Thayi Maramma Lyrics

ತಾಯೆ ಮಾರಮ್ಮ Lyrics

in Bhuvaneshwari

in ಭುವನೇಶ್ವರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಾಯೆ ಮಾರಮ್ಮ ಅಣ್ಣಮ್ಮ ಕಾಪಾಡಮ್ಮ
ಚಂಡಿ ಚಾಮುಂಡಿ ನಮ್ಮಮ್ಮ ಮೈದೋರಮ್ಮ
ಬನಶಂಕರಿ ರಾಜೇಶ್ವರಿ ಭುವನೇಶ್ವರಿ ಮಹಿಷಾಸುರಮರ್ದಿನಿ
 
||ತಾಯೆ ಮಾರಮ್ಮ ಅಣ್ಣಮ್ಮ ಕಾಪಾಡಮ್ಮ
ಚಂಡಿ ಚಾಮುಂಡಿ ನಮ್ಮಮ್ಮ ಮೈದೋರಮ್ಮ
ಬನಶಂಕರಿ ರಾಜೇಶ್ವರಿ ಭುವನೇಶ್ವರಿ ಮಹಿಷಾಸುರಮರ್ದಿನಿ||
||ತಾಯೆ ಮಾರಮ್ಮ ಅಣ್ಣಮ್ಮ ಕಾಪಾಡಮ್ಮ ||
 
ಕಣ್ಣಲ್ಲಿ ಕೆಂಡವು ಕೊರಳಲ್ಲಿ ರುಂಡವು ಕೈಯ್ಯಲ್ಲಿ ತ್ರಿಶೂಲವು
ಕಾಲಾಗ್ನಿ ರೂಪನೆ ಒಲಿದಾಗ ದೀಪ ನೀ ನಿಶಕ್ತಿ ಸ್ವರೂಪವು
ಮಾರಿ ಅಮ್ಮ ಮಾರಿ ಅಮ್ಮ ಮಾರಿ ಅಮ್ಮ ಮಾರಿ ಅಮ್ಮ
ನಾ ನಂಬಿದೆ ನಿನ್ನನೆ ಕಾಪಾಡು ನೀ ನಮ್ಮನೆ
ಕಂದನ್ನ ನೀ ರಕ್ಷಿಸು ದುಷ್ಟನ್ನ ನೀ ಶಿಕ್ಷಿಸು
ಆ ಶೂಲಕ್ಕೆ ನೀ ರಕ್ತ ಓಡಿಸೆ ಭೂಮಿಗೆ ಬಾ ಬಾ
 
||ತಾಯೆ ಮಾರಮ್ಮ ಅಣ್ಣಮ್ಮ ಕಾಪಾಡಮ್ಮ
ಚಂಡಿ ಚಾಮುಂಡಿ ನಮ್ಮಮ್ಮ ಮೈದೋರಮ್ಮ
ಬನಶಂಕರಿ ರಾಜೇಶ್ವರಿ ಭುವನೇಶ್ವರಿ ಮಹಿಷಾಸುರಮರ್ದಿನಿ||
||ತಾಯೆ ಮಾರಮ್ಮ ಅಣ್ಣಮ್ಮ ಕಾಪಾಡಮ್ಮ ||
 
ತ್ರಿನೇತ್ರ ಮೋಹಿನಿ ಹೇ ಸಿಂಹವಾಹಿನಿ ಓಂಕಾರಸ್ವರೂಪಿಣಿ
ಕಾಳಿ ಕಪಾಲಿನಿ ಧನುಜ ಸಂಹಾರಿಣಿ ಜಗದಂಬ ಕಾತ್ಯಾಯಿನಿ
ಮಾರಿ ಅಮ್ಮ ಮಾರಿ ಅಮ್ಮ ಮಾರಿ ಅಮ್ಮ ಮಾರಿ ಅಮ್ಮ
ಕೊನೆ ಮಾಡು ಅನ್ಯಾಯಕ್ಕೆ ನರ ರಕ್ಕಸರ ಆಟಕ್ಕೆ
ಕೇಳಮ್ಮ ಈ ಬೇಡಿಕೆ ಪರಮೇಶ್ವರಿ ಅಂಬಿಕೆ
ನೀ ಆಕ್ರೋಷ ಆವೇಶ ಮೈತಾಳಿ  ಮತ್ತೊಮ್ಮೆ ಬಾ ಬಾ
 
ಚಂಡಿ ಚಾಮುಂಡಿ ನಮ್ಮಮ್ಮ ಮೈದೋರಮ್ಮ||
 
Thayi Maramma song lyrics from Kannada Movie Bhuvaneshwari starring Baby Shayamili, Abhijith, Shruthi, Lyrics penned by R N Jayagopal Sung by Manjula Gururaj, Kusuma, Music Composed by C Ganesh, film is Directed by Ramanarayan and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ