Hunnime Chandrana Lyrics

ಹುಣ್ಣಿಮೆ ಚಂದ್ರನ Lyrics

in Bhuvaneshwari

in ಭುವನೇಶ್ವರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹುಣ್ಣಿಮೆ ಚಂದ್ರನ  ಅಂದವ ಪಡೆದ ಮುದ್ದಿನ ಕಂದನೆ ಬಾ
ನಮ್ಮನೆ ಬೆಳಗಲು ಧರೆಗಿಳಿದ ಆ ದೈವದ ರೂಪವೆ ಬಾ

ನಗುವ ಕುಣಿವ ನಾವು ಜೊತೆಗೆ ಎರಡು ಕಣ್ಣು ನೀವೆ ನನಗೆ

ಮಮತೆಯ ಬಳ್ಳಿ ಮಲ್ಲಿಗೆ ಹೂವೆ ನೀನೆ ಜೀವವು
ಹರುಷವ ಚೆಲ್ಲಿ ಮರೆಸಿದೆ ನೋವು ನೀನೆ ಸ್ವರ್ಗವು
ಮಡಿಲನು ತುಂಬಿ ಮಾಡಿ ಧನ್ಯ ನಮ್ಮ ಬಾಳನು
ನಿಲ್ಲದು ಜೀವ ಅರೆ ಕ್ಷಣ ಕೂಡ ಅಗಲಿ ನಿನ್ನನು
ಬಂಗಾರದ ಪುತ್ಥಳಿ ನೀನು ಈ ಕಂಗಳ ಜ್ಯೋತಿಯು ನೀನು
ಸಂತೋಷದ ಚಿಲುಮೆಯು ನೀನು ನೀ ಚೆಲ್ಲಿದ ಹೂ ನಗೆ ಜೇನು
ಅಪ್ಪ ಅಮ್ಮ ನಾ ನಿಮ್ಮ ಕಣ್ಣಾಗಿ ಇರುವೆ ಹಹಹ
 
||ಹುಣ್ಣಿಮೆ ಚಂದ್ರನ  ಅಂದವ ಪಡೆದ ಮುದ್ದಿನ ಕಂದನೆ ಬಾ
ನಮ್ಮನೆ ಬೆಳಗಲು ಧರೆಗಿಳಿದ ಆ ದೈವದ ರೂಪವೆ ಬಾ||
 
ಕಣ್ಣಮುಚ್ಚೆ ಬನ್ನಿ ಕಾಡೆಗೂಡೆ ಎನ್ನಿ ನಲಿವ ಆಡುತ
ಕುಂಟುಬಿಲ್ಲೆ ಆಟ ಸೇರಿ ಆಡಿ ಬನ್ನಿ ಸುಖದೆ ಹಾಡುತ
ಓಓಓ ಮುತ್ತಿನಂತ ಮಾತು ಹಾಲಿನಂತ ಮನಸ್ಸು ಮಗುವೇ ನಿನ್ನದು
ಹೆತ್ತೆ ನಾನು ಚಿನ್ನ ಸ್ವಾತಿಮುತ್ತೆ ನಿನ್ನ ಪುಣ್ಯ ನನ್ನದು
ತಂಗಾಳಿಯ ಹಾಗೆ ಬಂದೆ ನೂತನ ತಂಪನು ತಂದೆ
ನನ್ನ ಆಸೆಗಳೆಲ್ಲ ಒಂದೆ ನೀ ವರ್ಜಿಸು ನಮ್ಮಯ ಮುಂದೆ
ಹೀಗೆ ಎಂದು ಒಂದಾಗಿ ಬಾಳೆಲ್ಲ ನಗುವ
 
ನಗುವ ಕುಣಿವ ನಾವು ಜೊತೆಗೆ ಎರಡು ಕಣ್ಣು ನೀವೆ ನನಗೆ||
 
Hunnime Chandrana song lyrics from Kannada Movie Bhuvaneshwari starring Baby Shayamili, Abhijith, Shruthi, Lyrics penned by R N Jayagopal Sung by Vishnu, Manjula Gururaj, Kusuma, Music Composed by C Ganesh, film is Directed by Ramanarayan and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ