Ninna Seere Ellide Lyrics

ನಿನ್ನ ಸೀರೆ ಎಲ್ಲಿದೆ Lyrics

in Bhuvaneshwari

in ಭುವನೇಶ್ವರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ಸೀರೆ ಎಲ್ಲಿದೆ ಹೆಣ್ಣೆ ಹೆಣ್ಣೆ
ನನ್ನ ಮನಸ್ಸು ಕರಗಿದ ಬೆಣ್ಣೆ ಬೆಣ್ಣೆ
ನಿನ್ನ ಒಳಗುಟ್ಟು ಎಲ್ಲ ಆಯಿತೀಗ ರಟ್ಟು
ಅಬ್ಬಬ್ಬಬ್ಬ ಸುತ್ತುತ್ತಿದ ನನ್‌ ತಲೆಕೆಟ್ಟು
ನೋಡಿ ನೋಡಿ ಹಿಡಿದದೆ ಮನಸ್ಸಿಗೆ ಹುಚ್ಚು
ಕನ್ನಡಕಗೈದ ತಪ್ಪು ಏಕೆ ಇಂತ ರೊಚ್ಚು
ನಿನ್ನ ಸೀರೆ ಎಲ್ಲಿದೆ ಹೆಣ್ಣೆ ಹೆಣ್ಣೆ
ನನ್ನ ಮನಸ್ಸು ಕರಗಿದ ಬೆಣ್ಣೆ ಬೆಣ್ಣೆ
 
ತಾವರೆಯ ಮೊಗ್ಗುಗಳು ಆಡುತ್ತಿವೆ ಹಿಗ್ಗಿನಲ್ಲಿ
ದುಂಬಿಯಾಟ ಆಸೆ ನಂಗೆ ಈಗ
ಹೇ ಭ್ರಮರವೆ ದೂರವೆ ನಿಲ್ಲು
ನೀ ಬಿಡಬೇಡ ಈತರ ಜೊಲ್ಲು
ಹಾಲಿನಂತ ಕೊಳದಲ್ಲಿ ಉಕ್ಕಿಬರೊ ಅಲೆಯಲ್ಲಿ
ನೀರಿನಂತೆ ಈಜುವಾಸೆ ಈಗ
ಸುಮ್ಮನೆ ತೀರದೆ ನಿಲ್ಲು 
ನೀ ಬಿಡಬೇಡ ಮೂವತ್ತೆರೆಡು ಹಲ್ಲು
ಸನ್ಯಾಸಿ ಅಲ್ಲ ನಾನು ಸುಮ್ಮನಿರೋಕೆ
ಗಾಜನೂರು ಗೂಳಿ ನಾನು ಪ್ರೇಯಸಿ ಜೋಕೆ
ನಿನ್ನ ಕೈಗೆ ಸಿಕ್ಕದ ದ್ರಾಕ್ಷಿ ನಾನು
 
||ನಿನ್ನ ಸೀರೆ ಎಲ್ಲಿದೆ ಹೆಣ್ಣೆ ಹೆಣ್ಣೆ
ನನ್ನ ಮನಸ್ಸು ಕರಗಿದ ಬೆಣ್ಣೆ ಬೆಣ್ಣೆ||
 
ರಸತುಂಬಿ ನಿಂತ ಹಣ್ಣು ಮಾಗಿರುವ ಜಾತಿ ಹಣ್ಣು
ಬಿಟ್ಟರೇನು ತಪ್ಪು ಕಣ್ಣು ಕೇಳು
ಕಣ್ಣು ತಗುಲಿನಂತೆ ನಾನು ಹೇ ನೋಡಬೇಡ ಹೀಗೆ ನೀನು
ಕಾವಲಿಗೆ ಮಾಲಿಯಿಲ್ಲ ಸುತ್ತ ಎಲ್ಲು ಬೇಲಿಯಿಲ್ಲ
ಮಾವಿನ ತೋಟಕ್ಕೆ ಇಲ್ಲಿ
ಕತ್ತಿಗಂದು ತಾಳಿ ಬರಲಿ ಅದುವೆ ನನಗೆ ಬೇಲಿ ಎನ್ನಲಿ
ತಾಲೀ ಸಹಿತ ಬರುವೆ ನಾನು ಮೇಳನೊಡನೆ
ಅಲ್ಲಿವರಗೆ ಕಾಯಲಾರೆ ಬಾರೆ ಬೇಗನೆ
ಎಂತ ನಂಟನೊ ಭಂಡನೊ ಪುಂಡ ನೀನು
 
|| ನಿನ್ನ ಸೀರೆ ಎಲ್ಲಿದೆ ಹೆಣ್ಣೆ ಹೆಣ್ಣೆ
ನನ್ನ ಮನಸ್ಸು ಕರಗಿದ ಬೆಣ್ಣೆ ಬೆಣ್ಣೆ
ನಿನ್ನ ಒಳಗುಟ್ಟು ಎಲ್ಲ ಆಯಿತೀಗ ರಟ್ಟು
ಅಬ್ಬಬ್ಬಬ್ಬ ಸುತ್ತುತ್ತಿದ ನನ್‌ ತಲೆಕೆಟ್ಟು
ನೋಡಿ ನೋಡಿ ಹಿಡಿದಿದೆ ಮನಸ್ಸಿಗೆ ಹುಚ್ಚು
ಕನ್ನಡಕಗೈದ ತಪ್ಪು ಏಕೆ ಇಂತ ರೊಚ್ಚು||
 
||ನಿನ್ನ ಸೀರೆ ಎಲ್ಲಿದೆ ಹೆಣ್ಣೆ ಹೆಣ್ಣೆ
ನನ್ನ ಮನಸ್ಸು ಕರಗಿದ ಬೆಣ್ಣೆ ಬೆಣ್ಣೆ||

-
ನಿನ್ನ ಸೀರೆ ಎಲ್ಲಿದೆ ಹೆಣ್ಣೆ ಹೆಣ್ಣೆ
ನನ್ನ ಮನಸ್ಸು ಕರಗಿದ ಬೆಣ್ಣೆ ಬೆಣ್ಣೆ
ನಿನ್ನ ಒಳಗುಟ್ಟು ಎಲ್ಲ ಆಯಿತೀಗ ರಟ್ಟು
ಅಬ್ಬಬ್ಬಬ್ಬ ಸುತ್ತುತ್ತಿದ ನನ್‌ ತಲೆಕೆಟ್ಟು
ನೋಡಿ ನೋಡಿ ಹಿಡಿದದೆ ಮನಸ್ಸಿಗೆ ಹುಚ್ಚು
ಕನ್ನಡಕಗೈದ ತಪ್ಪು ಏಕೆ ಇಂತ ರೊಚ್ಚು
ನಿನ್ನ ಸೀರೆ ಎಲ್ಲಿದೆ ಹೆಣ್ಣೆ ಹೆಣ್ಣೆ
ನನ್ನ ಮನಸ್ಸು ಕರಗಿದ ಬೆಣ್ಣೆ ಬೆಣ್ಣೆ
 
ತಾವರೆಯ ಮೊಗ್ಗುಗಳು ಆಡುತ್ತಿವೆ ಹಿಗ್ಗಿನಲ್ಲಿ
ದುಂಬಿಯಾಟ ಆಸೆ ನಂಗೆ ಈಗ
ಹೇ ಭ್ರಮರವೆ ದೂರವೆ ನಿಲ್ಲು
ನೀ ಬಿಡಬೇಡ ಈತರ ಜೊಲ್ಲು
ಹಾಲಿನಂತ ಕೊಳದಲ್ಲಿ ಉಕ್ಕಿಬರೊ ಅಲೆಯಲ್ಲಿ
ನೀರಿನಂತೆ ಈಜುವಾಸೆ ಈಗ
ಸುಮ್ಮನೆ ತೀರದೆ ನಿಲ್ಲು 
ನೀ ಬಿಡಬೇಡ ಮೂವತ್ತೆರೆಡು ಹಲ್ಲು
ಸನ್ಯಾಸಿ ಅಲ್ಲ ನಾನು ಸುಮ್ಮನಿರೋಕೆ
ಗಾಜನೂರು ಗೂಳಿ ನಾನು ಪ್ರೇಯಸಿ ಜೋಕೆ
ನಿನ್ನ ಕೈಗೆ ಸಿಕ್ಕದ ದ್ರಾಕ್ಷಿ ನಾನು
 
||ನಿನ್ನ ಸೀರೆ ಎಲ್ಲಿದೆ ಹೆಣ್ಣೆ ಹೆಣ್ಣೆ
ನನ್ನ ಮನಸ್ಸು ಕರಗಿದ ಬೆಣ್ಣೆ ಬೆಣ್ಣೆ||
 
ರಸತುಂಬಿ ನಿಂತ ಹಣ್ಣು ಮಾಗಿರುವ ಜಾತಿ ಹಣ್ಣು
ಬಿಟ್ಟರೇನು ತಪ್ಪು ಕಣ್ಣು ಕೇಳು
ಕಣ್ಣು ತಗುಲಿನಂತೆ ನಾನು ಹೇ ನೋಡಬೇಡ ಹೀಗೆ ನೀನು
ಕಾವಲಿಗೆ ಮಾಲಿಯಿಲ್ಲ ಸುತ್ತ ಎಲ್ಲು ಬೇಲಿಯಿಲ್ಲ
ಮಾವಿನ ತೋಟಕ್ಕೆ ಇಲ್ಲಿ
ಕತ್ತಿಗಂದು ತಾಳಿ ಬರಲಿ ಅದುವೆ ನನಗೆ ಬೇಲಿ ಎನ್ನಲಿ
ತಾಲೀ ಸಹಿತ ಬರುವೆ ನಾನು ಮೇಳನೊಡನೆ
ಅಲ್ಲಿವರಗೆ ಕಾಯಲಾರೆ ಬಾರೆ ಬೇಗನೆ
ಎಂತ ನಂಟನೊ ಭಂಡನೊ ಪುಂಡ ನೀನು
 
|| ನಿನ್ನ ಸೀರೆ ಎಲ್ಲಿದೆ ಹೆಣ್ಣೆ ಹೆಣ್ಣೆ
ನನ್ನ ಮನಸ್ಸು ಕರಗಿದ ಬೆಣ್ಣೆ ಬೆಣ್ಣೆ
ನಿನ್ನ ಒಳಗುಟ್ಟು ಎಲ್ಲ ಆಯಿತೀಗ ರಟ್ಟು
ಅಬ್ಬಬ್ಬಬ್ಬ ಸುತ್ತುತ್ತಿದ ನನ್‌ ತಲೆಕೆಟ್ಟು
ನೋಡಿ ನೋಡಿ ಹಿಡಿದಿದೆ ಮನಸ್ಸಿಗೆ ಹುಚ್ಚು
ಕನ್ನಡಕಗೈದ ತಪ್ಪು ಏಕೆ ಇಂತ ರೊಚ್ಚು||
 
||ನಿನ್ನ ಸೀರೆ ಎಲ್ಲಿದೆ ಹೆಣ್ಣೆ ಹೆಣ್ಣೆ
ನನ್ನ ಮನಸ್ಸು ಕರಗಿದ ಬೆಣ್ಣೆ ಬೆಣ್ಣೆ||

Ninna Seere Ellide song lyrics from Kannada Movie Bhuvaneshwari starring Baby Shayamili, Abhijith, Shruthi, Lyrics penned by R N Jayagopal Sung by Vishnu, Manjula Gururaj, Music Composed by C Ganesh, film is Directed by Ramanarayan and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ