-
ಸ್ವಂತವು ಇಲ್ಲ ಯಾವ ಬಂಧವಿಲ್ಲ
ಸೀಸೆಯ ಬಿಟ್ಟು ಯಾರು ನೆಂಟರು ಇಲ್ಲ
ನೆರಳೊಂದೆ ಜೊತೆ ಬರುವುದು ಕೂಡಿ
ಕತ್ತಲೆ ಬಂದಿರಲು ನೆರಳು ಎದ್ದಲು ಮರೆವುದು
ಬೆತ್ತಲೆ ಬಂದವನು ಕೊನೆಗೆ ಬೆತ್ತಲೆ ಹೋಗುವನು
||ಸ್ವಂತವು ಇಲ್ಲ ಯಾವ ಬಂಧವಿಲ್ಲ
ಸೀಸೆಯ ಬಿಟ್ಟು ಯಾರು ನೆಂಟರು ಇಲ್ಲ
ನೆರಳೊಂದೆ ಜೊತೆ ಬರುವುದು ಕೂಡಿ
ಕತ್ತಲೆ ಬಂದಿರಲು ನೆರಳು ಎದ್ದಲು ಮರೆವುದು
ಬೆತ್ತಲೆ ಬಂದವನು ಕೊನೆಗೆ ಬೆತ್ತಲೆ ಹೋಗುವನು||
ಪ್ರೀತಿಗೆ ಪ್ರೇಮಕ್ಕೆ ವಾತ್ಸಲ್ಯ ಮಮತೆಗೆ
ಬೆಲೆ ಇಲ್ಲ ಇಂದು ಲೋಕದೆ
ನೀರಿಟ್ಟ ಬಳ್ಳಿಯ ಹೂವಿಂದು ಮುಳ್ಳಾಗಿ
ಕೈಯ್ಯನದು ನೋಡು ಚುಚ್ಚಿದೆ
ತಪ್ಪು ಹೂವಿನದೊ ಇಲ್ಲ ಕೈಗಳದೊ
ಬಲ್ಲವರಿಲ್ಲ ಹೇಳುವರಿಲ್ಲ
ತಾಳ ತಪ್ಪಿದರೆ ಹಾಡು ತಪ್ಪುವುದು
ಇಲ್ಲಿ ರಾಗವು ಇಲ್ಲ ತಾಳ ಹಾಕುವರಿಲ್ಲ
||ಸ್ವಂತವು ಇಲ್ಲ ಯಾವ ಬಂಧವಿಲ್ಲ
ಸೀಸೆಯ ಬಿಟ್ಟು ಯಾರು ನೆಂಟರು ಇಲ್ಲ
ನೆರಳೊಂದೆ ಜೊತೆ ಬರುವುದು ಕೂಡಿ
ಕತ್ತಲೆ ಬಂದಿರಲು ನೆರಳು ಎದ್ದಲು ಮರೆವುದು
ಬೆತ್ತಲೆ ಬಂದವನು ಕೊನೆಗೆ ಬೆತ್ತಲೆ ಹೋಗುವನು||
ಎಲ್ಲಿಂದ ಬಂದಿತೊ ಇಂದೆಲ್ಲಿ ಹೋಯಿತೊ
ಬಂಧನ ಮಗುವ ರೂಪದೇ…
ಯಾವೊಂದು ಮೋಡದೆ ಈ ಚಂದ್ರ ಮರೆಯಿತೊ
ಅರಿಯನು ಯಾವ ಕೋಪದೆ
ಸ್ನೇಹ ಮುನ್ನುಡಿ ನಿಂತಿತರ್ಧಕ್ಕೆ ಅಲ್ಲಿ
ಜೀವಕನ್ನಡಿ ನುಚ್ಚುನೂರಾಯಿತಿಲ್ಲಿ
ಪನ್ನೀರ ಬದಲು ಕಣ್ಣೀರ ತಂತು
ಹುಚ್ಚಾದ ಮನಸ್ಸು ನಿಂತಿತು ನೊಂದು
||ಸ್ವಂತವು ಇಲ್ಲ ಯಾವ ಬಂಧವಿಲ್ಲ
ಸೀಸೆಯ ಬಿಟ್ಟು ಯಾರು ನೆಂಟರು ಇಲ್ಲ
ನೆರಳೊಂದೆ ಜೊತೆ ಬರುವುದು ಕೂಡಿ
ಕತ್ತಲೆ ಬಂದಿರಲು ನೆರಳು ಎದ್ದಲು ಮರೆವುದು
ಬೆತ್ತಲೆ ಬಂದವನು ಕೊನೆಗೆ ಬೆತ್ತಲೆ ಹೋಗುವನು||
||ಸ್ವಂತವು ಇಲ್ಲ ಯಾವ ಬಂಧವಿಲ್ಲ
ಸೀಸೆಯ ಬಿಟ್ಟು ಯಾರು ನೆಂಟರು ಇಲ್ಲ
ನೆರಳೊಂದೆ ಜೊತೆ ಬರುವುದು ಕೂಡಿ
ಕತ್ತಲೆ ಬಂದಿರಲು ನೆರಳು ಎದ್ದಲು ಮರೆವುದು
ಬೆತ್ತಲೆ ಬಂದವನು ಕೊನೆಗೆ ಬೆತ್ತಲೆ ಹೋಗುವನು||
ಬೆತ್ತಲೆ ಬಂದವನು ಕೊನೆಗೆ ಬೆತ್ತಲೆ ಹೋಗುವನು||
-
ಸ್ವಂತವು ಇಲ್ಲ ಯಾವ ಬಂಧವಿಲ್ಲ
ಸೀಸೆಯ ಬಿಟ್ಟು ಯಾರು ನೆಂಟರು ಇಲ್ಲ
ನೆರಳೊಂದೆ ಜೊತೆ ಬರುವುದು ಕೂಡಿ
ಕತ್ತಲೆ ಬಂದಿರಲು ನೆರಳು ಎದ್ದಲು ಮರೆವುದು
ಬೆತ್ತಲೆ ಬಂದವನು ಕೊನೆಗೆ ಬೆತ್ತಲೆ ಹೋಗುವನು
||ಸ್ವಂತವು ಇಲ್ಲ ಯಾವ ಬಂಧವಿಲ್ಲ
ಸೀಸೆಯ ಬಿಟ್ಟು ಯಾರು ನೆಂಟರು ಇಲ್ಲ
ನೆರಳೊಂದೆ ಜೊತೆ ಬರುವುದು ಕೂಡಿ
ಕತ್ತಲೆ ಬಂದಿರಲು ನೆರಳು ಎದ್ದಲು ಮರೆವುದು
ಬೆತ್ತಲೆ ಬಂದವನು ಕೊನೆಗೆ ಬೆತ್ತಲೆ ಹೋಗುವನು||
ಪ್ರೀತಿಗೆ ಪ್ರೇಮಕ್ಕೆ ವಾತ್ಸಲ್ಯ ಮಮತೆಗೆ
ಬೆಲೆ ಇಲ್ಲ ಇಂದು ಲೋಕದೆ
ನೀರಿಟ್ಟ ಬಳ್ಳಿಯ ಹೂವಿಂದು ಮುಳ್ಳಾಗಿ
ಕೈಯ್ಯನದು ನೋಡು ಚುಚ್ಚಿದೆ
ತಪ್ಪು ಹೂವಿನದೊ ಇಲ್ಲ ಕೈಗಳದೊ
ಬಲ್ಲವರಿಲ್ಲ ಹೇಳುವರಿಲ್ಲ
ತಾಳ ತಪ್ಪಿದರೆ ಹಾಡು ತಪ್ಪುವುದು
ಇಲ್ಲಿ ರಾಗವು ಇಲ್ಲ ತಾಳ ಹಾಕುವರಿಲ್ಲ
||ಸ್ವಂತವು ಇಲ್ಲ ಯಾವ ಬಂಧವಿಲ್ಲ
ಸೀಸೆಯ ಬಿಟ್ಟು ಯಾರು ನೆಂಟರು ಇಲ್ಲ
ನೆರಳೊಂದೆ ಜೊತೆ ಬರುವುದು ಕೂಡಿ
ಕತ್ತಲೆ ಬಂದಿರಲು ನೆರಳು ಎದ್ದಲು ಮರೆವುದು
ಬೆತ್ತಲೆ ಬಂದವನು ಕೊನೆಗೆ ಬೆತ್ತಲೆ ಹೋಗುವನು||
ಎಲ್ಲಿಂದ ಬಂದಿತೊ ಇಂದೆಲ್ಲಿ ಹೋಯಿತೊ
ಬಂಧನ ಮಗುವ ರೂಪದೇ…
ಯಾವೊಂದು ಮೋಡದೆ ಈ ಚಂದ್ರ ಮರೆಯಿತೊ
ಅರಿಯನು ಯಾವ ಕೋಪದೆ
ಸ್ನೇಹ ಮುನ್ನುಡಿ ನಿಂತಿತರ್ಧಕ್ಕೆ ಅಲ್ಲಿ
ಜೀವಕನ್ನಡಿ ನುಚ್ಚುನೂರಾಯಿತಿಲ್ಲಿ
ಪನ್ನೀರ ಬದಲು ಕಣ್ಣೀರ ತಂತು
ಹುಚ್ಚಾದ ಮನಸ್ಸು ನಿಂತಿತು ನೊಂದು
||ಸ್ವಂತವು ಇಲ್ಲ ಯಾವ ಬಂಧವಿಲ್ಲ
ಸೀಸೆಯ ಬಿಟ್ಟು ಯಾರು ನೆಂಟರು ಇಲ್ಲ
ನೆರಳೊಂದೆ ಜೊತೆ ಬರುವುದು ಕೂಡಿ
ಕತ್ತಲೆ ಬಂದಿರಲು ನೆರಳು ಎದ್ದಲು ಮರೆವುದು
ಬೆತ್ತಲೆ ಬಂದವನು ಕೊನೆಗೆ ಬೆತ್ತಲೆ ಹೋಗುವನು||
||ಸ್ವಂತವು ಇಲ್ಲ ಯಾವ ಬಂಧವಿಲ್ಲ
ಸೀಸೆಯ ಬಿಟ್ಟು ಯಾರು ನೆಂಟರು ಇಲ್ಲ
ನೆರಳೊಂದೆ ಜೊತೆ ಬರುವುದು ಕೂಡಿ
ಕತ್ತಲೆ ಬಂದಿರಲು ನೆರಳು ಎದ್ದಲು ಮರೆವುದು
ಬೆತ್ತಲೆ ಬಂದವನು ಕೊನೆಗೆ ಬೆತ್ತಲೆ ಹೋಗುವನು||
ಬೆತ್ತಲೆ ಬಂದವನು ಕೊನೆಗೆ ಬೆತ್ತಲೆ ಹೋಗುವನು||
Swanthavu Illa song lyrics from Kannada Movie Bhuvaneshwari starring Baby Shayamili, Abhijith, Shruthi, Lyrics penned by R N Jayagopal Sung by Vishnu, Music Composed by C Ganesh, film is Directed by Ramanarayan and film is released on 1994