಳಗುವದೆಂದು…
|| ಪತಿ ಪತ್ನಿಯ ಸಂಬಂಧ
ಜನುಮಾಂತರ ಸಂಬಂಧ
ಅಂತರಂಗ ಬೆಸೆವ ಬಿಡಿಸದ ಬಂಧ
ಇದು ಬಿಡಿಸದ ಬಂಧ….
ಇದು ಬಿಡಿಸದ ಬಂಧ….
ಇದು ಬಿಡಿಸದ ಬಂಧ…….||
Birugali Beesidaga song lyrics from Kannada Movie Bidisada Bandha starring Tiger Prabhakar, Sujatha, Ramakrishna, Lyrics penned by R N Jayagopal Sung by S P Balasubrahmanyam, Music Composed by M Ranga Rao, film is Directed by Tiger Prabhakar and film is released on 1989