ಲಾ ಲಾ ಲಾ ಲಾ ಲಾ….
ಲರಲಲಲಾ ಲರಲಲಲಾ ಲಾ….
ಈ ಮನಸಲಿ ನೀ ಬರುತಿರೆ
ಈ ಕಂಪನ ಈ ತಲ್ಲಣ
ನೂತನ ಸಂಭ್ರಮ ಕಂಡೆ
ಇಂದು ಎಂದೂ ನಿನ್ನ ನನ್ನ
ಹೃದಯದ ಸಂಗಮ ಕಂಡೆ…
ಈ ಮನಸಲಿ ನೀ ಬರುತಿರೆ
ಈ ಕಂಪನ ಈ ತಲ್ಲಣ
ನೂತನ ಸಂಭ್ರಮ ಕಂಡೆ
ಇಂದು ಎಂದೂ ನಿನ್ನ ನನ್ನ
ಹೃದಯದ ಸಂಗಮ ಕಂಡೆ…
ಯೌವನ ತಂದಿತು ಆಸೆಯ ರಾಗ
ಆಸೆಯ ಜೊತೆಗೆ ಹೊಸದೊಂದು ವೇಗ
ಒಲವು ಬರೆದ ರಸಕಾವ್ಯ ನೋಡಿದೆ
ಒಲವು ಬರೆದ ರಸಕಾವ್ಯ ನೋಡಿದೆ
ನನ್ನೆದೆ ಗುಡಿಯಲ್ಲಿ ನಿನ್ನದೆ ರೂಪ
ನಿನ್ನಯ ಪ್ರೀತಿಯೆ ಬಾಳಿಗೆ ದೀಪ
ನಗುವಾ ಹಣತೆ ನಿನಗಾಗಿ ನೀಡಿದೆ
ನಗುವಾ ಹಣತೆ ನಿನಗಾಗಿ ನೀಡಿದೆ
ಪ್ರೇಮಾ ಹೂ ಬಿಡಲೂ ಬಾಳಿನಲಿ
ಬಲು ಮಧುರ ಇದು ಅಮರ ಎಂದು
|| ಈ ಮನಸಲಿ ನೀ ಬರುತಿರೆ
ಈ ಕಂಪನ ಈ ತಲ್ಲಣ
ನೂತನ ಸಂಭ್ರಮ ಕಂಡೆ
ಇಂದು ಎಂದೂ ನಿನ್ನ ನನ್ನ
ಹೃದಯದ ಸಂಗಮ ಕಂಡೆ…..||
ಜೀವನ ಎನ್ನುವ ಪಯಣದೆ ನಾವು
ನಡೆವಾಗ ನಮಗದೆ ಮುಳ್ಳು ಹೂವು
ಸುಖವಾ ತರುವ ಅನುಬಂಧ ನೋಡಿದೆ
ಸುಖವಾ ತರುವ ಅನುಬಂಧ ನೋಡಿದೆ
ನಿನ್ನಯ ತೋಳಿನ ಆಸರೆ ತಂದು
ಬಾಳಿಗೆ ಆಧಾರ ಆಗಲೂ ಎಂದು
ಇದುವೇ ಸ್ವರ್ಗ ಮನವಿಂದು ಹೇಳಿದೆ
ಇದುವೇ ಸ್ವರ್ಗ ಮನವಿಂದು ಹೇಳಿದೆ
ನಮ್ಮಾ…ಅರಮನೆಯ ಅಂಗಳದೆ
ನಗೆಯೆಂಬ ರಂಗೋಲಿ ತಂದೆ…ಹೇ ಹೇ…
ಲಾ ಲಾ ಲಾ ಲಾ ಲಾ….
ಲರಲಲಲಾ ಲರಲಲಲಾ ಲಾ….
ಈ ಮನಸಲಿ ನೀ ಬರುತಿರೆ
ಈ ಕಂಪನ ಈ ತಲ್ಲಣ
ನೂತನ ಸಂಭ್ರಮ ಕಂಡೆ
ಇಂದು ಎಂದೂ ನಿನ್ನ ನನ್ನ
ಹೃದಯದ ಸಂಗಮ ಕಂಡೆ…
ಈ ಮನಸಲಿ ನೀ ಬರುತಿರೆ
ಈ ಕಂಪನ ಈ ತಲ್ಲಣ
ನೂತನ ಸಂಭ್ರಮ ಕಂಡೆ
ಇಂದು ಎಂದೂ ನಿನ್ನ ನನ್ನ
ಹೃದಯದ ಸಂಗಮ ಕಂಡೆ…
ಯೌವನ ತಂದಿತು ಆಸೆಯ ರಾಗ
ಆಸೆಯ ಜೊತೆಗೆ ಹೊಸದೊಂದು ವೇಗ
ಒಲವು ಬರೆದ ರಸಕಾವ್ಯ ನೋಡಿದೆ
ಒಲವು ಬರೆದ ರಸಕಾವ್ಯ ನೋಡಿದೆ
ನನ್ನೆದೆ ಗುಡಿಯಲ್ಲಿ ನಿನ್ನದೆ ರೂಪ
ನಿನ್ನಯ ಪ್ರೀತಿಯೆ ಬಾಳಿಗೆ ದೀಪ
ನಗುವಾ ಹಣತೆ ನಿನಗಾಗಿ ನೀಡಿದೆ
ನಗುವಾ ಹಣತೆ ನಿನಗಾಗಿ ನೀಡಿದೆ
ಪ್ರೇಮಾ ಹೂ ಬಿಡಲೂ ಬಾಳಿನಲಿ
ಬಲು ಮಧುರ ಇದು ಅಮರ ಎಂದು
|| ಈ ಮನಸಲಿ ನೀ ಬರುತಿರೆ
ಈ ಕಂಪನ ಈ ತಲ್ಲಣ
ನೂತನ ಸಂಭ್ರಮ ಕಂಡೆ
ಇಂದು ಎಂದೂ ನಿನ್ನ ನನ್ನ
ಹೃದಯದ ಸಂಗಮ ಕಂಡೆ…..||
ಜೀವನ ಎನ್ನುವ ಪಯಣದೆ ನಾವು
ನಡೆವಾಗ ನಮಗದೆ ಮುಳ್ಳು ಹೂವು
ಸುಖವಾ ತರುವ ಅನುಬಂಧ ನೋಡಿದೆ
ಸುಖವಾ ತರುವ ಅನುಬಂಧ ನೋಡಿದೆ
ನಿನ್ನಯ ತೋಳಿನ ಆಸರೆ ತಂದು
ಬಾಳಿಗೆ ಆಧಾರ ಆಗಲೂ ಎಂದು
ಇದುವೇ ಸ್ವರ್ಗ ಮನವಿಂದು ಹೇಳಿದೆ
ಇದುವೇ ಸ್ವರ್ಗ ಮನವಿಂದು ಹೇಳಿದೆ
ನಮ್ಮಾ…ಅರಮನೆಯ ಅಂಗಳದೆ
ನಗೆಯೆಂಬ ರಂಗೋಲಿ ತಂದೆ…ಹೇ ಹೇ…
Ee Manasalee song lyrics from Kannada Movie Bidisada Bandha starring Tiger Prabhakar, Sujatha, Ramakrishna, Lyrics penned by R N Jayagopal Sung by S P Balasubrahmanyam, Vani Jairam, Music Composed by M Ranga Rao, film is Directed by Tiger Prabhakar and film is released on 1989