ಲರಲಾ..ಲಲಲಾ…ಲಾಲಾಲಾ…
ಲಾಲಾಲಾ…ಆ……
 
ಅಯ್ಯೋ ಪಾಪ… ಅಯ್ಯೋ ಪಾಪ
ಅಯ್ಯೋ ಪಾಪ… ಅಯ್ಯೋ ಪಾಪ
ಅಯ್ಯೋ ಪಾಪ…ವಿದ್ಯಾರ್ಥಿಗಳು..
ಕಲಿಯಲು ಬಂದ…ಕುರಿಗಳು…
ಕುರಿಗಳು ಕುರಿಗಳು ಕುರಿಗಳು
ಕುರಿಗಳು ಕುರಿಗಳು….
ಅಯ್ಯೋ ಪಾಪ… ಅಯ್ಯೋ ಪಾಪ
ನಮ್ಮ ಕಂಡು  ಹೇಳ್ತಾರೆಲ್ಲಾ ಹೀಗಂತ
ನಡೆಸೋ ಸತ್ಯ ಕೇಳೋರಿಲ್ಲ ಯಾಕಂತ
ನಮ್ಮ ಕಂಡು  ಹೇಳ್ತಾರೆಲ್ಲಾ ಹೀಗಂತ
ನಡೆಸೋ ಸತ್ಯ ಕೇಳೋರಿಲ್ಲ ಯಾಕಂತ
 
|| ಅಯ್ಯೋ ಪಾಪ…ವಿದ್ಯಾರ್ಥಿಗಳು..
ಕಲಿಯಲು ಬಂದ…ಕುರಿಗಳು…
ಕುರಿಗಳು ಕುರಿಗಳು ಕುರಿಗಳು
ಕುರಿಗಳು ಕುರಿಗಳು…….||
 
ರಪಾಪ…ರಪಾಪ…ಪಾಪಾಪಾಪಾ
ರಪಪಪಪಪಾ….
 
ಕಲಿಯೋ ಆಸೆ ಇದ್ರೆ ಮಾತ್ರ ಸಾಲದಣ್ಣ ಇಲ್ಲಿ
ದಂಡಿ ಮಾರ್ಕು…ಬಂಡಿ ಹಣ ಕೇಳ್ತಾರಣ್ಣ ಇಲ್ಲಿ
ಕಲಿಯೋ ಆಸೆ ಇದ್ರೆ ಮಾತ್ರ ಸಾಲದಣ್ಣ ಇಲ್ಲಿ
ದಂಡಿ ಮಾರ್ಕು…ಬಂಡಿ ಹಣ ಕೇಳ್ತಾರಣ್ಣ ಇಲ್ಲಿ
ಸಿಕ್ಕುತ್ತಿರೆ ಸೀಟು…ತೋರಿಸ್ತಾರೆ ಗೇಟು…
ಕೊಟ್ರೆ ಮಾತ್ರ ರೇಟು..ಸೆಂಡಿಂಗ್ ಲಿಸ್ಟ್ ಲೇಟು..
ಕಾಮರ್ಸ್ ಕೇಳಿದ್ರೆ ಹಿಸ್ಟರಿ ಕೊಡ್ತಾರೆ…
ಮೆಡಿಕಲ್ ಕೇಳಿದ್ರೆ…ಲಾ ಓದಂತಾರೆ…
ಕಾಮರ್ಸ್ ಕೇಳಿದ್ರೆ ಹಿಸ್ಟರಿ ಕೊಡ್ತಾರೆ…
ಮೆಡಿಕಲ್ ಕೇಳಿದ್ರೆ…ಲಾ ಓದಂತಾರೆ…
ಅಯ್ಯೋ ಅಯ್ಯೋ ಅಯ್ಯೋ 
ಅಯ್ಯೋ ಗತಿ ಹೀಗಾಯ್ತಲ್ಲಾ…
ಅವ್ವಾ ಅವ್ವಾ ಅವ್ವಾ
ಅವ್ವಾ ಗತಿ ಹೀಗಾಯ್ತಲ್ಲಾ…
 
|| ಅಯ್ಯೋ ಪಾಪ…ವಿದ್ಯಾರ್ಥಿಗಳು..
ಕಲಿಯಲು ಬಂದ…ಕುರಿಗಳು…
ಕುರಿಗಳು ಕುರಿಗಳು ಕುರಿಗಳು
ಕುರಿಗಳು ಕುರಿಗಳು…….||
 
ಏನೋ ಒಂದು ಡಿಗ್ರಿ ಬರ್ಲಿ ಅಂತ ಹೋದ್ರೆ ಭೂಪ
ದುಡ್ ಕೊಟ್ ಸೇರಿದ್ ಮೇಲೆ ಪಡುತಾನೆ ಕಷ್ಟ ಪಾಪ
ಏನೋ ಒಂದು ಡಿಗ್ರಿ ಬರ್ಲಿ ಅಂತ ಹೋದ್ರೆ ಭೂಪ
ದುಡ್ ಕೊಟ್ ಸೇರಿದ್ ಮೇಲೆ ಪಡುತಾನೆ ಕಷ್ಟ ಪಾಪ
ಮೊದಲು ಟೀಚರ್ಸ್ ಸ್ಟ್ರೈಕು…..
ಆಮೇಲ್ ಸ್ಟೂಡೆಂಟ್  ಸ್ಟ್ರೈಕು…
ಬಳಿಕ ಊರೆ ಬಂದು….ಜೊತೆಗೆ ಪಾಠ ಬಂದ್…
ಪರೀಕ್ಷೆ ಮಾರ್ಕಲ್ಲಿ ಗೋಲ್ ಮಾಲ್ ಮಾಡ್ತಾರೆ
ಕಂಪ್ಯೂಟರ್ ಮೇಲೆ ತಪ್ಪನ್ ಹಾಕ್ತಾರೆ…
ಪರೀಕ್ಷೆ ಮಾರ್ಕಲ್ಲಿ ಗೋಲ್ ಮಾಲ್ ಮಾಡ್ತಾರೆ
ಕಂಪ್ಯೂಟರ್ ಮೇಲೆ ತಪ್ಪನ್ ಹಾಕ್ತಾರೆ…
ಅಯ್ಯೋ ಅಯ್ಯೋ ಅಯ್ಯೋ 
ಅಯ್ಯೋ ಗತಿ ಹೀಗಾಯ್ತಲ್ಲಾ…
ಅವ್ವಾ ಅವ್ವಾ ಅವ್ವಾ
ಅವ್ವಾ ಗತಿ ಹೀಗಾಯ್ತಲ್ಲಾ…
 
|| ಅಯ್ಯೋ ಪಾಪ…ವಿದ್ಯಾರ್ಥಿಗಳು..
ಕಲಿಯಲು ಬಂದ…ಕುರಿಗಳು…
ಕುರಿಗಳು ಕುರಿಗಳು ಕುರಿಗಳು
ಕುರಿಗಳು ಕುರಿಗಳು…..
ಅಯ್ಯೋ ಪಾಪ… ಅಯ್ಯೋ ಪಾಪ
ಅಯ್ಯೋ ಪಾಪ… ಅಯ್ಯೋ ಪಾಪ….||
                                                
          
                                             
                                                                                                                                    
                                                                                                                                                                        
                                                            
ಲರಲಾ..ಲಲಲಾ…ಲಾಲಾಲಾ…
ಲಾಲಾಲಾ…ಆ……
 
ಅಯ್ಯೋ ಪಾಪ… ಅಯ್ಯೋ ಪಾಪ
ಅಯ್ಯೋ ಪಾಪ… ಅಯ್ಯೋ ಪಾಪ
ಅಯ್ಯೋ ಪಾಪ…ವಿದ್ಯಾರ್ಥಿಗಳು..
ಕಲಿಯಲು ಬಂದ…ಕುರಿಗಳು…
ಕುರಿಗಳು ಕುರಿಗಳು ಕುರಿಗಳು
ಕುರಿಗಳು ಕುರಿಗಳು….
ಅಯ್ಯೋ ಪಾಪ… ಅಯ್ಯೋ ಪಾಪ
ನಮ್ಮ ಕಂಡು  ಹೇಳ್ತಾರೆಲ್ಲಾ ಹೀಗಂತ
ನಡೆಸೋ ಸತ್ಯ ಕೇಳೋರಿಲ್ಲ ಯಾಕಂತ
ನಮ್ಮ ಕಂಡು  ಹೇಳ್ತಾರೆಲ್ಲಾ ಹೀಗಂತ
ನಡೆಸೋ ಸತ್ಯ ಕೇಳೋರಿಲ್ಲ ಯಾಕಂತ
 
|| ಅಯ್ಯೋ ಪಾಪ…ವಿದ್ಯಾರ್ಥಿಗಳು..
ಕಲಿಯಲು ಬಂದ…ಕುರಿಗಳು…
ಕುರಿಗಳು ಕುರಿಗಳು ಕುರಿಗಳು
ಕುರಿಗಳು ಕುರಿಗಳು…….||
 
ರಪಾಪ…ರಪಾಪ…ಪಾಪಾಪಾಪಾ
ರಪಪಪಪಪಾ….
 
ಕಲಿಯೋ ಆಸೆ ಇದ್ರೆ ಮಾತ್ರ ಸಾಲದಣ್ಣ ಇಲ್ಲಿ
ದಂಡಿ ಮಾರ್ಕು…ಬಂಡಿ ಹಣ ಕೇಳ್ತಾರಣ್ಣ ಇಲ್ಲಿ
ಕಲಿಯೋ ಆಸೆ ಇದ್ರೆ ಮಾತ್ರ ಸಾಲದಣ್ಣ ಇಲ್ಲಿ
ದಂಡಿ ಮಾರ್ಕು…ಬಂಡಿ ಹಣ ಕೇಳ್ತಾರಣ್ಣ ಇಲ್ಲಿ
ಸಿಕ್ಕುತ್ತಿರೆ ಸೀಟು…ತೋರಿಸ್ತಾರೆ ಗೇಟು…
ಕೊಟ್ರೆ ಮಾತ್ರ ರೇಟು..ಸೆಂಡಿಂಗ್ ಲಿಸ್ಟ್ ಲೇಟು..
ಕಾಮರ್ಸ್ ಕೇಳಿದ್ರೆ ಹಿಸ್ಟರಿ ಕೊಡ್ತಾರೆ…
ಮೆಡಿಕಲ್ ಕೇಳಿದ್ರೆ…ಲಾ ಓದಂತಾರೆ…
ಕಾಮರ್ಸ್ ಕೇಳಿದ್ರೆ ಹಿಸ್ಟರಿ ಕೊಡ್ತಾರೆ…
ಮೆಡಿಕಲ್ ಕೇಳಿದ್ರೆ…ಲಾ ಓದಂತಾರೆ…
ಅಯ್ಯೋ ಅಯ್ಯೋ ಅಯ್ಯೋ 
ಅಯ್ಯೋ ಗತಿ ಹೀಗಾಯ್ತಲ್ಲಾ…
ಅವ್ವಾ ಅವ್ವಾ ಅವ್ವಾ
ಅವ್ವಾ ಗತಿ ಹೀಗಾಯ್ತಲ್ಲಾ…
 
|| ಅಯ್ಯೋ ಪಾಪ…ವಿದ್ಯಾರ್ಥಿಗಳು..
ಕಲಿಯಲು ಬಂದ…ಕುರಿಗಳು…
ಕುರಿಗಳು ಕುರಿಗಳು ಕುರಿಗಳು
ಕುರಿಗಳು ಕುರಿಗಳು…….||
 
ಏನೋ ಒಂದು ಡಿಗ್ರಿ ಬರ್ಲಿ ಅಂತ ಹೋದ್ರೆ ಭೂಪ
ದುಡ್ ಕೊಟ್ ಸೇರಿದ್ ಮೇಲೆ ಪಡುತಾನೆ ಕಷ್ಟ ಪಾಪ
ಏನೋ ಒಂದು ಡಿಗ್ರಿ ಬರ್ಲಿ ಅಂತ ಹೋದ್ರೆ ಭೂಪ
ದುಡ್ ಕೊಟ್ ಸೇರಿದ್ ಮೇಲೆ ಪಡುತಾನೆ ಕಷ್ಟ ಪಾಪ
ಮೊದಲು ಟೀಚರ್ಸ್ ಸ್ಟ್ರೈಕು…..
ಆಮೇಲ್ ಸ್ಟೂಡೆಂಟ್  ಸ್ಟ್ರೈಕು…
ಬಳಿಕ ಊರೆ ಬಂದು….ಜೊತೆಗೆ ಪಾಠ ಬಂದ್…
ಪರೀಕ್ಷೆ ಮಾರ್ಕಲ್ಲಿ ಗೋಲ್ ಮಾಲ್ ಮಾಡ್ತಾರೆ
ಕಂಪ್ಯೂಟರ್ ಮೇಲೆ ತಪ್ಪನ್ ಹಾಕ್ತಾರೆ…
ಪರೀಕ್ಷೆ ಮಾರ್ಕಲ್ಲಿ ಗೋಲ್ ಮಾಲ್ ಮಾಡ್ತಾರೆ
ಕಂಪ್ಯೂಟರ್ ಮೇಲೆ ತಪ್ಪನ್ ಹಾಕ್ತಾರೆ…
ಅಯ್ಯೋ ಅಯ್ಯೋ ಅಯ್ಯೋ 
ಅಯ್ಯೋ ಗತಿ ಹೀಗಾಯ್ತಲ್ಲಾ…
ಅವ್ವಾ ಅವ್ವಾ ಅವ್ವಾ
ಅವ್ವಾ ಗತಿ ಹೀಗಾಯ್ತಲ್ಲಾ…
 
|| ಅಯ್ಯೋ ಪಾಪ…ವಿದ್ಯಾರ್ಥಿಗಳು..
ಕಲಿಯಲು ಬಂದ…ಕುರಿಗಳು…
ಕುರಿಗಳು ಕುರಿಗಳು ಕುರಿಗಳು
ಕುರಿಗಳು ಕುರಿಗಳು…..
ಅಯ್ಯೋ ಪಾಪ… ಅಯ್ಯೋ ಪಾಪ
ಅಯ್ಯೋ ಪಾಪ… ಅಯ್ಯೋ ಪಾಪ….||