Mutthinantha Mathanado Lyrics

ಮುತ್ತಿನಂತ ಮಾತನಾಡೋ Lyrics

in Bidisada Bandha

in ಬಿಡಿಸದ ಬಂಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುತ್ತಿನಂತ ಮಾತನಾಡೋ ಮುದ್ದು ರಾಜಾ
ಮಮತೆಯೆಂಬ ತೋಟದಲ್ಲಿ ಹಾಡೋ ರೋಜಾ
ಮುತ್ತಿನಂತ ಮಾತನಾಡೋ ಮುದ್ದು ರಾಜಾ
ಮಮತೆಯೆಂಬ ತೋಟದಲ್ಲಿ ಹಾಡೋ ರೋಜಾ
ರಾಜಾ….ಆ ಆ ಆ ಆ……ಮುದ್ದು ರಾಜಾ…
ರಾಜಾ…..ಆ ಆ ಆ ಆ ….ಮುದ್ದು ರೋಜಾ….
 
ಹ್ಯಾಪಿ ಬರ್ತ್ ಡೇ ಟು ಯೂ…ಟು ಯೂ…
ಹ್ಯಾಪಿ ಬರ್ತ್ ಡೇ ಟು ಯೂ…ಟು ಯೂ…
ಹ್ಯಾಪಿ ಬರ್ತ್ ಡೇ ಟು ಯೂ…ಟು ಯೂ…
ಹ್ಯಾಪಿ ಬರ್ತ್ ಡೇ ಟು ಯೂ…ಟು ಯೂ…
 
ಚಿನ್ನ ನಿನ್ನ ಮೊಗದ ಅಂದ
ನನ್ನ ಕಂಗಳ ಜ್ಯೋತಿ…
ನಿನ್ನ ನಗೆಯ ಸ್ವರದ ಸುಖದಿ
ಹೊಮ್ಮಿದೆ ನಮ್ಮಯ ಪ್ರೀತಿ…
ಚಿನ್ನ ನಿನ್ನ ಮೊಗದ ಅಂದ
ನನ್ನ ಕಂಗಳ ಜ್ಯೋತಿ…
ನಿನ್ನ ನಗೆಯ ಸ್ವರದ ಸುಖದಿ
ಹೊಮ್ಮಿದೆ ನನ್ನಯ ಪ್ರೀತಿ…
ಚಂದದ ಗಿಣಿಯೇ..ಪ್ರೇಮದ ಗಣಿಯೇ
ಚಂದದ ಗಿಣಿಯೇ..ಪ್ರೇಮದ ಗಣಿಯೇ
ಕಂದ ನೀನು ಬಂದು ತಂದೆ ಆನಂದ
ಹ್ಹ ಹ್ಹ ಹ್ ಹಾ…..
 
|| ಮುತ್ತಿನಂತ ಮಾತನಾಡೋ ಮುದ್ದು ರಾಜಾ
ಮಮತೆಯೆಂಬ ತೋಟದಲ್ಲಿ ಹಾಡೋ ರೋಜಾ…||
 
ಲ ಲ ಲ ಲಾ ಲ ಲ ಲ ಲಾ….ಲ ಲ ಲ ಲ ಲಾ…
ಲ ಲ ಲ ಲಾ ಲ ಲ ಲ ಲಾ….ಲ ಲ ಲ ಲ ಲಾ…
ಆ ಆ ಆ ಆ ಆ…
ಲ ಲ ಲ ಲಾ ಲ ಲ ಲ ಲಾ ಲಾ ಲಾ ಲಾ…
ಲ ಲ ಲ ಲಾ ಲ ಲ ಲ ಲಾ ಲಾ ಲಾ ಲಾ…
 
ತಂದೆ ತಾಯಿ ಹರಕೆ ಫಲವೇ
ಮಡಿಲನು ತುಂಬಿದೆ ನೀನು
ನಿನ್ನ ತುಂಟು ಆಟದ ಮನೆಯ
ಸ್ವರ್ಗವ ಮಾಡಿದೆ ನೀನು…
ತಂದೆ ತಾಯಿ ಹರಕೆ ಫಲವೇ
ಮಡಿಲನು ತುಂಬಿದೆ ನೀನು
ನಿನ್ನ ತುಂಟು ಆಟದ ಮನೆಯ
ಸ್ವರ್ಗವ ಮಾಡಿದೆ ನೀನು…
ಹರುಷದೆ ಹೊನಲೆ..ಆಲದ ಬಿಲಲೆ…
ಹರುಷದೆ ಹೊನಲೆ..ಆಲದ ಬಿಲಲೆ…
ನಾಳೆ ನೀನೆ ನಮ್ಮ ಬಾಳ ಆಧಾರ…
 
|| ಮುತ್ತಿನಂತ ಮಾತನಾಡೋ ಮುದ್ದು ರಾಜಾ
ಮಮತೆಯೆಂಬ ತೋಟದಲ್ಲಿ ಹಾಡೋ ರೋಜಾ
ರಾಜಾ….ಆ ಆ ಆ ಆ…… ಮುದ್ದು ರಾಜಾ …
ರಾಜಾ…..ಆ ಆ ಆ ಆ ….ಮುದ್ದು ರೋಜಾ….
ಮುದ್ದು ರೋಜಾ…. ಮುದ್ದು ರಾಜಾ….||

ಮುತ್ತಿನಂತ ಮಾತನಾಡೋ ಮುದ್ದು ರಾಜಾ
ಮಮತೆಯೆಂಬ ತೋಟದಲ್ಲಿ ಹಾಡೋ ರೋಜಾ
ಮುತ್ತಿನಂತ ಮಾತನಾಡೋ ಮುದ್ದು ರಾಜಾ
ಮಮತೆಯೆಂಬ ತೋಟದಲ್ಲಿ ಹಾಡೋ ರೋಜಾ
ರಾಜಾ….ಆ ಆ ಆ ಆ……ಮುದ್ದು ರಾಜಾ…
ರಾಜಾ…..ಆ ಆ ಆ ಆ ….ಮುದ್ದು ರೋಜಾ….
 
ಹ್ಯಾಪಿ ಬರ್ತ್ ಡೇ ಟು ಯೂ…ಟು ಯೂ…
ಹ್ಯಾಪಿ ಬರ್ತ್ ಡೇ ಟು ಯೂ…ಟು ಯೂ…
ಹ್ಯಾಪಿ ಬರ್ತ್ ಡೇ ಟು ಯೂ…ಟು ಯೂ…
ಹ್ಯಾಪಿ ಬರ್ತ್ ಡೇ ಟು ಯೂ…ಟು ಯೂ…
 
ಚಿನ್ನ ನಿನ್ನ ಮೊಗದ ಅಂದ
ನನ್ನ ಕಂಗಳ ಜ್ಯೋತಿ…
ನಿನ್ನ ನಗೆಯ ಸ್ವರದ ಸುಖದಿ
ಹೊಮ್ಮಿದೆ ನಮ್ಮಯ ಪ್ರೀತಿ…
ಚಿನ್ನ ನಿನ್ನ ಮೊಗದ ಅಂದ
ನನ್ನ ಕಂಗಳ ಜ್ಯೋತಿ…
ನಿನ್ನ ನಗೆಯ ಸ್ವರದ ಸುಖದಿ
ಹೊಮ್ಮಿದೆ ನನ್ನಯ ಪ್ರೀತಿ…
ಚಂದದ ಗಿಣಿಯೇ..ಪ್ರೇಮದ ಗಣಿಯೇ
ಚಂದದ ಗಿಣಿಯೇ..ಪ್ರೇಮದ ಗಣಿಯೇ
ಕಂದ ನೀನು ಬಂದು ತಂದೆ ಆನಂದ
ಹ್ಹ ಹ್ಹ ಹ್ ಹಾ…..
 
|| ಮುತ್ತಿನಂತ ಮಾತನಾಡೋ ಮುದ್ದು ರಾಜಾ
ಮಮತೆಯೆಂಬ ತೋಟದಲ್ಲಿ ಹಾಡೋ ರೋಜಾ…||
 
ಲ ಲ ಲ ಲಾ ಲ ಲ ಲ ಲಾ….ಲ ಲ ಲ ಲ ಲಾ…
ಲ ಲ ಲ ಲಾ ಲ ಲ ಲ ಲಾ….ಲ ಲ ಲ ಲ ಲಾ…
ಆ ಆ ಆ ಆ ಆ…
ಲ ಲ ಲ ಲಾ ಲ ಲ ಲ ಲಾ ಲಾ ಲಾ ಲಾ…
ಲ ಲ ಲ ಲಾ ಲ ಲ ಲ ಲಾ ಲಾ ಲಾ ಲಾ…
 
ತಂದೆ ತಾಯಿ ಹರಕೆ ಫಲವೇ
ಮಡಿಲನು ತುಂಬಿದೆ ನೀನು
ನಿನ್ನ ತುಂಟು ಆಟದ ಮನೆಯ
ಸ್ವರ್ಗವ ಮಾಡಿದೆ ನೀನು…
ತಂದೆ ತಾಯಿ ಹರಕೆ ಫಲವೇ
ಮಡಿಲನು ತುಂಬಿದೆ ನೀನು
ನಿನ್ನ ತುಂಟು ಆಟದ ಮನೆಯ
ಸ್ವರ್ಗವ ಮಾಡಿದೆ ನೀನು…
ಹರುಷದೆ ಹೊನಲೆ..ಆಲದ ಬಿಲಲೆ…
ಹರುಷದೆ ಹೊನಲೆ..ಆಲದ ಬಿಲಲೆ…
ನಾಳೆ ನೀನೆ ನಮ್ಮ ಬಾಳ ಆಧಾರ…
 
|| ಮುತ್ತಿನಂತ ಮಾತನಾಡೋ ಮುದ್ದು ರಾಜಾ
ಮಮತೆಯೆಂಬ ತೋಟದಲ್ಲಿ ಹಾಡೋ ರೋಜಾ
ರಾಜಾ….ಆ ಆ ಆ ಆ…… ಮುದ್ದು ರಾಜಾ …
ರಾಜಾ…..ಆ ಆ ಆ ಆ ….ಮುದ್ದು ರೋಜಾ….
ಮುದ್ದು ರೋಜಾ…. ಮುದ್ದು ರಾಜಾ….||

Mutthinantha Mathanado song lyrics from Kannada Movie Bidisada Bandha starring Tiger Prabhakar, Sujatha, Ramakrishna, Lyrics penned by R N Jayagopal Sung by Vani Jairam, Chorus, Music Composed by M Ranga Rao, film is Directed by Tiger Prabhakar and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ